ವೈರಲ್ ನ್ಯೂಸ್

ರಾಹುಲ್ ಗಾಂಧಿಯನ್ನು ಮದುವೆಯಾಗಲು ನಾನು ಸಿದ್ಧ ಎಂದ ಈ ಬಾಲಿವುಡ್‌ ನಟಿ! ಆದಕ್ಕೆ ಆಕೆ ಹಾಕಿರುವ ಷರತ್ತುಗಳೇನು?

ನ್ಯೂಸ್ ನಾಟೌಟ್ : “ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಎಂದು ಬಾಲಿವುಡ್‌ ನಟಿ ಶೆರ್ಲಿನ್‌ ಛೋಪ್ರಾ ಹೇಳಿದ್ದಾರೆ. ಅದಕ್ಕೆ ಒಂದು ಷರತ್ತನ್ನೂ ಮುಂದಿರಿಸಿದ್ದಾರೆ. ತಮ್ಮ ಕುಲನಾಮ ಛೋಪ್ರಾ ಎಂದು ಹಾಕಲು...

ರಾತ್ರಿ ದಿಢೀರ್ ಬಾಣಂತಿ ಮತ್ತು ಶಿಶುವಿನ ಮೇಲೆ ಕುಸಿದ ಆಸ್ಪತ್ರೆ ಚಾವಣಿ! ಮುಂದೇನಾಯ್ತು?

ನ್ಯೂಸ್ ನಾಟೌಟ್ : ಜಿಲ್ಲಾಸ್ಪತ್ರೆಯ ಐಪಿಪಿ ವಾರ್ಡ್‌ನಲ್ಲಿದ್ದ ಹಸುಗೂಸು ಹಾಗೂ ಬಾಣಂತಿ ಮೇಲೆ ಚಾವಣಿ (Roof collapse ) ಕುಸಿದಿದೆ. ಮೂರು ದಿನದ ಹಿಂದಷ್ಟೇ ಹೆರಿಗೆ ಆಗಿ ಐಪಿಪಿ ವಾರ್ಡ್‌ಗೆ ಬಾಣಂತಿ...

ತಾಕ್ಕತ್ತಿದ್ರೆ ಹಿಡೀರಿ, ಟಿಪ್ಪುವಿಗೆ ಮೋದಿ ಕೈಮುಗಿವ ಫೇಕ್ ವಿಡಿಯೋ ಹಾಕಿದ ವ್ಯಕ್ತಿಯಿಂದ ಆವಾಜ್..! ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಸೃಷ್ಟಿಸಿದ ಈತ ಯಾರು..?

ನ್ಯೂಸ್‌ ನಾಟೌಟ್‌: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರ ಫೋಟೋ ಬಳಸಿ ಟಿಪ್ಪು ಸುಲ್ತಾನ್‌ಗೆ ನಮಸ್ಕರಿಸುವ ವಿಡಿಯೋ ಹರಿಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಹಿಂದೆ ಈತನೆ ಹುಬ್ಬಳ್ಳಿಯ ವಿದ್ಯಾನಗರದ...

78ರ ವಯಸ್ಸಿನಲ್ಲಿ 9ನೇ ಕ್ಲಾಸ್‌ ಓದುತ್ತಿರುವ ಅಜ್ಜ..! ಈ ನಿರ್ಧಾರದ ಹಿಂದಿದೆಯಾ ರೋಚಕ ಸ್ಟೋರಿ?

ನ್ಯೂಸ್ ನಾಟೌಟ್ : ಹದಿನಾಲ್ಕು ಅಥವಾ ಹದಿನೈದು ವರ್ಷದಲ್ಲಿ ಮಕ್ಕಳು 9 ನೇ ತರಗತಿ ಓದುತ್ತಿದ್ದಾರೆ. ಆದರೆ ಮಿಜೋರಾಂನಲ್ಲಿ 78 ವರ್ಷ ವಯಸ್ಸಿನ 9ನೇ ತರಗತಿ ಓದುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಈ ಇಳಿ...

