ವೈರಲ್ ನ್ಯೂಸ್

ತುಳುನಾಡ ಕಾರಣಿಕದ ಶಕ್ತಿ ಸ್ವಾಮಿ ಕೊರಗಜ್ಜನ ಆ ಏಳು ಆದಿಸ್ಥಳಗಳು ಯಾವುವು? ಆ ಸ್ಥಳಗಳಲ್ಲಿ ಯಾವುದೇ ದೀಪ ಧೂಪ ಅಗರಬತ್ತಿಗಳನ್ನು ಹಚ್ಚುವಂತಿಲ್ಲ ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್‌: ಹಲವು ಕಡೆ ಕುತ್ತಾರಿನ ಕೊರಗಜ್ಜನ ಆದಿಸ್ಥಳ ಎಂದು ಜನರಿಗೆ ಹೇಳಲಾಗುತ್ತದೆ. ಆದರೆ ತುಳುನಾಡಿನಲ್ಲಿ ಕೊರಗಜ್ಜ ಕ್ಷೇತ್ರಗಳು ಹೆಚ್ಚಿನ ಕಡೆಯಲ್ಲಿವೆ. ಆದರೆ ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಸ್ಥಳಗಳಿರುವುದು ಏಳು ಕಡೆಗಲಲ್ಲಿ...

ದಲಿತ ವ್ಯಕ್ತಿ ಮುಖಕ್ಕೆ ಮಲ ಎರಚಿದ ವ್ಯಕ್ತಿ..! ದೂರು ನೀಡಿದ ಸಂತ್ರಸ್ಥನಿಗೇ ಪಂಚಾಯತ್ ದಂಡ ವಿಧಿಸಿದ್ದೇಕೆ?

ನ್ಯೂಸ್‌ ನಾಟೌಟ್‌: ದಲಿತ ವ್ಯಕ್ತಿಯ ಮುಖ ಮತ್ತು ದೇಹಕ್ಕೆ ಮನುಷ್ಯನ ಮಲವನ್ನು ಬಳಿದ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಈ ಘಟನೆ ಸಂಬಂಧ ಛತಾರ್ಪುರದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ....

Viral Video:ಮರದ ಎಲೆಗಳನ್ನು ತಿನ್ನುತ್ತಿರುವ ಸಿಂಹ..!,ವೈರಲ್ ವಿಡಿಯೋ ಇಲ್ಲಿದೆ ನೋಡಿ

ನ್ಯೂಸ್ ನಾಟೌಟ್ : ಪ್ರಕೃತಿಯಲ್ಲಿ ಎಂಥೆಂತ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಈ ಒಂದು ದೃಶ್ಯ ನೀವು ನೋಡಿದ್ರೆ ಬೆರಗಾಗ್ತೀರಿ.ಇದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸಿಂಹವೊಂದು...

1969 ರಲ್ಲಿ ಮಾಡಿದ್ದ ಅಂಚೆ, ವಿಳಾಸಕ್ಕೆ ತಲುಪಿದ್ದು 2023ಕ್ಕೆ..! ಬರೋಬ್ಬರಿ 54 ವರ್ಷಗಳ ಬಳಿಕ ಬಂದ ಪತ್ರದಲ್ಲೇನಿತ್ತು?

ನ್ಯೂಸ್ ನಾಟೌಟ್ : ಹಿಂದಿನ ಕಾಲದಲ್ಲಿ ಆ ಅಂಚೆಯೇ ಜನರ ಸಂಪರ್ಕದ ಸಂಪನ್ಮೂಲವಾಗಿತ್ತು. ಏನೇ ಆದರೂ ಅಂಚೆ ಮೂಲಕವೇ ಮಾಹಿತಿಗಳು ರವಾನೆಯಾಗುತ್ತಿದ್ದವು. ಕೆಲವೊಮ್ಮೆ ಅಂಚೆ ಸರಿಯಾದ ಸಮಯಕ್ಕೆ ತಲುಪಿತ್ತಾದರೂ ಅವರು ಆ...

ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ ಜೊತೆ ನಟಿ ರಮ್ಯ ಕಿರಿಕ್‌..! ಏನಿದು ‘ಹಾಸ್ಟೆಲ್ ಹುಡುಗರ’ ಗಲಾಟೆ..?

ನ್ಯೂಸ್ ನಾಟೌಟ್ : ಸ್ಯಾಂಡಲ್‌ವುಡ್ ನಟಿ ರಮ್ಯ ‘ಕಾಂತಾರ’ ಸಿನಿಮಾ ಖ್ಯಾತಿಯ ನಟ -ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ನಟ ರಾಜ್ ಬಿ. ಶೆಟ್ಟಿ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿಗಳು...

