ಕಾಸರಗೋಡು

ನದಿಯಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಿದ 8ರ ಬಾಲಕ !

ನ್ಯೂಸ್ ನಾಟೌಟ್: ಸ್ನಾನಕ್ಕೆಂದು ನದಿಗಿಳಿದು ನೀರಿನ ಸೆಳೆತಕ್ಕೊಳಗಾಗಿ ಅಪಾಯಕ್ಕೆ ಸಿಲುಕಿದ 11ರ ಹರೆಯದ ಬಾಲಕನನ್ನು 8 ವರ್ಷದ ಬಾಲಕ ಕಾಪಾಡಿದ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಸಮೀಪದ ಪಳ್ಳಂಗೋಡು ಪಯಸ್ವಿನಿ ನದಿಯಲ್ಲಿ...