ಚಿಕ್ಕಮಗಳೂರು

ಚಿಕ್ಕಮಗಳೂರು: ವರುಣದೇವನ ಆಗಮನಕ್ಕಾಗಿ ವಿಶಿಷ್ಟ ಆಚರಣೆ ..!,37 ವರ್ಷದ ಹಿಂದಿನ ಆಚರಣೆಗೆ ಮುಂದಾದ ಜನ..!ಏನಿದು ಆಚರಣೆ?

ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಮಳೆಯ ಸದ್ದೇ ಇಲ್ಲ. ಕಳೆದ ಅನೇಕ ವರ್ಷಗಳ ಮಳೆಯನ್ನು ಹೋಲಿಸಿ ನೋಡಿದ್ರೆ ಈ ಬಾರಿ ಮಳೆ ಪ್ರಮಾಣ ತೀರಾ ಕಡಿಮೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ...

ಪ್ರವಾಸಿಗರೇ,ಮಟನ್‌ ಬಿರಿಯಾನಿ ತಿನ್ನೋ ಮೊದಲು ಎಚ್ಚರ..!ನಾನ್ ವೆಜ್ ಹೋಟೆಲ್‍ನಲ್ಲಿ ಬೀಫ್‌ ಮಿಕ್ಸ್ ಪತ್ತೆ,ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇಗೆ?

ನ್ಯೂಸ್ ನಾಟೌಟ್ : ಪ್ರವಾಸಿಗರೇ ಸ್ವಲ್ಪ ಎಚ್ಚರವಹಿಸಿ. ಟೇಸ್ಟಿ ನಾನ್‌ವೆಜ್‌ ಫುಡ್‌ (Nonveg food) ಐಟಂ ಸಿಗಬಹುದು ಎಂದು ನೀವು ಬಾಯಿ ಚಪ್ಪರಿಸಿಕೊಂಡು ಮಟನ್‌ ಬಿರಿಯಾನಿ (mutton biryani) ತಿನ್ನಲು ಹೊರಟರೆ...

ಮಳೆ ಬರುತ್ತಿಲ್ಲವೆಂದು ತಡರಾತ್ರಿ ನಿಗೂಢವಾಗಿ ಮಕ್ಕಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು..! ಏನಿದು ವಿಚಿತ್ರ ಮದುವೆ?

ನ್ಯೂಸ್ ನಾಟೌಟ್ : ಮಳೆ ಬಾರದಂತಹ ಸಂದರ್ಭದಲ್ಲಿ ಈ ರೀತಿ ಮಕ್ಕಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಜನರದ್ದು. ಹೀಗಾಗಿ ಮಕ್ಕಳ ಮದುವೆ ಮಾಡಿಸಿದ ವಿಚಿತ್ರ...

ಜೂಜು ಅಡ್ಡೆ ಮೇಲೆ ಪೊಲೀಸರ ದಿಢೀರ್ ದಾಳಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕಿ ಆಪ್ತ!

ನ್ಯೂಸ್ ನಾಟೌಟ್ :  ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಿಂದ ವರದಿಯಾಗಿದೆ.ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ( MLA nayana...

ಪತಿ-ಪತ್ನಿ ಜಗಳ, ತವರು ಮನೆ ಸೇರಿದ ಪತ್ನಿ;ಸಿಟ್ಟಿನಿಂದ ಅಳಿಯ ತವರು ಮನೆಗೆ ಮಾಡಿದ್ದೇನು ಗೊತ್ತಾ?

ನ್ಯೂಸ್ ನಾಟೌಟ್:ಪತಿ-ಪತ್ನಿ ಜಗಳವಾಡೋದು ಸಹಜ.ಕೆಲವೊಮ್ಮೆ ಇದು ತೀರಾ ವಿಪರೀತವಾದ್ರೆ ಹೆಂಡ್ತಿ ತವರು ಮನೆಗೆ ಹೋಗಿ ಬಿಡ್ತಾಳೆ.ಒಂದು ವಾರದ ಬಳಿಕ ಕೆಲವೊಂದು ಸಲ ಸಿಟ್ಟು ಸರಿಯಾಗುವುದಿದೆ.ಮತ್ತೆ ಪತ್ನಿ ಗಂಡನ ಮನೆ ಸೇರೋದಿದೆ.ಆದರೆ ಇಲ್ಲೊಂದು...

ಕೇವಲ 750ರೂ. ಸಾಲ ಹಿಂದಿರುಗಿಸಲಾಗದೇ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಮಾಜಿ ಯೋಧನ ಮಗ , ಜೀವನವನ್ನೇ ಕತ್ತಲಾಗಿಸಿ ಕೊಂಡ ಘಟನೆಗೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ನ್ಯೂಸ್ ನಾಟೌಟ್ : ಇತ್ತೀಚಿಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಖಾಸಗಿ ಶಾಲಾ ವಿದ್ಯಾರ್ಥಿ ತನ್ನ ಜೀವನವನ್ನೇ ಕತ್ತಲನ್ನಾಗಿಸಿಕೊಂಡ ಘಟನೆ ವರದಿಯಾಗಿತ್ತು. ಶ್ರೀನಿವಾಸ್ ಎಂಬ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ಬೆಳಗ್ಗಿನ ಜಾವ...

9ನೇ ತರಗತಿ ವಿದ್ಯಾರ್ಥಿ ಆ ಒಂದು ತಪ್ಪು ನಿರ್ಧಾರ ತೆಗೆದುಕೊಂಡಿದ್ದೇಕೆ ..!,ಬದುಕನ್ನೇ ಕತ್ತಲಾಗಿಸಿದ ಆ ತಪ್ಪು ನಿರ್ಧಾರ ಯಾವುದು?

ನ್ಯೂಸ್ ನಾಟೌಟ್ : ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಈ ನಿರ್ಧಾರ ಯಾಕೆ ತೆಗೆದುಕೊಳ್ಳುತ್ತಾರೆ ಅನ್ನೋದೇ ಪ್ರಶ್ನಾರ್ಥ ಚಿಹ್ನೆಯಾಗಿದೆ.ತಾಯಿ ಬೈದಳೆಂದು ಅಥವಾ ತಾಯಿ ಮೊಬೈಲ್‌ನಲ್ಲಿ ಗೇಮ್ ಆಡಬೇಡ ಎಂದಿರುವುಕ್ಕೆ ಜೀವನವನ್ನೇ ಕೊನೆಗಾಣಿಸುವ ನಿರ್ಧಾರ...

ಜಿಂಕೆ ಬೇಟೆಯಾಡಿ ಬಾಡೂಟ ರೆಡಿಯಾಗುತ್ತಿರುವಾಗಲೇ ಅಧಿಕಾರಿಗಳ ದಾಳಿ,8 ಕೆ.ಜಿ ಮಾಂಸ ಸೇರಿದಂತೆ 6 ಮಂದಿ ವಶಕ್ಕೆ

ನ್ಯೂಸ್ ನಾಟೌಟ್ : ಜಿಂಕೆಯನ್ನು ಬೇಟೆಯಾಡಿ ಬಾಡೂಟಕ್ಕೆ ತಯಾರಿ ಮಾಡುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.ಈ ವೇಳೆ ಜಿಂಕೆ ಮಾಂಸ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಭದ್ರ...

ಆಸ್ತಿ ಮಾರಿದ ಹಣಕ್ಕಾಗಿ ಪುತ್ರನ ಕಣ್ಣು:ಮಧ್ಯವರ್ತಿ ಸೇರಿದಂತೆ ತಂದೆಯನ್ನೂ ಮಚ್ಚಿನಿಂದ ಕೊಂದ ಪಾಪಿ ಪುತ್ರ,ತಾಯಿ ಸ್ಥಿತಿ ಗಂಭೀರ..

ನ್ಯೂಸ್ ನಾಟೌಟ್ : ಆಸ್ತಿ ಮಾರಿದ ಹಣಕ್ಕಾಗಿ ಮೂವರ ಮೇಲೆ ಮಚ್ಚಿನಿಂದ ಹಲ್ಲೆ (assault) ನಡೆದಿದ್ದು, ಇಬ್ಬರು ಸಾವಿಗೀಡಾದ ಘಟನೆ ವರದಿಯಾಗಿದೆ(Murder Case). ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು...

ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ! ಸ್ಥಳದಲ್ಲೇ ಮೃತಪಟ್ಟ ತಾಯಿ-ಮಗ ..!

ಸರ್ಕಾರಿ ಬಸ್-ಪ್ರವಾಸಿಗರ ಕಾರಿನ ನಡುವೆ ಚಿಕ್ಕಮಗಳೂರಿನಲ್ಲಿ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸರ್ಕಾರಿ ಬಸ್ ಮತ್ತು ಕಾರಿನ ನಡುವಿನ ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು(12/ಆಗಸ್ಟ್)...