ವೈರಲ್ ನ್ಯೂಸ್

ಪಾತ್ರೆಯೊಳಗೆ ತಲೆ ಸಿಲುಕಿ ಪರದಾಡಿದ 4 ವರ್ಷದ ಬಾಲಕ! ಬಾಲಕನಿಗೆ ಮೊಬೈಲ್ ಕೊಟ್ಟು ಪೊಲೀಸರು ಆತನನ್ನು ರಕ್ಷಿಸಿದ್ದೇಗೆ? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: 4 ವರ್ಷದ ಬಾಲಕನೊಬ್ಬ ಆಟವಾಡುತ್ತಾ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಬಳಿಕ ಪಾತ್ರೆಯಿಂದ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ಮಗುವಿನ ಚೀರಾಟ ನೋಡಿದ ತಾಯಿ ಗಾಬರಿಗೊಂಡಿದ್ದಾರೆ. ಪಾತ್ರೆಯನ್ನು ತೆಗೆಯಲು ಪ್ರಯತ್ನಿಸಿ...

ಕರ್ನಾಟಕದ ಪೊಲೀಸ್‌ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದದ್ದೇಕೆ? ಆರೋಪಿಗಳನ್ನು ಬಂಧಿಸಲು ಕೇರಳಕ್ಕೆ ತೆರಳಿದ್ದ ಕರ್ನಾಟಕ ಪೊಲೀಸರು ಮಾಡಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್‌: ವಂಚನೆ ಪ್ರಕರಣದ ಆರೋಪಿಗಳಿಂದ ಲಂಚ ಪಡೆದ ಆರೋಪದಲ್ಲಿ ‍ಇನ್ಸ್‌ಪೆಕ್ಟರ್‌ ಸೇರಿ 4 ಮಂದಿ ಕರ್ನಾಟಕದ ಪೊಲೀಸ್‌ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಕರ್ನಾಟಕದಲ್ಲಿ...

ಕೇರಳ ಸ್ಟೋರಿ ನಟಿ ಆದಾ ಶರ್ಮಾ ಆಸ್ಪತ್ರೆ ದಾಖಲು..! ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ! ಅಷ್ಟಕ್ಕೂ ನಟಿಗೇನಾಯ್ತು?

ನ್ಯೂಸ್‌ ನಾಟೌಟ್‌: ಕೇರಳ ಸ್ಟೋರಿ ಚಿತ್ರದ ನಾಯಕ ನಟಿ ಆದಾ ಶರ್ಮಾ ತೀವ್ರ ಆಸ್ವಸ್ಥಗೊಂಡು ಬುಧವಾರ ರಾತ್ರಿ ಆಸ್ಪತ್ರೆ ದಾಖಲಾಗಿದ್ದಾರೆ. ಕಮಾಂಡೋ ಚಿತ್ರದ ಪ್ರಮೋಶನ್ ಈವೆಂಟ್ ಕಾರ್ಯಕ್ರಮದಲ್ಲಿ ಆಸ್ವಸ್ಧಗೊಂಡ ಆದಾ ಶರ್ಮಾ...

ಪ್ರಧಾನಿ ಮೋದಿ ನಮೀಬಿಯಾದಿಂದ ತರಿಸಿದ್ದ ಚೀತಾಗಳು ನಿಗೂಢವಾಗಿ ಸಾಯುತ್ತಿರುವುದೇಕೆ? 9 ಚೀತಾಗಳು ಮೃತಪಟ್ಟಿರುದರ ಹಿಂದಿನ ರಹಸ್ಯವೇನು?

ನ್ಯೂಸ್‌ ನಾಟೌಟ್‌: ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಒಟ್ಟು 20 ರೇಡಿಯೋ-ಕಾಲರ್ಡ್‌ ಚೀತಾಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಆಮದು ಮಾಡಲಾಗಿತ್ತು. ನಂತರ ನಮೀಬಿಯಾದ ಚೀತಾ ʼಜ್ವಾಲಾʼಗೆ ನಾಲ್ಕು...

ವೃದ್ಧ ದಂಪತಿಯಿಂದ 7 ವರ್ಷದ ಹಿಂದೆ ನಾಪತ್ತೆಯಾದ ಮಗ ಸತ್ತಿದ್ದಾನೆಂದು ಪಿಂಡ ಪ್ರದಾನ..! ಮಾಂತ್ರಿಕ ಹೇಳಿದ ಬೆನ್ನಲ್ಲೇ ನಡೆದ ಆ ವಿಸ್ಮಯವೇನು?

ನ್ಯೂಸ್‌ ನಾಟೌಟ್‌: ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿಹೋಗಿದ್ದ ಮಗ, ಏಳು ವರ್ಷಗಳಾದರೂ ಪೋಷಕರು ಹಾಗೂ ಬಂಧು ಮಿತ್ರರ ಸಂಪರ್ಕದಿಂದ ನಾಪತ್ತೆಯಾಗಿದ್ದ. ಆತ ಬದುಕಿರಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ಪೋಷಕರು, ಅಂತಿಮ ವಿಧಾನಗಳನ್ನು...

ಮುಸ್ಲಿಂ ಮಹಿಳೆಯರೊಂದಿಗೆ ರಕ್ಷಾ ಬಂಧನ ಆಚರಿಸುವಂತೆ ಬಿಜೆಪಿ ಸಂಸದರಿಗೆ ಮೋದಿ ಸೂಚಿಸಿದ್ದೇಕೆ? ಎನ್‌ಡಿಎ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ನ್ಯೂಸ್ ನಾಟೌಟ್ : ಈ ಬಾರಿ ಮುಸ್ಲಿಂ ಸಹೋದರಿಯರ ಜತೆ ರಕ್ಷಾ ಬಂಧನ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಸೂಚನೆ ನೀಡಿದ್ದಾರೆ. ಸೋಮವಾರ (ಜುಲೈ 31) ರಾತ್ರಿ ಪಶ್ಚಿಮ...

ಮೊದಲ ಶೂನ್ಯ ಕರೆಂಟ್ ಬಿಲ್ ವಿತರಣೆ! ಹೇಗಿರಲಿದೆ ಶೂನ್ಯ ಬಿಲ್ ವಿತರಣೆ? ಈವರೆಗೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ ಗ್ರಾಹಕರೆಷ್ಟು?

ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ (ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌) ಯೋಜನೆಯು ಜುಲೈ ತಿಂಗಳಿಂದಲೇ ಅನ್ವಯವಾಗಿದ್ದು, ಆಗಸ್ಟ್‌ನಲ್ಲಿ ಬಂದ ಕರೆಂಟ್‌...

ಶಾಲೆಯಲ್ಲಿ ಹುಡುಗಿ ಜತೆಗಿನ ಫ್ರೆಂಡ್ ಶಿಪ್ ಜಗಳಕ್ಕೆ ತಿರುಗಿದ್ದೇಗೆ? ಸಹಪಾಠಿಯನ್ನೇ ಕೊಂದ 10ನೇ ತರಗತಿ ವಿದ್ಯಾರ್ಥಿ..!

ನ್ಯೂಸ್ ನಾಟೌಟ್ : ಶಾಲೆಯೊಂದರಲ್ಲಿ ಹುಡುಗಿ ಜತೆ ಫ್ರೆಂಡ್ ಶಿಪ್ ವಿಚಾರಕ್ಕೆ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್ ಮೆಟ್ ನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ...

ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದದ್ದೇಕೆ ಶಾಸಕ ಪ್ರದೀಪ್ ಈಶ್ವರ್? ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಮೂಟೆ ಹೊತ್ತಿದ್ದೀನಿ ಎಂದು ನೆನಪು ಮೆಲುಕು ಹಾಕಿದ ಶಾಸಕ

ನ್ಯೂಸ್ ನಾಟೌಟ್ : ಶಾಸಕ ಪ್ರದೀಪ್ ಈಶ್ವರ್ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸುತ್ತಾ ಕಾರ್ಯಕ್ರಮಕ್ಕೆ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಚಿಕ್ಕಬಳ್ಳಾಪುರದ ಸರ್...

ಬೀದಿನಾಯಿಗಳ ದಾಳಿಗೆ 11 ವರ್ಷದ ಬಾಲಕನ ದುರಂತ ಅಂತ್ಯ! ವಿದೇಶದಲ್ಲಿದ್ದ ತಂದೆಗೆ ಬದೆರಗಿತು ಮಗುವಿನ ಸಾವಿನ ಬರಸಿಡಿಲು!

ನ್ಯೂಸ್ ನಾಟೌಟ್ : ಮನೆಯ ಹಿತ್ತಲಲ್ಲಿ ಆಟವಾಡುವಾಗ ನಿಹಾಲ್ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಕಣ್ಣೂರಿನ ಮುಳುಪಿಲಂಗಾಡ್‌ ನಲ್ಲಿ ಬೀದಿನಾಯಿಗಳು ಕಚ್ಚಿ ಸಾವನ್ನಪ್ಪಿದ 11 ವರ್ಷದ ಬಾಲಕ ನಿಹಾಲ್ ನೌಶಾದ್‌...