ನಿಗೂಢವಾಗಿದ್ದ ಕನ್ನಡ ನಟಿ ಶಬರಿಮಲೆಯಲ್ಲಿ ಪ್ರತ್ಯಕ್ಷ..! ಐವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಈ ನಟಿ ಇಷ್ಟು ದಿನ ಕಾಣಿಸಿಕೊಂಡಿಲ್ಲ ಏಕೆ?

ನ್ಯೂಸ್ ನಾಟೌಟ್: ಹಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕಾಣಿಸಿಕೊಂಡಿರದ ಖ್ಯಾತ ನಟಿ ಹಾಲುಂಡ ತವರು ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಸಿತಾರಾ, ದೇಶದಲ್ಲಿ ಇದ್ದರಾ ಅಥವಾ ವಿದೇಶದಲ್ಲಿ ನೆಲೆಯೂರಿದ್ದರಾ ಎನ್ನುವ ಕುರಿತೂ...

ಕಾರಾಗೃಹದ ಆಂಬ್ಯುಲೆನ್ಸ್‌ನಲ್ಲೇ ಖೈದಿಯೊಂದಿಗೆ ಮದ್ಯ ಸೇವಿಸಿದ ಪೊಲೀಸರು! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಕೇಂದ್ರ ಕಾರಾಗೃಹದ ಆಂಬ್ಯುಲೆನ್ಸ್‌ ನಲ್ಲಿ ಇಬ್ಬರು ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಗಳು ಖೈದಿಯೊಂದಿಗೆ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ...

ಬಿಜೆಪಿ ಸೇರಿದರಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ? ಬಿಜೆಪಿ ಲೆಟರ್‌ಹೆಡ್‌ನಲ್ಲಿ ಬಯಲಾಯ್ತ ಕುಮಾರಸ್ವಾಮಿ ರಾಜಕೀಯ ನಡೆ?

ನ್ಯೂಸ್ ನಾಟೌಟ್ : ಹಲವು ದಿನಗಳಿಂದ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಜೆಡಿಎಸ್ ಬಿಜೆಪಿ ಕಡೆ ತೋರುತ್ತಿರುವ ಒಲವು ಇರುವುದು ಇತ್ತೀಚೆಗೆ ವಿಪಕ್ಷಗಳ ಕಾಂಗ್ರೆಸ್ ಸಭೆಯ ವೇಳೆ ಅದಕ್ಕೆ...

ಪತ್ನಿ ಜೊತೆ ಮೂರು ಸಾಕುನಾಯಿಗೂ ಜೀವನಾಂಶ ಕೊಡುವಂತೆ ಪತಿಗೆ ಕೋರ್ಟ್‌ ಆದೇಶ! ಏನಿದು ವಿಚಿತ್ರ ತೀರ್ಪು? ಈ ಬಗ್ಗೆ ಆಕೆಯ ಪತಿ ಹೇಳಿದ್ದೇನು?

ನ್ಯೂಸ್ ನಾಟೌಟ್ : 55 ವರ್ಷದ ಮಹಿಳೆಯೊಬ್ಬರು ತಮ್ಮ ಗಂಡ ಹಲ್ಲೆ ಮಾಡುತ್ತಾನೆ ಎಂದು ಅವನಿಂದ ದೂರವಾಗಿ ಡಿವೋರ್ಸ್ ಪಡೆದುಕೊಂಡಿದ್ದರು. ಮಾತ್ರವಲ್ಲ, 70 ಸಾವಿರ ಜೀವನಾಂಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು....

ಹಿಂದೂ ಪೈರ್ ಬ್ರಾಂಡ್ ಶಾಸಕ ಯತ್ನಾಳ್‌ ಗೆ ಚಿಕಿತ್ಸೆ ನೀಡಿದ್ದು ಮುಸ್ಲಿಂ ಡಾಕ್ಟರ್! “ನನಗೆ ಮುಸ್ಲಿಂ ಓಟು ಬೇಡ” ಎಂದಿದ್ದ ಶಾಸಕನ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ವೈರಲ್

ನ್ಯೂಸ್ ನಾಟೌಟ್ : ವಿಧಾನಸೌಧದಲ್ಲಿ ನಡೆದ ಗದ್ದಲದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಬಿಜೆಪಿ ಶಾಸಕ ಹಿಂದುತ್ವದ ಫೈರ್ ಬ್ರಾಂಡ್ ಎಂದು ಕರೆಸಿಕೊಳ್ಳುವ ಬಸನಗೌಡ ಪಾಟೀಲ ಯತ್ನಾಳ್‌ ಪೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ...