ಕೇರಳ

ಕೇರಳ: 9 ಅಡಿ ಆಳದ ಒಂದೇ ಗುಂಡಿಯೊಳಗೆ ಸಿಲುಕಿದ್ದ ಹುಲಿ, ನಾಯಿಯ ರಕ್ಷಣೆ..! ನಾಯಿಯನ್ನು ಬೇಟೆಯಾಡದೆ ಒಟ್ಟಿಗೆ ಕುಳಿತಿದ್ದ ವ್ಯಾಘ್ರ..!

ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿನ ಮಯಿಲದುಂಪರೈ ಎಂಬಲ್ಲಿ 9 ಅಡಿ ಆಳದ ಗುಂಡಿಯೊಂದರೊಳಗೆ ನಾಯಿ ಮತ್ತು ಹುಲಿ ಒಂದೇ ಗುಂಡಿಯಲ್ಲಿ ಸಿಲುಕಿದ್ದು, ಅವುಗಳನ್ನು ಅರಣ್ಯ ಇಲಾಖೆ ಭಾನುವಾರ(ಜೂ.8) ರಕ್ಷಿಸಿದೆ. ನಾಯಿಯನ್ನು ಹುಲಿಯು...

ಕಾಲೇಜು ಸಮೀಪದ ಪಬ್ ನಲ್ಲಿ ಯುವತಿಗಾಗಿ ಗುಂಪುಗಳ ನಡುವೆ ಹೊಡೆದಾಟ..! ಕೇರಳದ ಇಬ್ಬರು ಸೇರಿ ಮೂವರು ಅರೆಸ್ಟ್..!

ನ್ಯೂಸ್‌ ನಾಟೌಟ್‌: ಯುವತಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ ವೇಳೆ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬೆಂಗಳೂರಿನ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೇರಳ ಮೂಲದ ಇಬ್ಬರು ಸೇರಿ...

ಕಾಸರಗೋಡು : 4ನೇ ತರಗತಿಯಲ್ಲಿರುವಾಗ ಆದ ಘಟನೆಗೆ 50 ವರ್ಷಗಳ ಬಳಿಕ ಹಲ್ಲೆ..! ಇದೊಂದು ವಿಚಿತ್ರ ಸೇಡಿನ ಕಥೆ..!

ನ್ಯೂಸ್ ನಾಟೌಟ್: ಹಳೆ ದ್ವೇಷದಿಂದ 50 ವರ್ಷಗಳ ಬಳಿಕ ಸಹಪಾಠಿಗಳು ಸೇಡು ತೀರಿಸಿಕೊಂಡ ವಿಚಿತ್ರ ಘಟನೆ ಕಾಸರಗೋಡಿನ ವೆಳ್ಳರಿಕುಂಡು ಎಂಬಲ್ಲಿ ನಡೆದಿದೆ. ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಹೊಡೆದ ಕಾರಣಕ್ಕೆ ಸಹಪಾಠಿ ವಿರುದ್ಧ...

ಬೆಂಗಳೂರಿಗೆ ಬರುತ್ತಿದ್ದ ವೇಳೆ ನಿಂತಿದ್ದ ಟ್ರಕ್‌ ಗೆ ಗುದ್ದಿದ ಖ್ಯಾತ ಮಲಯಾಳಂ ನಟನ ಕಾರು..! ನಟನ ತಂದೆ ಸ್ಥಳದಲ್ಲೇ ಸಾವು..!

ನ್ಯೂಸ್ ನಾಟೌಟ್: ಖ್ಯಾತ ಮಲಯಾಳಂ ನಟ ಶೈನ್ ಟಾಮ್ ಚಾಕೊ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಇಂದು(ಜೂ.6) ಸಂಭವಿಸಿದೆ. ಧರ್ಮಪುರಿ ಜಿಲ್ಲೆಯ ಪಾಲಕೋಡ್ ಬಳಿ ನಿಂತಿದ್ದ ಟ್ರಕ್‌ ಗೆ ನಟ...

‘ಉಪ್ಪಿ­ಟ್ಟುಬೇಡ, ಬಿರಿಯಾನಿ ಬೇಕು’ ಎಂದ ಮಗುವಿನ ವಿಡಿಯೋ ವೈರಲ್ ಆದ ಬಳಿಕ ಸರ್ಕಾರದ ಮಹತ್ವದ ನಿರ್ಧಾರ..! ಕೇರಳ ಅಂಗನವಾಡಿ ಮೆನುಗೆ ಮೊಟ್ಟೆ ಬಿರಿಯಾನಿ ಸೇರ್ಪಡೆ..!

ನ್ಯೂಸ್‌ ನಾಟೌಟ್‌: ಅಂಗನವಾಡಿ ಕೇಂದ್ರಗಳ ಊಟದ ಮೆನುವಿನಲ್ಲಿ ಮೊಟ್ಟೆ ಬಿರಿಯಾನಿ ಸೇರಿಸಲು ಕೇರಳ ಸರ್ಕಾರ ನಿರ್ಧರಿಸಿದೆ. “ಉಪ್ಪಿ­ಟ್ಟುಬೇಡ, ಮೊಟ್ಟೆ ಬಿರಿಯಾನಿ ಬೇಕು’ ಎಂದು ಮಗು­ವೊಂದು ತಾಯಿಗೆ ಕೇಳಿದ ವೀಡಿಯೋ ಈ ಹಿಂದೆ...

ಕಾಸರಗೋಡು: ಧಾರಾಕಾರ ಮಳೆಯಿಂದ ಮಧೂರು ದೇವಸ್ಥಾನ ಜಲಾವೃತ..! ಸುಮಾರು 1 ಅಡಿಗೂ ಹೆಚ್ಚು ಎತ್ತರ ತುಂಬಿಕೊಂಡ ನೀರು..!

ನ್ಯೂಸ್ ನಾಟೌಟ್: ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ, ಕಾಸರಗೋಡಿನ ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿರುವುದರಿಂದ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಾಂಗಣದೊಳಗೆ ಮಳೆ ನೀರು ತುಂಬಿದೆ....

ಕೇರಳ ವಿಶು ಬಂಪರ್ ಲಾಟ್ರಿ ಡ್ರಾ, 12 ಕೋಟಿ ರೂ. ಗೆದ್ದಿದ್ದು ಯಾರು ಗೊತ್ತಾ..?

ನ್ಯೂಸ್ ನಾಟೌಟ್: ವಿಶು ಹಬ್ಬದ ಪ್ರಯುಕ್ತ ಕೇರಳ ಸರ್ಕಾರ ಆಯೋಜಿಸಿದ್ದ ಬಹು ನಿರೀಕ್ಷಿತ ಕೇರಳ ವಿಶು ಬಂಪರ್ ಡ್ರಾದಲ್ಲಿ ಪ್ರಥಮ ಬಹುಮಾನ 12 ಕೋಟಿ ರೂ. ವಿಜೇತ ಲಾಟರಿ ಟಿಕೇಟ್ ಸಂಖ್ಯೆ...

ಕೇರಳ : ಹಡಗಿನಲ್ಲಿ ತರುತ್ತಿದ್ದ 10 ತೈಲ ಕಂಟೇನರ್‌ ಗಳು ಸಮುದ್ರಪಾಲು..! ಕಂಟೇನರ್‌ ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಆದೇಶ..!

ನ್ಯೂಸ್ ನಾಟೌಟ್: ಕೇರಳದ ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ತುಂಬಿದ ಕಂಟೇನರ್‌ ಗಳು ಸಮುದ್ರ ಪಾಲಾದ ಘಟನೆ ನಡೆದಿದೆ. ಸುಮಾರು 10 ಕಂಟೇನರ್‌ ಗಳು ಸಮುದ್ರ ಪಾಲಾಗಿದ್ದು, ಜನರಲ್ಲಿ...

ಕೇರಳ: ‘ದೇಶದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ’, ಭಾರತದ ವಿರುದ್ಧ ಪೋಸ್ಟ್ ಹಂಚಿಕೊಂಡ ಮಲೆಯಾಳಂ ನಟಿ!ಹೇಳಿದ್ದೇನು?

ನ್ಯೂಸ್‌ ನಾಟೌಟ್: ಭಾರತ ಸೇನೆಯ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಗ್ಗೆ ಇಡೀ ದೇಶವೇ ಕೊಂಡಾಡಿದ್ರೆ ಇತ್ತ ಮಲಯಾಳಂ ನಟಿ ಅಮೀನಾ ಭಾರತದ ವಿರುದ್ಧವೇ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನನಗೆ ನಾಚಿಕೆಯಾಗ್ತಿದೆ,...

ಶಬರಿಮಲೆಗೆ ಭೇಟಿ ನೀಡುತ್ತಿರುವ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು..! ಪಂಪಾದಿಂದ ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆ

ನ್ಯೂಸ್ ನಾಟೌಟ್: ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು. ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ....