ವೈರಲ್ ನ್ಯೂಸ್

ಪ್ಲಾಸ್ಟಿಕ್ ಗನ್ ಬಳಸಿ ಆಭರಣ ಮಳಿಗೆ ಲೂಟಿ ಮಾಡಿದ ಅಪ್ರಾಪ್ತ ಯುವಕ! ಷೇರು ಮಾರುಕಟ್ಟೆಯ ಹುಚ್ಚು ಹಿಡಿಸಿಕೊಂಡಿದ್ದ ಈತನ ರೋಚಕ ಸ್ಟೋರಿ ಇಲ್ಲಿದೆ..!

ನ್ಯೂಸ್‌ ನಾಟೌಟ್‌:‌   ಮುಂಬೈನ ಭಾಯಂದರ್ ವೆಸ್ಟ್‌ನಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್ ಗನ್ ಬಳಸಿ ದರೋಡೆಗೆ ಯತ್ನಿಸಿದ 16 ವರ್ಷದ ಬಾಲಕನ ಮೇಲೆ ಶನಿವಾರ ಪ್ರಕರಣ ದಾಖಲಾಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ...

ಆಸ್ಪತ್ರೆಯ ಮೆಟ್ಟಿಲಿನ ಮೇಲೆಯೇ ಮಹಿಳೆಗೆ ಹೆರಿಗೆ! ಅಮಾನವೀಯವಾಗಿ ವರ್ತಿಸಿದ ಆಸ್ಪತ್ರೆ ಸಿಬ್ಬಂದಿ! ಏನಿದು ಮನಕಲಕುವ ಘಟನೆ?

ನ್ಯೂಸ್‌ ನಾಟೌಟ್‌:‌   ಜಿಲ್ಲಾ ಆರೋಗ್ಯ ಕೇಂದ್ರದ ಹೊರಗೆ ಮಹಿಳೆಯೊಬ್ಬರು ಆಸ್ಪತ್ರೆಯ ಮಟ್ಟಿಲಿನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಭಾನುವಾರ ನಡೆದಿದೆ. ವೈದ್ಯರು ಮತ್ತು ದಾದಿಯರು ಸುತ್ತಲ ಇದ್ದರೂ ಆದರೆ ಯಾರೂ...

ನೀವು ಹಾವು ಆಕಳಿಸುವುದನ್ನು ಎಂದಾದರೂ ಕಂಡಿದ್ದೀರಾ?ಇಲ್ಲಿದೆ ವಿಡಿಯೋ…

ನ್ಯೂಸ್ ನಾಟೌಟ್ :ಮನುಷ್ಯ , ಪ್ರಾಣಿಗಳು ನಿದ್ದೆ ಬಂದಾಗ ಆಕಳಿಸುವುದನ್ನು ನೀವು ಕಂಡಿರುತ್ತೀರಿ.ಆದರೆ ಹಾವುಗಳು ಕೂಡ ನಿದ್ದೆ ಬಂದಾಗ ಆಕಳಿಸುತ್ತವೆ ಅನ್ನೋದು ನಿಮಗೆ ಗೊತ್ತಾ?ಒಂದು ವೇಳೆ ಗೊತ್ತಿದ್ದರೂ ಅವುಗಳು ಯಾವ ರೀತಿ...

ತನ್ನ ತಂದೆಯ ವಯಸ್ಸಿನವರನ್ನು ಮದುವೆಯಾದ ಯುವತಿ! ವೈರಲ್ ವಿಡಿಯೋದಲ್ಲಿದೆ ಇದರ ಅಸಲಿಯತ್ತು..!

ನ್ಯೂಸ್ ನಾಟೌಟ್ : ಮುದುಕನೊಬ್ಬ ತನ್ನ ಸೊಸೆ ಎಂದು ಹೇಳಿಕೊಳ್ಳುವ ಯುವತಿಯನ್ನು ಮದುವೆಯಾಗುತ್ತಿರುವ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮೇಲ್ನೋಟಕ್ಕೆ ಮಹಿಳೆಯ ಪತಿ ನಿಧನದ ನಂತರ ಮದುವೆ ನಡೆಯುತ್ತಿದೆ ಎನ್ನಲಾಗಿದೆ....

ಮನೆಯಲ್ಲಿಯೇ ಕುಳಿತು ಮತದಾನ ಮಾಡಿದ 95 ರ ಅಜ್ಜಿ! ಮತದಾನ ಮಾಡಿ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದ ವೃದ್ಧೆ!

ನ್ಯೂಸ್‌ನಾಟೌಟ್‌: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಆರಂಭಿಸಿದ ಸೌಲಭ್ಯವನ್ನು ಮಂಗಮ್ಮ ಬಳಸಿಕೊಂಡಿದ್ದರು. ಮನೆಯಲ್ಲಿಯೇ ಕುಳಿತು ತಮ್ಮ ಹಕ್ಕನ್ನು ಚಲಾಯಿಸಿ ಬುಧವಾರ ಮತದಾನ ಮಾಡಿದ್ದರು. ಮಧ್ಯಾಹ್ನ 12:19 ಕ್ಕೆ...

ಮದುವೆಯಾಗದ ಹುಡುಗರಿಗೆ ಮದುವೆ ಮಾಡಿಸುವ ಭರವಸೆ, ಹೀಗೊಂದು ವಿಚಿತ್ರ ಚುನಾವಣಾ ಪ್ರಣಾಳಿಕೆ..!

ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳು ಮತದಾರರನ್ನು ಓಲೈಸಲು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆಗಳನ್ನು ಪ್ರಕಟಿಸಿವೆ. ಕಾಂಗ್ರೆಸ್ ಬಜರಂಗ ದಳವನ್ನು ನಿಷೇಧಿಸುವ ಘೋಷಣೆ ಪ್ರಕಟಿಸಿ ಇಕ್ಕಟ್ಟಿಗೆ ಸಿಲುಕಿದ್ದರೆ ಇಲ್ಲೊಬ್ಬ...

ಮತ್ತೊಬ್ಬ ತೆಲುಗು ನಟನ ಜೊತೆ ʼಕೊಡಗಿನ ಬೆಡಗಿಯ ಡೇಟಿಂಗ್‌ʼ..! ರಶ್ಮಿಕಾ ಬಗ್ಗೆ ನಟ ಹೇಳಿದ್ದೇನು?

ನ್ಯೂಸ್‌ನಾಟೌಟ್‌: ಭಾರತೀಯ ಸಿನಿ ರಂಗದ ನಟಿ ರಶ್ಮಿಕಾ ಕುರಿತು ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಟಾಲಿವುಡ್‌ ನ ಖ್ಯಾತ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ನ್ಯಾಷುನಲ್‌ ಕ್ರಶ್‌ ಡೇಟಿಂಗ್‌...

ಶಾಲಾ ಬಾಲಕಿಯ ಸೈಕಲ್ ಹಿಂಬಾಲಿಸಿ ರಸ್ತೆಯಲ್ಲಿ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಮಾನತ್ತು! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ನಾಟೌಟ್‌: ಲಕ್ನೋದ ಸದರ್ ಪ್ರದೇಶದಲ್ಲಿ ಹೆಡ್ ಕಾನ್‌ಸ್ಟೆಬಲ್‌ ಒಬ್ಬ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಅವಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಉತ್ತರ ಪ್ರದೇಶ ಪೊಲೀಸರು ವಿಡಿಯೋ ವೈರಲ್ ಆದ ಬಳಿಕ ಆತನನ್ನು ಅಮಾನತುಗೊಳಿಸಿದ್ದಾರೆ ಎಂದು...

ಮೊಸಳೆ ಬಾಯಿಯಿಂದ ತನ್ನ ಕಂದನನ್ನು ರಕ್ಷಿಸಿದ ತಾಯಿ ಆನೆ..! ಇಲ್ಲಿದೆ ವೈರಲ್ ವಿಡಿಯೋ

 ನ್ಯೂಸ್‌ ನಾಟೌಟ್‌:   ಇಲ್ಲಿದೆ ವೈರಲ್ ವಿಡಿಯೋ ಮಕ್ಕಳಿಗಾಗಿ ಸಾವನ್ನೇ ಎದುರಿಸುವುದಕ್ಕೂ ತಾಯಿ ಹಿಂದೆ ಮುಂದೆ ನೋಡುವುದಿಲ್ಲ. ಇದು ಕೂಡಾ ಅಂತಹದ್ದೇ ಒಂದು ರೋಚಕ ದೃಶ್ಯ, ಆನೆಗಳು ತಮ್ಮ ಬಳಗದ ಬೇರೆ ಆನೆಗಳಿಗೆ...

ಇಲ್ಲಿ ನೀವು ಬಾಡಿಗೆ ಮನೆ ಪಡೆಯಲು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು! ಏನಿದು ಅಂಕಪಟ್ಟಿಯ ಮಾನದಂಡ?

ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಲು ಪಿಯುಸಿ ಮಾರ್ಕ್ಸ್ ಮಾನದಂಡ ವಾಗಿಸಿಕೊಂಡಿದ್ದು ವಿಶೇಷವಾಗಿದೆ. ಮನೆ ಬಾಡಿಗೆ ಪಡೆಯುವ ಮುನ್ನ ಆಹಾರ ಪದ್ಧತಿ, ಜಾತಿ, ವಿವಾಹಿತರು ಹೌದೋ, ಅಲ್ಲವೋ ಎಂದು...