ವೈರಲ್ ನ್ಯೂಸ್

ಮಡಿಕೇರಿ: ತಾಯಿಯನ್ನೇ ಕೊಂದ ಪಾಪಿ ಮಗ..! ರಕ್ತಸ್ರಾವ ಆದರೂ ಆಸ್ಪತ್ರೆಗೆ ದಾಖಲಿಸದ್ಯಾಕೆ..? ಕೊಡಗಿನಲ್ಲಿ ನಡೆಯಿತು ಅಮಾನವೀಯ ಕೃತ್ಯ!

ನ್ಯೂಸ್‌ ನಾಟೌಟ್‌: ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸವಾಗಿದ್ದು, ನೀನು ಕುಡಿಯಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ಮಗ ಹೊಡೆದು ಕೊಂದಿರುವ ದುರ್ಘಟನೆ ಕೊಡಗು ಜಿಲ್ಲೆಯ ಕಟ್ಟೆಪುರ ಹಾಡಿ ಬುಧವಾರ...

ಬೋಳು ತಲೆಯ ವಿಷಯ ಮುಚ್ಚಿಟ್ಟು ಎರಡನೇ ಮದುವೆಗೆ ಯತ್ನ..! ಸುಳ್ಳು ಹೇಳಿ ಸಿಕ್ಕಿಬಿದ್ದ ವರನಿಗೆ ವಧುವಿನ ಕಡೆಯವರು ಮಾಡಿದ್ದೇನು? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಮದುವೆಯಾಗುವ ಯುವಕನಿಗೆ ಸರ್ಕಾರಿ ನೌಕರಿ, ಆಸ್ತಿ-ಪಾಸ್ತಿ, ನೋಡಲು ಸುಂದರವಾಗಿರಬೇಕು ಜೊತೆಗೆ ತಲೆ ತುಂಬಾ ಕೂದಲು ಇರಬೇಕು ಹೀಗೆ ಹಲವಾರು ಡಿಮ್ಯಾಂಡ್‍ಗಳಿರುತ್ತವೆ. ಆದರೆ, ಇಲ್ಲೊಬ್ಬ ತನ್ನ ಬೋಳು ತಲೆಯ ವಿಷಯವನ್ನು...

ಚಂದ್ರಯಾನ 3ಕ್ಕೂ ಮುನ್ನ ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು..? ಪೂಜೆ ಸಲ್ಲಿಸಿದರ ಹಿಂದಿನ ರಹಸ್ಯವೇನು?

ನ್ಯೂಸ್ ನಾಟೌಟ್ : ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ತನ್ನ ಮೂರನೇ ಚಂದ್ರಯಾನ ಯೋಜನೆ ಚಂದ್ರಯಾನ-3 ಸಕಲ ರೀತಿಯಲ್ಲೂ ಅಂತಿಮ ಸಿದ್ದತೆ ನಡೆಸಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್‌ ಧವನ್‌ ಉಪಗ್ರಹ...

ಒಂದು ಸೀರೆ ತಯಾರಿಸಲು 2 ವರ್ಷ ಬೇಕಾಯ್ತಾ..? ಇದರ ಬೆಲೆ ಬರೋಬ್ಬರಿ 21.9 ಲಕ್ಷ ರೂ.! ಈ ಸೀರೆ ಯಾಕಿಷ್ಟು ದುಬಾರಿ?

ನ್ಯೂಸ್ ನಾಟೌಟ್ : ಈ ಸೀರೆಯ ಬೆಲೆ ಬರೊಬ್ಬರಿ 21 ಲಕ್ಷ ರೂ. ಈ ಸೀರೆಯಲ್ಲಿ ಹಲವು ವಿಶೇಷತೆಗಳಿವೆ, ಇಷ್ಟು ದುಬಾರಿಯಾಗಲು ಅವುಗಳೂ ಒಂದು ಕಾರಣ.ಈ ಸೀರೆ ಉತ್ತರ ಪ್ರದೇಶದ ಲಕ್ನೋ...

ಈ ಆ್ಯಪ್ ಗಳು ಫೋನ್‌ ನಲ್ಲಿದ್ರೆ ಮನೆಯಲ್ಲಿ ಸೊಳ್ಳೆಗಳು ಹತ್ತಿರ ಬರಲ್ಲ! ಈ ಆ್ಯಪ್ ಗಳು ಹೇಗೆ ಕೆಲಸ ಮಾಡುತ್ತವೆ?

ನ್ಯೂಸ್ ನಾಟೌಟ್ : ಸ್ಮಾರ್ಟ್‌ಫೋನ್‌ ಮೂಲಕ ಕರೆ ಹಾಗೂ ಮೆಸೆಜ್‌ ಅನ್ನು ಹೊರತುಪಡಿಸಿ ಬ್ಯಾಂಕಿಂಗ್‌ ವ್ಯವಹಾರ ಮಾಡಬಹುದು, ಆನ್‌ಲೈನ್‌ ಶಾಫಿಂಗ್‌ ಮಾಡಬಹುದು ಹಾಗೂ ಇನ್ನೂ ಹೆಚ್ಚಿನ ಸೇವೆಗಳನ್ನು ಪಡೆದುಕೊಳ್ಳಬಹುದು. ಈಗ ಸೊಳ್ಳೆಗಳನ್ನೂ...

