ವೈರಲ್ ನ್ಯೂಸ್

ಶತಮಾನದ ರೈಲು ದುರಂತದ ಪರಿಹಾರದ ಹಣಕ್ಕಾಗಿ ಸತ್ತು ಬಿದ್ದಿದ್ದ ಅಪರಿಚಿತನ ದೇಹವನ್ನು ‘ಗಂಡ’ ಎಂದು ಕಟ್ಟು ಕಥೆ ಕಟ್ಟಿದ ಮಹಿಳೆ..!ಪತ್ನಿಯನ್ನು ಬಂಧಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿರಾಯ..!

ನ್ಯೂಸ್ ನಾಟೌಟ್: ಹಣಕ್ಕಾಗಿ ಜಗತ್ತಿನಲ್ಲಿ ಚಿತ್ರವಿಚಿತ್ರದ ಘಟನೆಗಳು ನಡೆಯುತ್ತಿರುತ್ತದೆ. ಹಣದ ಎದುರು ಸಂಬಂಧಗಳೇ ನಗಣ್ಯ ಎನಿಸಿಬಿಡುತ್ತದೆ. ಇಲ್ಲೊಬ್ಬಳು ಮಹಿಳೆ ಇಂತಹದ್ದೊಂದು ಇಂಥಹ ಹೇಸಿಗೆ ಕೆಲಸ ಮಾಡಿ ಈಗ ಪೊಲೀಸರಿಂದ ತಲೆ ಮರೆಸಿಕೊಂಡಿದ್ದಾಳೆ....

ಸಾವಿರಾರು ಜನರ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಬದುಕಿಸಿದ್ದ ವೈದ್ಯ ಹೃದಯಾಘಾತಕ್ಕೆ ಬಲಿ

ನ್ಯೂಸ್ ನಾಟೌಟ್ : ತಮ್ಮ ಜೀವಿತಾವಧಿಯಲ್ಲಿ ಹೃದ್ರೋಗ ತಜ್ಞರಾಗಿ ಸಾವಿರಾರು ರೋಗಿಗಳ ಸೇವೆ ಮಾಡುತ್ತಿದ್ದ ಪ್ರಸಿದ್ದ ವೈದ್ಯ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಡಾ.ಗೌರವ್ ಗಾಂಧಿ(41) ಮೃತ ದುರ್ದೈವಿ ಎಂದು ತಿಳಿದು...

ದೇವಸ್ಥಾನದ ಆವರಣದಲ್ಲೇ ನಟಿಗೆ ಕಿಸ್ ಕೊಟ್ಟ ನಿರ್ದೇಶಕ, ಹಿಗ್ಗಾಮುಗ್ಗ ಜಾಡಿಸಿದ ನೆಟ್ಟಿಗರು!

ನ್ಯೂಸ್ ನಾಟೌಟ್: ದೇವಸ್ಥಾನ ಎಂದರೆ ಪವಿತ್ರವಾದ ಸ್ಥಳ. ಅಂತಹ ಸ್ಥಳದಲ್ಲಿಯೇ ನಿರ್ದೇಶಕನೋರ್ವ ನಟಿಯೊಬ್ಬಳಿಗೆ ಮುತ್ತಿಟ್ಟು ಇದೀಗ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ದೇವಸ್ಥಾನದ ಆವರಣದಲ್ಲಿ ಮಾಡಿದ ಆ ಒಂದು ಕೆಲಸ ಇದೀಗ ಸಾಮಾಜಿಕ...

ಮಧ್ಯಪ್ರದೇಶದಲ್ಲಿ ಮತ್ತೊಂದು ರೈಲು ಅಪಘಾತ..! ಏನಿದು ಅನಾಹುತ..?

ನ್ಯೂಸ್ ನಾಟೌಟ್ : ಮಧ್ಯಪ್ರದೇಶದಲ್ಲಿ ಎಲ್‌ಪಿಜಿ ಗ್ಯಾಸ್ ತುಂಬಿದ್ದ ಗೂಡ್ಸ್ ರೈಲಿನ ಬೋಗಿಗಳು ಸಹ ಕಳಿ ತಪ್ಪಿರುವ ಘಟನೆ ಇಂದು(ಬುಧವಾರ) ವರದಿಯಾಗಿದೆ.ಒಡಿಶಾದ ಬಾಲಾಸೂರ್ ಬಳಿ ನಡೆದ ರೈಲು ದುರಂತದ ನಡೆದ ಬಳಿಕ...

ಹಿಂದೂ ವಿದ್ಯಾರ್ಥಿನಿಯರಿಗೂ ಹಿಜಾಬ್…ವಿವಾದ; ಶಿಕ್ಷಣಾಧಿಕಾರಿ ಮೇಲೆ ಇಂಕ್ ಎರಚಿದ ಬಿಜೆಪಿ ಕಾರ್ಯಕರ್ತರು!

ನ್ಯೂಸ್ ನಾಟೌಟ್ :ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಾರೆಂದು ಆರೋಪಿಸಿ ಶಾಲೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು.ಈ ಶಾಲೆಯ ಪೋಸ್ಟರ್ ನಲ್ಲಿ ಹಿಂದೂ ಹೆಣ್ಮಕ್ಕಳು ಕೂಡ ಹಿಜಾಬ್ ಧರಿಸಿದಂತೆ ಕಾಣುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ...

