ವೈರಲ್ ನ್ಯೂಸ್

ಕನ್ಯಾಭಾಗ್ಯ ಘೋಷಣೆ ಮಾಡುವಂತೆ ಸಿದ್ದರಾಮಯ್ಯಗೆ ಯುವ ರೈತರ ಮನವಿ! ಅಷ್ಟಕ್ಕೂ ಪತ್ರದಲ್ಲೇನಿದೆ..?

ನ್ಯೂಸ್‌ ನಾಟೌಟ್‌: ದೇಶದ ಯುವ ರೈತರಿಗೆ ಕನ್ಯೆ ಕೊಡಲು ಹಿಂದೇಟು ಹಾಕುತ್ತಿರುವುದಕ್ಕೆ ಬೇಸತ್ತ ಯುವಕರು, ಸಿಎಂ ಸಿದ್ದರಾಮಯ್ಯರಿಗೆ (Siddaramaiah) ಪತ್ರ ಬರೆದು ವಿಶೇಷ ಯೋಜನೆ ರೂಪಿಸುವಂತೆ ಮನವಿ ಮಾಡಿದ ಘಟನೆ ಹಾವೇರಿ...

ಅಂಕತ್ತಡ್ಕ ಕೊರಗಜ್ಜನ ಸನ್ನಿಧಿಯಲ್ಲಿ ‘ಭಾಗ್ಯೊದೈಸಿರಿ’ ಭಕ್ತಿಗೀತೆ ಬಿಡುಗಡೆ, ಅಜ್ಜನ ಮಹಿಮೆ ಸಾರುವ ಭಕ್ತಿಯ ಸುಗಿಪು ಇಲ್ಲಿದೆ ವೀಕ್ಷಿಸಿ

ನ್ಯೂಸ್‌ ನಾಟೌಟ್‌: ಸ್ವಾಮಿ ಕೊರಗಜ್ಜನ ಮಹಿಮೆ ಅಪಾರ. ಕರಾವಳಿಯ ಜನರ ಆರಾಧ್ಯ ದೈವವಾಗಿ ನಂಬಿಕೆಯ ಶಕ್ತಿಯಾಗಿರುವ ಕುತ್ತಾರು ಪದವಿನ ಕೊರಗಜ್ಜನ ಕಾರ್ಣಿಕವೇ ಈಗ ಮನೆಮನೆಯ ಮಾತಾಗಿದೆ. ತುಳುನಾಡಿನಾದ್ಯಂತ ಅನೇಕ ಕೊರಗಜ್ಜನ ಕ್ಷೇತ್ರಗಳಿವೆ....

ಗೃಹಜ್ಯೋತಿ ಹೆಸರಲ್ಲಿ ಸೈಬರ್ ಸೆಂಟರ್‌ನಿಂದ ಹಗಲು ದರೋಡೆ!, ರೂ. 20 ಅರ್ಜಿ ನೋಂದಣಿಗೆ 100 ಪಡೆಯುತ್ತಿರುವ ಸೈಬರ್ ಮಾಲೀಕ..!

ನ್ಯೂಸ್‌ ನಾಟೌಟ್‌: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಯ ನೋಂದಣಿಗೆ ಇಪ್ಪತ್ತು ರೂಪಾಯಿ ಪಡೆಯಬೇಕಾಗಿದ್ದ ಪಡುಬಿದ್ರಿ ಸೈಬರ್ ವೊಂದರಲ್ಲಿ 100 ರೂಪಾಯಿ ಪಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾದ...

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 108ನೇ ರ‍್ಯಾಂಕ್ ಪಡೆದ ಮಹಿಳಾ ಅಭ್ಯರ್ಥಿ ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ಲಂಚ ಸ್ವೀಕರಿಸಿ ಅರೆಸ್ಟ್‌..!, ಈಕೆ ಎಷ್ಟು ಲಂಚ ಕೇಳಿದ್ದಳು?

ನ್ಯೂಸ್ ನಾಟೌಟ್ : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಡೆದು ಸರ್ಕಾರಿ ಕೆಲಸ ಪಡೆದುಕೊಳ್ಳುವ ವ್ಯಕ್ತಿಗಳು ವರ್ಷಗಳು ಕಳೆದಂತೆ ಲಂಚಕ್ಕೆ ಕೈಯೊಡ್ಡುವುದು ಸಾಮಾನ್ಯ ಎಂಬಂತೆ ಪರಿಸ್ಥಿತಿ ನಿರ್ಮಾಣವಾಗಿವೆ. ಆದರೆ, ಜೆಪಿಎಸ್‌ಸಿ ಪರೀಕ್ಷೆಯಲ್ಲಿ 108ನೇ ರ‍್ಯಾಂಕ್...

ಟೊಮೆಟೊಗಳಲ್ಲಿ ಮಗಳಿಗೆ ತುಲಾಭಾರ ಮಾಡಿಸಿದ ಪೋಷಕರು! ದುಬಾರಿ ಬೆಲೆಯ ಟೊಮೆಟೊ ತುಲಾಭಾರದ ಹಿಂದಿನ ರಹಸ್ಯವೇನು? ಎಷ್ಟು ಕೆ.ಜಿ ಟೊಮೆಟೋ ಬೇಕಾಯ್ತು?