‘ಮಾಡಬಾರದ ತಪ್ಪು ಮಾಡಿದ್ದೇನೆ,ಹಿಂದೆ ಮಾಡಿದ್ದ ತಪ್ಪನ್ನು ತಾನು ಮಾಡುವುದಿಲ್ಲ’..! ಭಗವಂತನಿಗೆ ಅರ್ಪಿಸಿದ ಭಕ್ತರ ಪತ್ರಗಳಲ್ಲಿ ಏನಿದೆ..? ಫಾರಿನ್ ಭಕ್ತರಿಂದಲೂ ಕಾಣಿಕೆ

ನ್ಯೂಸ್ ನಾಟೌಟ್ : ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಹಾಗೂ ಚಿಕ್ಕ ತಿರುಪತಿ ಎಂದೇ ಹೆಸರಾದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಯದ ಹುಂಡಿ ಎಣಿಕೆ ಬುಧವಾರ ನಡೆದಿದ್ದು ಭಕ್ತರು...

ಶಾಸಕನ ಕೆನ್ನೆಗೆ ಬಾರಿಸಿದ ಮಹಿಳೆ..! ನದಿ ಪ್ರವಾಹದಿಂದ ರೊಚ್ಚಿಗೆದ್ದ ಮಹಿಳೆಯ ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ ಜೆಜೆಪಿ ಶಾಸಕ ಈಶ್ವರ್‌ ಸಿಂಗ್‌ ಗೆ ಪ್ರವಾಹದಿಂದ ಬೇಸತ್ತ ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಹರಿಯಾಣದ ಗುಹ್ಲಾ ವಿಧಾನಸಭೆ ಕ್ಷೇತ್ರ...

ಪತ್ನಿಯನ್ನು ಕೇಳದೆ ಟೊಮೆಟೋ ಹಾಕಿ ಸಾಂಬಾರು ಮಾಡಿದ ಪತಿ ಮೇಲೆ ಸಿಟ್ಟಾಗಿ ಮನೆಬಿಟ್ಟು ಹೋದ ಪತ್ನಿ..! ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ..!

ನ್ಯೂಸ್ ನಾಟೌಟ್ : ಟೊಮೆಟೊ(Tomato) ಬೆಲೆ ಗಗನಕ್ಕೇರುತ್ತಿದ್ದು, ಇದರ ನಡುವೆ ಟೊಮೆಟೊ ಬಗ್ಗೆ ಹತ್ತು ಹಲವು ಬಗೆಯ ರೀಲ್ಸ್​ಗಳು, ಕಥೆಗಳು ಹುಟ್ಟಿಕೊಳ್ಳುತ್ತಿವೆ. ಇದೆಲ್ಲದರ ನಡುವೆ ಪತ್ನಿಯನ್ನು ಕೇಳದೇ ಟೊಮೆಟೊ ಹಾಕಿ ಅಡುಗೆ...

ಹಿಂದೂ ಧರ್ಮಕ್ಕೆ ಮತಾಂತರವಾಗಲು ಬಯಸಿದ ಮುಸ್ಲಿಂ ಯುವಕ! ಯೋಗಿ ಆದಿತ್ಯನಾಥಗೆ ಆತನ ಪತ್ನಿ ಪತ್ರ ಬರೆದಿದ್ದೇಕೆ? ಇಲ್ಲಿದೆ ಸಂಪೂರ್ಣ ಕಹಾನಿ

ನ್ಯೂಸ್ ನಾಟೌಟ್ : 22 ವರ್ಷದ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದಾನೆ. ಆದರೆ ಈತ ತ್ರಿವಳಿ ತಲಾಖ್ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮತ್ತು ‘ಲವ್ ಜಿಹಾದ್’ ಆರೋಪಗಳಿಂದ ದೂರವಿರಲು...

ಪ್ರವಾಹದ ಮಧ್ಯೆಯೇ ಆನ್​​ಲೈನ್​ ಮದುವೆ..! ವಧುವಿನ ಮನೆಗೆ ತೆರಳಲಾಗದೆ ಒದ್ದಾಡಿದ ವರ!

ನ್ಯೂಸ್ ನಾಟೌಟ್ : ಹಿಮಾಚಲ ಪ್ರದೇಶದಾದ್ಯಂತ ಭೀಕರ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲ ಬ್ಲಾಕ್ ಆಗಿವೆ. ಹಲವರ ಪ್ರಾಣವೂ ಹೋಗಿದೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ನಡೆದ ಮದುವೆಯೊಂದು ಭಾರೀ ಸುದ್ದಿಯಾಗಿದೆ. ಶಿಮ್ಲಾದ...