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಿಯರ್ ತುಂಬಿದ ಲಾರಿ, ಸಿಕ್ಕಿದ್ದೇ ಚಾನ್ಸು ಎಂದು ಸ್ಥಳಕ್ಕೆ ಧಾವಿಸಿದ ಎಣ್ಣೆ ಪ್ರಿಯರು !

ನ್ಯೂಸ್ ನಾಟೌಟ್ : ಎಣ್ಣೆ ಅಂದ್ರೆ ಸಾಕು ಕುಡುಕರ ಕಿವಿ ನೆಟ್ಟಗಾಗುತ್ತದೆ. ಮದ್ಯಪ್ರಿಯರು ಜಾಸ್ತಿಯಾದ ಕಾಲಘಟ್ಟದಲ್ಲಿಯೇ ಆಂಧ್ರಪ್ರದೇಶದಲ್ಲಿ ಬಿಯರ್ ಬಾಟಲಿ ತುಂಬಿದ ಟ್ರಕ್ಕೊಂದು ಪಲ್ಟಿಯಾಗಿ ಬಿದ್ದಿದೆ. ಅಪಘಾತದಲ್ಲಿ ವಾಹನಕ್ಕೇನಾಯ್ತು? ಚಾಲಕನಿಗೇನಾಯ್ತು ಅನ್ನೋದನ್ನು...

29 ವರ್ಷದ ಯುವತಿಯನ್ನು ಗರ್ಭವತಿಯನ್ನಾಗಿಸಿ “ನಾನಲ್ಲ” ಎಂದ 83 ವರ್ಷದ ಅಜ್ಜ..! “ನಾನಲ್ಲ” ಅಂದವನಿಗೆ ಡಿಎನ್ಎ ಪರೀಕ್ಷಾ ವರದಿಯಲ್ಲಿ ಕಾದಿತ್ತು ಅಚ್ಚರಿಯ ಫಲಿತಾಂಶ

ನ್ಯೂಸ್ ನಾಟೌಟ್ : ‘ಹುಣಸೆ ಮರ ಮುಪ್ಪಾದರೂ ಅದರ ಹುಳಿ ಮುಪ್ಪಾಗದು’ ಅನ್ನುವ ಮಾತಿದೆ. ಅಂತೆಯೇ ಇಲ್ಲೊಬ್ಬ 83 ವರ್ಷದ ಮುದುಕ 29 ವರ್ಷದ ಪ್ರೇಯಸಿಯನ್ನು ಗರ್ಭವತಿಯನ್ನಾಗಿಸಿ ಭಾರಿ ಸುದ್ದಿಯಾಗಿದ್ದಾನೆ. ಹಾಲಿವುಡ್​ನ...

ಗ್ಯಾರಂಟಿಗೆ ಹೆದರಿ ಬಿಪಿಎಲ್ ಕಾರ್ಡ್‌ಗಳನ್ನು ಮರಳಿಸುತ್ತಿರುವ ಸರಕಾರಿ ನೌಕರರು, ನಾಲ್ವರು ಪೊಲೀಸರು ಸೇರಿದಂತೆ 22 ಸರ್ಕಾರಿ ನೌಕರರಿಂದ ಕಾರ್ಡ್‌ ವಾಪಸ್..!

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಧಿಕಾರಿಗಳು ಕೈಗೊಳ್ಳುವ ಕಠಿಣ ಕ್ರಮಕ್ಕೆ ಹೆದರಿರುವ ಸರ್ಕಾರಿ ಸಿಬ್ಬಂದಿ ತಮ್ಮ ಬಳಿಯಿರುವ ಬಿಪಿಎಲ್ ಕಾರ್ಡ್ ಗಳನ್ನು ಮರಳಿಸುತ್ತಿರುವ ಬೆಳವಣಿಗೆಗಳು ಕಂಡು...

ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಧರಿಸಿ ತಿಮ್ಮಪ್ಪ ದರ್ಶನ ಮಾಡಿದ ಕುಟುಂಬ..!

ನ್ಯೂಸ್‌ ನಾಟೌಟ್‌: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ ಕುಟುಂಬವೊಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದೆ. ಇವರು ಮೈ ಮೇಲೆ ಧರಿಸಿದ್ದ ಚಿನ್ನಾಭರಣಗಳನ್ನು ನೋಡಿದ ಕ್ಷೇತ್ರದ ಭಕ್ತರು ಆಶ್ಚರ್ಯಗೊಂಡಿದ್ದಾರೆ. ಜೂನ್‌ ಮೂರರಂದು...

ಮೊಹಮ್ಮದ್‌ ಸುಹೇಬ್‌ಗೆ ಮಸೀದಿಗಳ ಮೇಲೇಕೆ ಅಷ್ಟೊಂದು ಕೋಪ..? ಈತನಿಂದ ಬರೋಬ್ಬರಿ 10 ಮಸೀದಿಗಳಲ್ಲಿ ಕಳ್ಳತನ!

ನ್ಯೂಸ್ ನಾಟೌಟ್: ಮಸೀದಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಅರಸೀಕೆರೆ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೊಹಮ್ಮದ್‌ ಸುಹೇಬ್ (35) ಎಂದು ಗುರುತಿಸಲಾಗಿದೆ. ಬಂಧಿತನಿಂದ 7 ಆಂಪ್ಲಿಪ್ಲೇಯರ್,...