ವೈರಲ್ ನ್ಯೂಸ್

‘ಫಸ್ಟ್‌ ನೈಟ್‌’ಗೆ ರೆಡಿಯಾಗಿದ್ದ ಗಂಡನಿಗೆ ರಾಖಿ ಕಟ್ಟಿದ ಪತ್ನಿ! ಏನಿದು ವಿಚಿತ್ರ ಪ್ರಕರಣ?

ನ್ಯೂಸ್ ನಾಟೌಟ್: ರಾಜಸ್ಥಾನದ ಜೋಧಪುರದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದ ಪತಿಗೆ ಮೊದಲ ರಾತ್ರಿಯಂದೇ ಪತ್ನಿ ರಾಖಿ ಕಟ್ಟಿದ್ದಾಳೆ. ಇದಲ್ಲದೇ ತನ್ನನ್ನು ತನ್ನ ಮೊದಲ ಪತಿಯೊಂದಿಗೆ ಜೀವನ...

ಕನಸಲ್ಲಿ ಬಂದ ಚೌಡೇಶ್ವರಿ ದೇವಿಗಾಗಿ ದೇಗುಲವನ್ನೇ ನಿರ್ಮಿಸಿದ ಮುಸ್ಲಿಂ ಭಕ್ತ! , ಕೋಮು ಸೌಹಾರ್ದತೆಯ ಸಂದೇಶ ಸಾರಿದ ವ್ಯಕ್ತಿ ಯಾರು?

ನ್ಯೂಸ್ ನಾಟೌಟ್: ಮುಸ್ಲಿಂ ವ್ಯಕ್ತಿಯೊಬ್ಬರು ಚೌಡೇಶ್ವರಿ ದೇಗುಲ ಕಟ್ಟಿಕೊಡುವ ಮೂಲಕ ಕೋಲಾರದಲ್ಲಿ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಕನಸಲ್ಲಿ ಚೌಡೇಶ್ವರಿ ದೇವರು ಬಂದು, ದೇಗುಲ ಕಟ್ಟಿಸು ಎಂದು ಸೂಚನೆ ನೀಡಿದ್ದರು ಎನ್ನುವ ಕಾರಣಕ್ಕೆ...

ಫ್ರೀ ಬಸ್‌ನಲ್ಲಿ ಪುರುಷರ ಸೀಟ್‌ ಆಕ್ರಮಿಸಿ ಮಹಿಳೆಯರ ಪ್ರಯಾಣ..! ಸೀಟು ಸಿಗದೆ ರೊಚ್ಚಿಗೆದ್ದ ಗಂಡಸರಿಂದ ಬಸ್ ನಿಲ್ಲಿಸಿ ಗಲಾಟೆ..!

ನ್ಯೂಸ್ ನಾಟೌಟ್: ಸಿಎಂ ಸಿದ್ದರಾಮಯ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯವನ್ನು ಕಲ್ಪಿಸಿರುವುದೇ ತಡ ಬಸ್‌ ವಿಪರೀತ ರಶ್ ಆಗುವುದಕ್ಕೆ ಶುರುವಾಗಿದೆ. ಮಹಿಳೆಯರು ಪೈಪೋಟಿಗೆ ಬಿದ್ದವರಂತೆ ಬಸ್‌ನಲ್ಲಿ ಪ್ರಯಾಣಿಸಲು ಶುರು ಮಾಡಿಕೊಂಡಿದ್ದಾರೆ....

ಟಿಪ್ಪು ಆಯಿತು, ಈಗ ಔರಂಗಜೇಬನ ಫೋಟೋ ವಾಟ್ಸಾಪ್ ಡಿಪಿಯಲ್ಲಿ ಹಾಕಿದವ ಅರೆಸ್ಟ್‌..!, ಹಿಂದೂ ಸಂಘಟನೆಯ ದೂರಿನ ಪ್ರಕಾರ ಕ್ರಮ

ನ್ಯೂಸ್ ನಾಟೌಟ್: ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಭಾರಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ವಾಟ್ಸಾಪ್ ಡಿಪಿ ಯಲ್ಲಿ ಮೊಘಲ್ ಸಾಮ್ರಾಜ್ಯದ ದೊರೆ ಔರಂಗಜೇಬನ ಫೋಟೋವನ್ನು ಹಾಕಿ ಅರೆಸ್ಟ್‌...

ಪೊಲೀಸರನ್ನೇ ಮರವನ್ನೇರಿಸಿದ ಖತರ್ನಾಕ್ ಕಳ್ಳ..! ಅಷ್ಟಕ್ಕೂ ಪೊಲೀಸರು ಮರವನ್ನೇರಿದ್ದೇಕೆ ಗೊತ್ತಾ?

ನ್ಯೂಸ್ ನಾಟೌಟ್: ಪೊಲೀಸರನ್ನು ಕಂಡು ಕಳ್ಳರು ಮರವನ್ನೇರಿ ಅಡಗಿ ಕುಳಿತಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಕಳ್ಳನನ್ನು ಹಿಡಿಯುವುದಕ್ಕೆ ಪೊಲೀಸರೇ ಮರವನ್ನೇರಿ ಭಾರಿ ಸುದ್ದಿಯಾಗಿದ್ದಾರೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ...

ಬದುಕಿದ್ದಾಗಲೇ ಮಗಳಿಗೆ ಪಿಂಡ ಪ್ರದಾನ ಮಾಡಿದ ಪೋಷಕರು! ಯುವತಿಯ ನಿರ್ಧಾರಕ್ಕೆ ಆಕ್ರೋಶಗೊಂಡ ಕುಟುಂಬ ಸಂತಾಪ ಕಾರ್ಡ್‌ ಮುದ್ರಿಸಿ ವಿತರಿಸಿದ್ದೇಕೆ..?

ನ್ಯೂಸ್ ನಾಟೌಟ್ : ಮಗಳು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಅಸಮಾಧಾನಗೊಂಡ ಆಕೆಯ ಪೋಷಕರು ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿ ಅವಳಿಗೆ ಪಿಂಡ ಪ್ರದಾನ ಮಾಡಿದ ಘಟನೆ ಜೂನ್ 12ರಂದು...

ವಿದೇಶಿ ಯೂಟ್ಯೂಬರ್‌ಗೆ ಕಿರುಕುಳ ನೀಡಿದ ನವಾಬ್‌..! ಕೃತ್ಯವೆಸಗಿದ ವರ್ತಕನ ಬಂಧಿಸಿದ ಪೊಲೀಸರು! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ತನ್ನ ಪಾಡಿಗೆ ವಿಡಿಯೋ ವ್ಲಾಗ್ ಮಾಡುತ್ತಿದ್ದ ವಿದೇಶಿ ಯೂಟ್ಯೂಬರ್‌ಗೆ ಸ್ಥಳೀಯ ವ್ಯಾಪಾರಿಯೊರ್ವ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಸಂಡೇ ಬಜಾರ್‌ನಲ್ಲಿ ಇಂದು(ಜೂನ್ 12 ) ನಡೆದಿದೆ. ಬೆಂಗಳೂರು...

ಮರದಿಂದ ಮಾಡಿದ ಈ ಕಾರಿಗೆ ಕೋಟಿ ಬೆಲೆ! ಈ ಕಾರಿನಲ್ಲಿ ಅಂತದ್ದೇನಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಸೆಲಬ್ರಿಟಿಗಳು ಉಪಯೋಗಿಸಿದ ಕಾರುಗಳು ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲದೇ ಐಕಾನಿಕ್ ಕಾರುಗಳು ಕೂಡ ಉತ್ತಮ ಮೊತ್ತಕ್ಕೆ ಮಾರಾಟವಾಗುತ್ತಿದೆ. ಇತ್ತೀಚೆಗೆ ಮರದಿಂದ ನಿರ್ಮಿತವಾದ ಸಿಟ್ರನ್ 2ಸಿವಿ ಕಾರು ದಾಖಲೆಯ...

ಬಸ್ ಮೆಟ್ಟಿಲಿಗೆ ನಮಸ್ಕರಿಸಿ ಉಚಿತ ಬಸ್ ಪ್ರಯಾಣ ಆರಂಭಿಸಿದ ಅಜ್ಜಿ ..! ಈ ಬಗ್ಗೆ ಸಿಎಂ ಮಾಡಿದ ಟ್ವೀಟ್ ವೈರಲ್ ಆಗಿದ್ದೇಕೆ?

ನ್ಯೂಸ್ ನಾಟೌಟ್: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಜೂನ್ ೧೧ರಂದು...

‘ಬಜರಂಗದಳದ ಕಾರ್ಯಕರ್ತರನ್ನು ಬದಲಾಯಿಸಿ ಅಥವಾ ಥಳಿಸಿ’ ಅಗ್ನಿ ಶ್ರೀಧರ್ ಹೇಳಿಕೆಯನ್ನು ಖಂಡಿಸಿದ ನಟ ಚೇತನ್ ಕುಮಾರ್

ನ್ಯೂಸ್ ನಾಟೌಟ್: ಲೇಖಕ ಅಗ್ನಿ ಶ್ರೀಧರ್ ಅವರು ಇತ್ತೀಚಿನ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ ಹಳ್ಳಿ ಮತ್ತು ಪಟ್ಟಣದಲ್ಲಿ ದ್ರಾವಿಡ ಸೈನ್ಯವನ್ನು ಪ್ರಾರಂಭಿಸಿ ಮತ್ತು ಬಜರಂಗದಳದ ಕಾರ್ಯಕರ್ತರನ್ನು ಬದಲಾಯಿಸಿ ಅಥವಾ ಥಳಿಸಿ ಎಂದು...