ವೈರಲ್ ನ್ಯೂಸ್

ಚರಂಡಿಗೆ ಬಿದ್ದ ಮುಸ್ಲಿಂ ವ್ಯಕ್ತಿಯ ಕಾರನ್ನು ಮೇಲಕ್ಕೆತ್ತಲು ನೆರವಾದ ಹಿಂದೂ ನಾಯಕ ಅರುಣ್ ಪುತ್ತಿಲ, ಪುತ್ತಿಲ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ನ್ಯೂಸ್ ನಾಟೌಟ್ : ಹಿಂದೂ ಮುಖಂಡ ಅರುಣ್ ಪುತ್ತಿಲ ಗುರುವಾರ ತಡರಾತ್ರಿ ಮುಸ್ಲಿಂ ವ್ಯಕ್ತಿಯ ಕಾರನ್ನು ಚರಂಡಿಯಿಂದ ಮೇಲಕ್ಕೆತ್ತಲು ನೆರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಿಂದೂ ನಾಯಕರೆಂದರೆ...

ಪ್ರಸಿದ್ಧ ದರ್ಗಾದಲ್ಲಿ ಕೋಟ್ಯಂತರ ರೂಪಾಯಿ ಆದಾಯ ವಿಚಾರಕ್ಕೆ ಹೊಡೆದಾಟ! 20 ಕ್ಕೂ ಹೆಚ್ಚು ಜನರಿಂದ ಹಲ್ಲೆ ಆರೋಪ!

ನ್ಯೂಸ್ ನಾಟೌಟ್: ಉತ್ತರ ಕರ್ನಾಟಕ ಪ್ರಖ್ಯಾತ ದೂದ್ ನಾನಾ ದರ್ಗಾ, ಆ ದರ್ಗಾಕ್ಕೆ ಹಿಂದೂ ಮುಸ್ಲಿಂ ಎನ್ನದೆ ಎಲ್ಲಾ ಧರ್ಮೀಯರು ಆಗಮಿಸುತ್ತಾರೆ. ಅಷ್ಟೇ ಅಲ್ಲಾ ಈ ದರ್ಗಾಕ್ಕೆ ಕೋಟ್ಯಂತರ ರೂಪಾಯಿ ಆದಾಯ...

ಟೈಟಾನಿಕ್ ಹಡಗು ನೋಡಲು ಹೋದ ಜಲಾಂತರ್ಗಾಮಿ ಜಲಸಮಾಧಿ, ಸಾವಿರಾರು ಕೋಟಿ ರೂ. ಒಡೆಯರು ದುರಂತ ಸಾವು ..!

ನ್ಯೂಸ್ ನಾಟೌಟ್: ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಕಂಪನಿಗೆ ಸೇರಿದ ಜಲಂತರ್ಗಾಮಿ ಸಬ್‌ಮೆರಿನ್‌ನಲ್ಲಿ ಐವರು ಶ್ರೀಮಂತ ಪ್ರವಾಸಿಗರು ಟೈಟಾನಿಕ್‌ ಹಡಗಿನ ಅವಶೇಷ ನೋಡಲು ತೆರಳಿದ್ದರು. ನಾಲ್ಕು ದಿನಗಳ ಆಮ್ಲಜನಕದ ಪೂರೈಕೆಯೊಂದಿಗೆ ನೀರಿನೊಳಗೆ ಧುಮುಕುವ ಈ...

85 ಸಾವಿರದ ಬೈಕ್‌ಗೆ ಬರೋಬ್ಬರಿ 70 ಸಾವಿರ ರೂ. ದಂಡ ಕಟ್ಟಿದ ಸವಾರ..! ಏನಿದು ಇಷ್ಟೊಂದು ಟ್ರಾಫಿಕ್ ನಿಯಮ ಉಲ್ಲಂಘನೆ?

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ತಮ್ಮ 85 ಸಾವಿರದ ಬೈಕ್ ಗೆ ಅತಿ ಹೆಚ್ಚು ಬಾರಿ ಟ್ರಾಫಿಕ್ ನಿಯಮ(Traffic Rules) ಉಲ್ಲಂಘನೆ ಮಾಡಿದ್ದಕ್ಕಾಗಿ ಬರೋಬ್ಬರಿ 75500 ರೂ. ದಂಡ ಕಟ್ಟುವಂತಾಗಿದೆ. ಇದಕ್ಕಾಗಿ...

15 ದಿನಗಳಲ್ಲಿ 20 ಜನಕ್ಕೆ ಕಚ್ಚಿದ್ದ ಮೋಸ್ಟ್ ವಾಂಟೆಡ್ ಕೋತಿ ಸೆರೆ..! ಕೋತಿ ಹಿಡಿದು ಕೊಟ್ಟವರಿಗೆ ಘೋಷಣೆಯಾಗಿದ್ದ ಬಹುಮಾನದ ಮೊತ್ತವೆಷ್ಟು ಗೊತ್ತಾ?

ನ್ಯೂಸ್ ನಾಟೌಟ್ : ಕೋತಿಗಳು ಜನರ ಮೇಲೆ ದಾಳಿ ಮಾಡುವುದು, ಕಿರಿಕಿರಿ ಉಂಟು ಮಾಡುವುದನ್ನು ನೋಡಿದ್ದೇವೆ. ಇಲ್ಲೊಂದು ಕೋತಿ ಕಳೆದ 15 ದಿನಗಳಿಂದ 8 ಮಕ್ಕಳು ಸೇರಿದಂತೆ 20 ಜನಕ್ಕೆ ಕಚ್ಚಿ...

2 ಬಲ್ಬ್ ಗಳಿರುವ ತಗಡಿನ ಶೆಡ್ ನಲ್ಲಿ ವಾಸಿಸುತ್ತಿರುವ 90ರ ಅಜ್ಜಿಗೆ ಬಂತು 1 ಲಕ್ಷ ರೂ.ಕರೆಂಟ್ ಬಿಲ್ !

ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಮಂಗಳೂರಿನ ಉಳ್ಳಾಲದ ವ್ಯಕ್ತಿಗೆ ಬರೋಬ್ಬರಿ 7 ಲಕ್ಷ ಕರೆಂಟ್ ಬಿಲ್ ಬಂದಿರುವ ಬಗ್ಗೆ ವರದಿಯಾಗಿತ್ತು.ಇದೀಗ ಎರಡು ಬಲ್ಬ್ಗಳಿರುವ ತಗಡಿನ ಶೆಡ್ ನಲ್ಲಿ ವಾಸಿಸುತ್ತಿರುವ 90ರ ಅಜ್ಜಿಗೆ ಬರೋಬ್ಬರಿ...

ಈ 4 ರಾಶಿಯವರಿಗೆ ಇನ್ಮುಂದೆ ಒಲಿಯಲಿದೆ ಅಪರೂಪದ ಅದೃಷ್ಟ..! ಯಾವುವು ಆ ನಾಲ್ಕು ರಾಶಿಗಳು? ಏನು ಅವುಗಳ ಫಲಾಫಲ?

ನ್ಯೂಸ್ ನಾಟೌಟ್: ಜ್ಯೋತಿಷ್ಯದಲ್ಲಿ ಅನೇಕ ಯೋಗಗಳು ಬಹಳ ಅಪರೂಪವಾಗಿರುತ್ತದೆ. ಈ ರೀತಿಯ ಯೋಗ ರೂಪುಗೊಂಡರೆ ಅದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ ಎಂಬುದು ನಂಬಿಕೆ.ಗ್ರಹಗಳ ಸಂಯೋಗದಿಂದ ಅಥವಾ ರಾಶಿ ಬದಲಾವಣೆಗಳ ಮೂಲಕ...

ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಾನೆಂದು ಮಹಿಳೆ ಆರೋಪಿಸುವಂತಿಲ್ಲ..! ಕರ್ನಾಟಕ ಹೈಕೋರ್ಟ್ ಹೀಗೆ ಹೇಳಿದ್ದೇಕೆ?

ನ್ಯೂಸ್ ನಾಟೌಟ್: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆಂದು ವಿವಾಹಿತೆ ಆರೋಪಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ಮಹತ್ವದ ತೀರ್ಪನ್ನು ನೀಡಿದೆ. ಜತೆಗೆ, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್...

ಚಿಕಿತ್ಸೆಗಾಗಿ ಲಂಡನ್‌ಗೆ ಹಾರಿದ ನಟಿ ರಮ್ಯಾ! ಅಷ್ಟಕ್ಕೂ ಮೋಹಕತಾರೆಗೆ ಏನಾಯ್ತು?

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್‌ನ (Sandalwood) ಮೋಹಕ ತಾರೆ ರಮ್ಯಾ (Ramya) ಏಕಾಏಕಿ ಲಂಡನ್‌ಗೆ (London) ಹಾರಿದ್ದಾರೆ. ಕಾರಣ ಪದ್ಮಾವತಿ ಅಲ್ಲಿಗೆ ಹೋಗಿದ್ದು ಚಿಕಿತ್ಸೆಗಾಗಿ.ಚಿತ್ರರಂಗ -ರಾಜಕೀಯ ಎರಡು ಕ್ಷೇತ್ರದಲ್ಲಿ ಮಿಂಚಿದ್ದ ಮೋಹಕ ತಾರೆ...

Yoga Day 2023: ಸೀರೆಯುಟ್ಟು ಯೋಗ ಮಾಡಿದ ಮಹಿಳೆಯರು..! ಹೇಗಿತ್ತು ಗೊತ್ತಾ ಚೆಂದುಳ್ಳಿ ನಾರಿಯರ ಯೋಗ? ಇಲ್ಲಿದೆ ನೋಡಿ ಕಲರ್‌ಫುಲ್ ವೈರಲ್ ವಿಡಿಯೋ..

ನ್ಯೂಸ್ ನಾಟೌಟ್: ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಿಳಿ ಶರ್ಟ್‌, ಟ್ರ್ಯಾಕ್ ಪ್ಯಾಂಟ್ ಹಾಕಿಕೊಂಡು ಎಲ್ಲ ಕಡೆ ಯೋಗಾಸನ ಮಾಡುತ್ತಿದ್ದರೆ ಇಲ್ಲೊಂದು ಮಹಿಳೆಯರು ಸೀರೆಯುಟ್ಟುಕೊಂಡೇ ಯೋಗಾಸನ ನಡೆಸಿದರು. ಈ ಮಹಿಳೆಯರ...