ಕಾಸರಗೋಡು

ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಎತ್ತಿಕೊಂಡೇ ಸಹಾಯಕ್ಕಾಗಿ ಓಡಿದ ಯುವಕ..!

ನ್ಯೂಸ್ ನಾಟೌಟ್ : ಕೊಡಗು ಸಂಪಾಜೆಯ ಭಾಗದಲ್ಲಿ ಸಂಭವಿಸಿರುವ ಭೀಕರ ಅಪಘಾತವು ಕಲ್ಲು ಹೃದಯವನ್ನೂ ಕರಗಿಸುವಂತ ಸನ್ನಿವೇಶವನ್ನು ನಿರ್ಮಿಸಿದೆ. ಸಂಪಾಜೆಯ ನೂರಾರು ಮಂದಿಯ ಕಣ್ಣಾಲಿಗಳನ್ನು ತೇವಗೊಳಿಸಿದೆ. ಭೀಕರ ಅಪಘಾತದಲ್ಲಿ ಪುಟ್ಟ ಮಕ್ಕಳು...

ಕಾಡು ಆನೆಗಳು ಸೂಕ್ಷ್ಮ, ಕೆಲವು ಸಲ ಮನುಷ್ಯ ಮುಟ್ಟಿದ್ರೂ ಮರಿಗಳನ್ನು ಸ್ವೀಕರಿಸಲ್ಲ..!

ನ್ಯೂಸ್ ನಾಟೌಟ್: ಕಳೆದ ಹಲವು ವರ್ಷಗಳಿಂದ ನಾನು ಕಾಡಾನೆಗಳ ಒಡನಾಟದ ಅನುಭವ ಹೊಂದಿದ್ದೇನೆ. ಅವುಗಳು ತುಂಬಾ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತವೆ. ಮರಿ ಆನೆ ಜತೆಗೆ ತಾಯಿ ಆನೆಗೆ ತುಂಬಾ ಬಾಂಡಿಂಗ್ ಇರುತ್ತದೆ....

ಮನುಷ್ಯ ಮುಟ್ಟಿದ್ದಕ್ಕೆ ಮರಿಯಾನೆಯನ್ನು ಸೇರಿಸಿಕೊಳ್ಳದ ತಾಯಿ ಆನೆ, ಕರುಳು ಹಿಂಡುವ ಕರುಣಾಜನಕ ಕಥೆ

ನ್ಯೂಸ್ ನಾಟೌಟ್: ಮನುಷ್ಯ ಮುಟ್ಟಿದ ಎಂಬ ಒಂದೇ ಕಾರಣಕ್ಕೆ ತಾಯಿ ಆನೆಯೊಂದು ಮರಿಯಾನೆಯನ್ನು ತನ್ನ ಸನಿಹಕ್ಕೆ ಸೇರಿಸಿಕೊಳ್ಳದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಆನೆಗಳ...

ಸುಳ್ಯ, ಪುತ್ತೂರು, ಮಂಗಳೂರಿನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ‘ಪಿರ್ಕಿಲು’ ಸಿನಿಮಾ, ಮೇ26 ರಂದು ತೆರೆಗೆ, ಭಾರೀ ನಿರೀಕ್ಷೆ

ನ್ಯೂಸ್ ನಾಟೌಟ್: ತುಳು ಸಿನಿಮಾ ಇಂಡೆಸ್ಟ್ರಿಯಲ್ಲಿ ಹಲವಾರು ಸಿನಿಮಾಗಳು ತೆರೆ ಕಾಣುತ್ತಿವೆ. ಈ ಪಟ್ಟಿಗೆ ಇದೀಗ ಮತ್ತೊಂದು ಹೊಸ ಸಿನಿಮಾ ‘ಪಿರ್ಕಿಲು’ ಕೂಡ ಸೇರಿಕೊಂಡಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಟೈಟಲ್ ಹೇಳುವಂತೆಯೇ...

ಪುತ್ತೂರು: ಬಿಜೆಪಿಗೆ ಸೆಡ್ಡು ಹೊಡೆಯುವರೇ ಅರುಣ್ ಕುಮಾರ್ ಪುತ್ತಿಲ, ಸಾವಿರಾರು ಕಾರ್ಯಕರ್ತರ ಸಭೆ, ಬಂಡಾಯದ ಬಿಸಿ?

ನ್ಯೂಸ್ ನಾಟೌಟ್: ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಗೆ ಸಂಬಂಧಪಟ್ಟಂತೆ ಈಗ ಬಿಜೆಪಿಯೊಳಗೆ ಭಾರೀ ಅಸಮಾಧಾನದ ಹೊಗೆ ಎದ್ದಿದೆ. ಟಿಕೇಟ್ ಸಿಗದೆ ನಿರಾಶೆಗೆ ಒಳಗಾಗಿರುವ ಹಿಂದೂ ಸಂಘಟನೆಯ ಪ್ರಮುಖ ನಾಯಕ ಅರುಣ್...

‘ನಾನು ಎಂದೂ ಲಂಚಕ್ಕಾಗಿ ಬೇಡಿಕೆ ಇಟ್ಟವಳಲ್ಲ, ಜನರ ಕಷ್ಟಗಳಿಗೆ ಸ್ಪಂದಿಸಿದವಳು’

ನ್ಯೂಸ್ ನಾಟೌಟ್ : ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಆಶಾ ತಿಮ್ಮಪ್ಪ ಅವರು ‘ನ್ಯೂಸ್ ನಾಟೌಟ್’ ನೇರ ಸಂದರ್ಶನದಲ್ಲಿ ತಮ್ಮ ಮನದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪುತ್ತೂರಿನಿಂದ ನಮ್ಮ ಪ್ರತಿನಿಧಿ...

ಕೇಂದ್ರದ ಪಟ್ಟಿ ಬಿಡುಗಡೆಗೂ ಒಂದು ದಿನ ಮೊದಲೇ ಪುತ್ತೂರು, ಸುಳ್ಯ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ‘ನ್ಯೂಸ್ ನಾಟೌಟ್’

ನ್ಯೂಸ್ ನಾಟೌಟ್ :  ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಗೂ ಮೊದಲು ನ್ಯೂಸ್ ನಾಟೌಟ್ ಸೋಮವಾರ ಪ್ರಕಟಿಸಿದ್ದ ಅಭ್ಯರ್ಥಿಯ  ಆಯ್ಕೆಯ...

ಪುತ್ತೂರಿಗೆ ಆಶಾ ತಿಮ್ಮಪ್ಪ ಕೊನೆಯ ಕ್ಷಣದಲ್ಲಿ ನಡೆಯಬಹುದೇ ಟಿಕೇಟ್ ಹೈಡ್ರಾಮಾ?

ನ್ಯೂಸ್ ನಾಟೌಟ್ : ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಗಗನಕ್ಕೇರಿದೆ. ಪುತ್ತೂರು , ಸುಳ್ಯದಿಂದ ಯಾರಿಗೆ ಟಿಕೇಟ್ ಸಿಗಬಹುದು ಅನ್ನುವ ಕುತೂಹಲ ಗರಿಗೆದರಿದೆ. ಬಿಜೆಪಿ ಬಲ್ಲ ಮೂಲಗಳ ಪ್ರಕಾರ ಪುತ್ತೂರಿನಿಂದ ದಕ್ಷಿಣ...

ರಾಜ್ಯಕ್ಕೆ ಮೋದಿಯ ಭೇಟಿ ಫೋಟೋ ಶೂಟ್‌ಗಾಗಿ..! ಕೆಪಿಸಿಸಿ ವಕ್ತಾರ ಟಿಎಂ ಶಹೀದ್ ವ್ಯಂಗ್ಯ

ನ್ಯೂಸ್ ನಾಟೌಟ್: ಚುನಾವಣಾ ಸಂದರ್ಭದಲ್ಲಿ ಕರ್ನಾಟಕಕ್ಕೆ ಮೋದಿಯವರು ಆಗಾಗ್ಗೆ ಭೇಟಿ ಕೊಡುತ್ತಿರುವುದನ್ನು ಕೆ.ಪಿ.ಸಿ.ಸಿ ಬೆಳ್ತಂಗಡಿ ಉಸ್ತುವಾರಿ ಹಾಗು ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ವ್ಯಂಗ್ಯವಾಡಿದ್ದಾರೆ. ಮೋದಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕರ್ನಾಟಕಕ್ಕೆ...

ಸುಳ್ಯದ ಬಿಜೆಪಿ ಮಂಡಲ ಅಧ್ಯಕ್ಷರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್‌..?

ನ್ಯೂಸ್ ನಾಟೌಟ್: ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಫೈನಲ್ ಹಂತಕ್ಕೆ ಬಂದು ತಲುಪಿದೆ ಎನ್ನಲಾಗಿದೆ. ಹಾಲಿ ಸಚಿವ ಸಂಜೀವ ಮಠಂದೂರು ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ...