ಕೇರಳ

ಕೇರಳ ಸ್ಪೋಟ ಪ್ರಕರಣ: 3000 ರೂ. ನಲ್ಲಿ ಬಾಂಬ್ ತಯಾರಿಸಿದ್ದೇಗೆ ಈತ? ಈ ದುಷ್ಕರ್ಮಿ ಯಾರು? ಈತನ ಉದ್ದೇಶವೇನು..?

ನ್ಯೂಸ್‌ ನಾಟೌಟ್‌: ಕೊಚ್ಚಿಯ ಕಲಮಶ್ಶೇರಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಯೆಹೋವನ ಪ್ರಾರ್ಥನಾ ಸಭೆ ವೇಳೆ ಸಂಭವಿಸಿದ ಭೀಕರ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ ಒಟ್ಟು 52 ಮಂದಿ...

ಕೇರಳ ಪ್ರಾರ್ಥನಾ ಮಂದಿರದ ಸ್ಪೋಟ ಹಿನ್ನೆಲೆ ಕೊಡಗು, ಮಂಗಳೂರಿಗೂ ಬಾಂಬ್ ಬೆದರಿಕೆ ಇದೆಯಾ? ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್‌ಗೆ ಗೃಹಸಚಿವ ಖಡಕ್ ಸೂಚನೆ ನೀಡಿದ್ದೇಕೆ?

ನ್ಯೂಸ್ ನಾಟೌಟ್: ಕೇರಳ ಕನ್ವೆನ್ಷನ್ ಸೆಂಟರ್ ನಲ್ಲಿ ಸ್ಪೋಟ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್ ಇರಲು ಸೂಚನೆ ನೀಡಲಾಗಿದೆ‌. ಈ ಬಗ್ಗೆ ಗಡಿಭಾಗದಲ್ಲಿ ಅಲರ್ಟ್ ಇರುವಂತೆ ಡಿಜಿ, ಐಜಿಯವರು ಸೂಚನೆ ನೀಡಲಾಗಿದೆ....

ಕೇರಳದ ಪ್ರಾರ್ಥನಾ ಮಂದಿರದಲ್ಲಿ ಬಾಂಬ್ ಬ್ಲಾಸ್ಟ್..! ಕೇರಳ ಸಿಎಂಗೆ ಅಮಿತ್ ಶಾ ಕರೆ ಮಾಡಿದ್ದೇಕೆ? ಉಗ್ರರ ಟಾರ್ಗೆಟ್ ಆಗಿತ್ತಾ ಕೇರಳ?

ನ್ಯೂಸ್ ನಾಟೌಟ್: ಕೇರಳದ ಕಲಮಶ್ಯೇರಿಯಲ್ಲಿ (Kalamassery, Kerala) ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ....

ಗೂನಡ್ಕ: ಹಟ್ಟಿಯಿಂದ ತುಂಬಿದ ಗಬ್ಬದ ಹಸುಗಳನ್ನು ಕದ್ದಿದ್ದ ಗೋ ಕಳ್ಳರು ಕೇರಳದಲ್ಲಿ ಅರೆಸ್ಟ್..! ಸುಳ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ

ನ್ಯೂಸ್ ನಾಟೌಟ್: ಹಟ್ಟಿಯಿಂದ ತುಂಬಿದ ಗಬ್ಬದ ಎರಡು ಹಸುಗಳನ್ನು ಕದ್ದು ಪರಾರಿಯಾಗಿದ್ದಕುಖ್ಯಾತ ಗೋ ಕಳ್ಳರನ್ನು ಸುಳ್ಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಬಂಧಿತ ವ್ಯಕ್ತಿಗಳಲ್ಲಿ ಓರ್ವ ಮರ್ಕಂಜದ ವ್ಯಕ್ತಿ...

ಕಾಸರಗೋಡು : ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದೇಕೆ ಆ ಗುಂಪು? ಜಿಲ್ಲಾ ಪಂಚಾಯತ್ ಸದಸ್ಯನ ಬಂಧನ

ನ್ಯೂಸ್ ನಾಟೌಟ್ : ಪೊಲೀಸರ ಮೇಲೆ ಹ* ಲ್ಲೆ ಪ್ರಕರಣ ಸಂಬಂಧಪಟ್ಟಂತೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನನ್ನು ಮಂಜೇಶ್ವರ ಪೊಲೀಸರು ಇಂದು(ಸೆ.5) ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಯೂತ್ ಲೀಗ್ ಜಿಲ್ಲಾ...

ಕಾಸರಗೋಡು : ಫಲಾನುಭವಿಗೆ ನೂತನ ಮನೆ ಹಸ್ತಾಂತರಿದ ಶಾಸಕಿ ಭಾಗೀರಥಿ ಮುರುಳ್ಯ, ಶಿವಕೃಷ್ಣ ಫ್ರೆಂಡ್ಸ್ ಕ್ಲಬ್ ವತಿಯಿಂದ ಓಣಂ ಆಚರಣೆ

ನ್ಯೂಸ್ ನಾಟೌಟ್ : ಕಾಸರಗೋಡು ಜಿಲ್ಲೆಯ ಮದೂರು ಪಂಚಾಯತ್ ವ್ಯಾಪ್ತಿಯ ಕೂಡ್ಲುವಿನಲ್ಲಿ ಶಿವಕೃಷ್ಣ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ‘ಓಣಂ ಆಚರಣೆ 2023’ ಕಾರ್ಯಕ್ರಮ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ...

ಕಣ್ಣೂರಿನಲ್ಲಿ ಲಾರಿ ಮತ್ತು ಬೈಕ್‌ ನಡುವೆ ಅಪಘಾತ, ಮೊಗ್ರಾಲ್ ಪುತ್ತೂರಿನ ಇಬ್ಬರು ಯುವಕರು ಮೃತ್ಯು

ನ್ಯೂಸ್ ನಾಟೌಟ್ : ಭಾನುವಾರ ಮುಂಜಾನೆ ಕಣ್ಣೂರು ಬಳಿ ಬೈಕ್ ಮತ್ತು ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತ ಯುವಕರನ್ನು ಮೊಗ್ರಾಲ್...

ಕಾಸರಗೋಡು: ಮಗನ ಆತ್ಮಹತ್ಯೆಯ ಬೆನ್ನಲ್ಲೇ ಸಮುದ್ರಕ್ಕೆ ಹಾರಿ ಪ್ರಾಣ ಬಿಟ್ಟ ತಂದೆ..! ಒಂದೇ ತಿಂಗಳಲ್ಲಿ ಅಪ್ಪ-ಮಗನ ದಾರುಣ ಸಾವಿನ ಕಥೆ

ನ್ಯೂಸ್ ನಾಟೌಟ್: ಮಗನ ಆತ್ಮಹತ್ಯೆಯ ಬೆನ್ನಲ್ಲೇ ತಂದೆಯೂ ಸಾವಿಗೆ ಶರಣಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52)...

ಕರಿಕೆ ಗ್ರಾಮಕ್ಕೆ ಸರ್ಕಾರಿ ಬಸ್ ಒದಗಿಸುವಂತೆ ಮನವಿ, ಶಾಸಕರಿಗೆ ಪತ್ರ ಬರೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು

ನ್ಯೂಸ್‌ ನಾಟೌಟ್‌: ಕರಿಕೆ ಗ್ರಾಮಕ್ಕೆ ಸಾರ್ವಜನಿಕ ಬಸ್ ಒದಗಿಸುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಾಸಕರಿಗೆ ಪತ್ರ ಬರೆದಿದ್ದು, ಸಮಸ್ಯೆಯ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕರಿಕೆ ಗ್ರಾಮಕ್ಕೆ ಕರ್ನಾಟಕ ರಸ್ತೆ...

ವಿದ್ಯುತ್ ತಂತಿಗೆ ತಾಗುತ್ತಿವೆ ಎಂದು 400 ಬಾಳೆಗಿಡಗಳನ್ನು ಕಡಿದರೇ ಅಧಿಕಾರಿಗಳು? ಈ ಕೃತ್ಯ ನಡೆದದ್ದಾದರೂ ಎಲ್ಲಿ? ಈ ಬಗ್ಗೆ ಸಚಿವರು ಹೇಳಿದ್ದೇನು?

ನ್ಯೂಸ್ ನಾಟೌಟ್ : ರೈತರೊಬ್ಬರ ತೋಟದಲ್ಲಿ ಕೊಯ್ಲಿಗೆ ಬಂದಿದ್ದ 400ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ರಾಜ್ಯ ವಿದ್ಯುತ್ ಇಲಾಖೆ ಅಧಿಕಾರಿಗಳು ಕಡಿದು ಹಾಕಿದ್ದಾರೆ. ಆ ಪ್ರದೇಶದಲ್ಲಿ ಹಾದು ಹೋಗುವ ಹೈಟೆನ್ಷನ್ ವಿದ್ಯುತ್...