ವೈರಲ್ ನ್ಯೂಸ್

ಪದೇ ಪದೆ ಕೈ ಕೊಡುತ್ತಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್

ನ್ಯೂಸ್ ನಾಟೌಟ್: ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾವು ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ನಮ್ಮ ದಿನನಿತ್ಯದ ಕೆಲಸ ಶುರುವಾಗುವುದೇ ಇದರಿಂದ ಎನ್ನಬಹುದು. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣಗಳೂ ಅಷ್ಟೇ ವೇಗವಾಗಿ ಕಾರ್ಯನಿರ್ವಹಿಸಬೇಕು....

ಪ್ರೇಮಿಗಳಿಗೆ ಬಿಗ್ ಶಾಕ್ ನೀಡಿದ ಪಶುಸಂಗೋಪನಾ ಇಲಾಖೆ

ಫೆ. ೧೪ ರಂದು ಕವ್‌ ಹಗ್ ಡೇ ಆಗಿ ಆಚಣೆಗೆ ಸುತ್ತೋಲೆ ನ್ಯೂಸ್ ನಾಟೌಟ್: ವಿದೇಶದಲ್ಲಿ ಪ್ರತಿಯೊಂದು ಆಚರಣೆಗೆ ಒಂದೊಂದು ದಿನವಿರುತ್ತದೆ. ಫೆ.14ರಂದು ಪ್ರೇಮಿಗಳ ದಿನವೆಂದು ಆಚರಿಸುತ್ತಿದ್ದು, ಇತ್ತೀಚೆಗೆ ನಮ್ಮಲ್ಲೂ ಕೆಲವರು...

ಸಾವನ್ನೇ ಗೆದ್ದು ಬಂದ ಬೈಕ್ ಸವಾರ!

ನ್ಯೂಸ್ ನಾಟೌಟ್: ಜೀವನದಲ್ಲಿ ಹುಟ್ಟು ಮತ್ತು ಸಾವು ಇದ್ದೇ ಇರುತ್ತದೆ. ಹುಟ್ಟಿದ ವ್ಯಕ್ತಿ ಯಾವತ್ತಾದರೂ ತನ್ನ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಅದು ಯಾವಾಗ, ಎಲ್ಲಿ ಎಂಬುವುದು ಯಾರಿಂದಲೂ ಊಹಿಸಲು ಅಸಾಧ್ಯ. ಆದರೆ...

ಗಣೇಶ್‌ಪುರ-ಕೈಕಂಬದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ

ನ್ಯೂಸ್‌ನಾಟೌಟ್‌: ಮಂಗಳೂರಿನ ಸುರತ್ಕಲ್‌ ಠಾಣಾ ವ್ಯಾಪ್ತಿಯ ಗಣೇಶ್‌ಪುರ-ಕೈಕಂಬದಲ್ಲಿ ಬುಧವಾರ ರಾತ್ರಿ ಕಾರಿಗೆ ಬೈಕ್‌ ತಾಗಿದ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ...

ಮಗು ಹೆತ್ತ ತೃತೀಯಲಿಂಗಿ !

ನ್ಯೂಸ್‌ನಾಟೌಟ್‌: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದ ಕೇರಳದ ತೃತೀಯಲಿಂಗಿ ದಂಪತಿಗೆ ಬುಧವಾರ ಕೇರಳದ ಕೋಯಿಕ್ಕೋಡ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ಸಿಸೇರಿಯನ್‌ ಹೆರಿಗೆ ಮೂಲಕ ಮಗುವನ್ನು ಹೊರ ತೆಗೆಯಲಾಗಿದ್ದು, ತೃತೀಯಲಿಂಗಿ...

ಸಂಪಾಜೆ : ಪೆಟ್ರೋಲ್ ಹಾಕುತ್ತಿದ್ದ ವೇಳೆ ಅಚಾನಕ್ ಆಗಿ ಚಲಿಸಿದ ಕಾರು, ವಿಡಿಯೋ ವೈರಲ್ !

ನ್ಯೂಸ್ ನಾಟೌಟ್ : ಪೆಟ್ರೋಲ್ ಹಾಕುತ್ತಿದ್ದ ವೇಳೆ ಕಾರೊಂದು ಚಲಿಸಿದ ಘಟನೆ ಫೆ. ೮ ಬುಧವಾರ ಸಂಪಾಜೆ ಪೆಟ್ರೋಲ್ ಬಂಕ್ ನಲ್ಲಿ ಸಂಭವಿಸಿದೆ. ಪೆಟ್ರೋಲ್ ಪಂಪ್ ಗೆ ಸಣ್ಣ ಮಟ್ಟಿನ ಹಾನಿಯಾಗಿದ್ದು,...

ಗೋಕರ್ಣದಲ್ಲಿ ಕುಮಾರಸ್ವಾಮಿಗೆ ಬಿಸಿಮುಟ್ಟಿಸಿದ ಅರ್ಚಕರು !

ಬ್ರಾಹ್ಮಣ ಸಿಎಂ ವಿವಾದ ಸ್ಪಷ್ಟೀಕರಣಕ್ಕೆ ಬಿಗಿಪಟ್ಟು ನ್ಯೂಸ್‌ನಾಟೌಟ್‌: ಮಾಜಿ ಸಿಎಂ ಕುಮಾರಸ್ವಾಮಿ ಆಡಿದ ಬ್ರಾಹ್ಮಣ ಸಿಎಂ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಬುಧವಾರ ಗೋಕರ್ಣಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರಿಗೆ ಅರ್ಚಕರು ನೇರವಾಗಿ...

ತಮಿಳ್ ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡ ವಿದ್ಯಾರ್ಥಿ, ಬೆದರಿಸಿ ಬ್ಯಾಂಕ್ ದರೋಡೆಗೆ ಯತ್ನ ! ರೋಚಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ನ್ಯೂಸ್ ನಾಟೌಟ್: ಸಿನಿಮಾ ಒಬ್ಬರ ಜೀವನಕ್ಕೆ ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಣಾಮ ಬೀಳಬಹುದು, ಡಾ. ರಾಜ್ ಕುಮಾರ್ ಅಭಿನಯಿಸಿದ್ದ ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಿತರಾಗಿ ಅನೇಕರು ರೈತರಾದ ಉದಾಹರಣೆಗಳಿವೆ, ಹೀಗೆಯೇ ಅನೇಕರು...

ಬಾಂಬ್ ಸ್ಫೋಟ, ಸ್ವಲ್ಪದರಲ್ಲೇ ನಟಿ ಸನ್ನಿ ಲಿಯೋನ್ ಬಚಾವ್‌..!

ನ್ಯೂಸ್ ನಾಟೌಟ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಬಾಂಬ್ ಸ್ಫೋಟವೊಂದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮಣಿಪುರದ ಇಂಪಾಲ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೂ ಮೊದಲು ಇಂಪಾಲ್‌ನಲ್ಲಿ ನಟಿ ಸನ್ನಿ ಲಿಯೋನ್...