ನ್ಯೂಸ್‌ ನಾಟೌಟ್‌: ಅಕ್ಕಿ, ಬೆಲ್ಲ, ಸಕ್ಕರೆ, ನಾಣ್ಯ, ತೆಂಗಿನಕಾಯಿ ಹೀಗೆ ನಾನಾ ವಸ್ತುಗಳ ತುಲಾಭಾರ ನಡೆಯುತ್ತದೆ, ಕೆಲವರು ಚಿನ್ನ-ಬೆಳ್ಳಿಯಿಂದ ತುಲಾಭಾರ ಮಾಡಿಸಿಕೊಳ್ಳುವುದೂ ಉಂಟು. ಆದರೆ ಇಲ್ಲಿ ಟೊಮೆಟೋದಲ್ಲಿ ಮಗಳ ತುಲಾಭಾರ ನೆರೆವೇರಿಸಲಾಗಿದೆ....

ಶಾಲಾ ಮಕ್ಕಳ ಬ್ಯಾಗನ್ನು ತಲೆಯಡಿ ಇಟ್ಟು ಮಲಗಿದ ಹೆಡ್ ಮಾಸ್ಟರ್! ಈ ಬಗ್ಗೆ ಶಿಕ್ಷಣಾಧಿಕಾರಿ ಹೇಳಿದ್ದೇನು?

ನ್ಯೂಸ್‌ ನಾಟೌಟ್‌: ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ಶಾಲೆಯ ಮಕ್ಕಳ ಬ್ಯಾಗನ್ನು ತಲೆದಿಂಬಿನಂತೆ ಬಳಸಿ ನಿದ್ದೆ ಮಾಡಿದ ಪ್ರಸಂಗ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಮಧ್ಯಪ್ರದೇಶದ ಛತಾಪುರದಲ್ಲಿ ನಡೆದ ಈ ಘಟನೆಯು ಇದೀಗ ಸಾಮಾಜಿಕ ಜಾಲತಾಣದಲ್ಲಿ...

ಆರ್ಡರ್ ಮಾಡಿದ್ದು 90K INR ಕ್ಯಾಮೆರಾ ಲೆನ್ಸ್ ಆದರೆ ಗ್ರಾಹಕನಿಗೆ ತಲುಪಿದ್ದು ಮಾತ್ರ ಕಿನೋವಾ ಬೀಜಗಳು..!, ಏನಿದು ಆನ್​ಲೈನ್​ ಶಾಪಿಂಗ್ ಅವಾಂತರ..?

ನ್ಯೂಸ್‌ ನಾಟೌಟ್‌: ಪ್ರಸ್ತುತ ಆನ್‌ಲೈನ್‌ ಶಾಪಿಂಗ್‌ ಭಾರಿ ಪ್ರಸಿದ್ಧಿ ಪಡೆದಿದೆ. ಆದರೆ ಇತ್ತೀಚೆಗೆ ದಿನಗಳಲ್ಲಿ ಆನ್​ಲೈನ್​ ಶಾಪಿಂಗ್​ನ ಅವಾಂತರಗಳು ಒಂದೊಂದೇ ಬಯಲಾಗುತ್ತಿದೆ. ಗ್ರಾಹಕ ತನಗೆ ಬೇಕಾದ ವಸ್ತುವನ್ನು ಆರ್ಡರ್‌ ಮಾಡಿದರೆ ಗ್ರಾಹಕನಿಗೆ...

ವಿಪಕ್ಷಗಳ ಸಭೆಗೆ ಜೆಡಿಎಸ್‌ಗೆ ಆಹ್ವಾನ ನೀಡದ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿದ್ದೇನು? ಡಿಸಿಎಂ ಡಿ.ಕೆ. ಶಿ ಕೊಟ್ಟ ಸುಳಿವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್‌: ಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮ್ಮ ಕೈ ಜೋಡಿಸಬಹುದು. ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದು ವಿರೋಧ ಪಕ್ಷಗಳ ಸಭೆಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡದಿರುವ...

ಕೇವಲ1000ಕ್ಕೆ ಬೆಟ್ಟ್ ಕಟ್ಟಿ ಮೊಮೊಸ್ ತಿಂದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದ..! ಅಷ್ಟಕ್ಕೂ 23ರ ಯುವಕನಿಗೆ ಆಗಿದ್ದೇನು?

ನ್ಯೂಸ್ ನಾಟೌಟ್: ಸ್ನೇಹಿತರು ಹೇಳಿದ್ದಾರೆ ಎಂದು ಬೆಟ್ಟಿಂಗ್ ಕಟ್ಟಿದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. 1 ಸಾವಿರ ರೂ.ಗಾಗಿ ಬೆಟ್ ಕಟ್ಟಿ ಮೊಮೊಸ್ ತಿಂದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ವಿಪಿನ್ ಕುಮಾರ್ ಸ್ನೇಹಿತರೊಂದಿಗೆ...

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಯುವಕ-ಯುವತಿಗೆ ಜೈಲಿನಲ್ಲೇ ಚಿಗುರಿದ ಪ್ರೀತಿ, ಪೆರೋಲ್‌ನಲ್ಲಿ ಬಿಡುಗಡೆಯಾಗಿ ಮದುವೆಯಾದ ಜೋಡಿ ಹೇಳಿದ್ದೇನು?

ನ್ಯೂಸ್ ನಾಟೌಟ್: ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿದ್ದ ಯುವಕ-ಯುವತಿಗೆ ಜೈಲಿನಲ್ಲೇ ಪ್ರೇಮಾಂಕುರವಾಗಿ ಆ ಪ್ರೀತಿ ಮದುವೆ ಮೂಲಕ ಸುಖಾಂತ್ಯ ಕಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಅಸ್ಸಾಂ ರಾಜ್ಯದ ಅಬ್ದುಲ್...