ಕಚ್ಚುವುದಕ್ಕಾಗಿ ಹೆಡೆ ಎತ್ತಿದ್ದ ನಾಗರ ಹಾವಿಗೆ ಪ್ರೀತಿ ತೋರಿದ ಗೋವು..! ಇಲ್ಲಿದೆ ಅಚ್ಚರಿ ಮೂಡಿಸಿದ ವಿಚಿತ್ರ ವಿಡಿಯೋ

ನ್ಯೂಸ್ ನಾಟೌಟ್ : ಸೋಶಿಯಲ್ ಮೀಡಿಯಾದಲ್ಲಿ ಕೆಲವು ದೃಶ್ಯಗಳನ್ನು ಕಂಡಾಗ ಆಚ್ಚರಿಯ ದೃಶ್ಯವೊಂದು ಕಂಡಿದೆ. ಈ ದನ ಮತ್ತು ನಾಗರಹಾವಿನ ದೃಶ್ಯ ಸಿನಿಮಾ ದೃಶ್ಯದಂತೆ ಕಂಡಿದೆ. ಈ ದೃಶ್ಯವನ್ನು ಕಂಡ ಸಾಕಷ್ಟು...

ಈ ದೇವಾಲಯಕ್ಕೆ ಸ್ಕರ್ಟ್, ಮಿಡಿ, ಪ್ಯಾಂಟ್ ಹಾಕ್ಕೊಂಡು ಯಾರೂ ಬರುವಂತಿಲ್ಲ! ಚಿಕ್ಕಮಗಳೂರಿನ ಈ ದೇಗುಲದಲ್ಲಿ ಏನಿದು ಭಕ್ತರಿಗೆ ಹೊಸಾ ಡ್ರೆಸ್ ಕೋಡ್?

ನ್ಯೂಸ್ ನಾಟೌಟ್ : ದೇವಿರಮ್ಮನ ದೇಗುಲಕ್ಕೆ ಡ್ರೆಸ್‌ಕೋಡ್ (Dresscode) ಆದೇಶ ಜಾರಿಯಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ ಎನ್ನಲಾಗಿದೆ. ಇನ್ನು...

ಚಿಕಿತ್ಸೆಗೆ ಹಣವಿಲ್ಲದೆ ಖ್ಯಾತ ನಟನಿಂದ 25 ಕೋಟಿ ರೂ. ಸಾಲ ಪಡೆದ ನಟಿ ಸಮಂತಾ..? ಏನದು ಅಷ್ಟು ದುಬಾರಿಯ ಚಿಕಿತ್ಸೆ? ಸಾಲ ಕೊಟ್ಟ ಆ ಖ್ಯಾತ ನಟ ಯಾರು?

ನ್ಯೂಸ್ ನಾಟೌಟ್ : ಸ್ಟಾರ್ ನಟಿ ಸಮಂತಾ ರುತ್​ ಪ್ರಭು, ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದರ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದೆ. ಮೈಯೋಸಿಟಿಸ್ (Myositis) ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ...

13 ವರ್ಷದ ಸೇವೆಯಲ್ಲಿ 21 ಬಾರಿ ಟ್ರಾನ್ಸ್‌ಫರ್ ಆದ ಅಧಿಕಾರಿ..! ಅಷ್ಟಕ್ಕೂ ಈ ಐಪಿಎಸ್ ಆಫೀಸರ್‌ ಮಾಡಿದ ತಪ್ಪೇನು?

ನ್ಯೂಸ್‌ ನಾಟೌಟ್‌: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಅನಧಿಕೃತ ಮಾರ್ಗದಲ್ಲಿ ಪರೇಡ್ ನಡೆಸಲು ನಿರ್ಧರಿಸಿದ್ದ ಗುಂಪನ್ನು ತಡೆಯಲು ಕಾರ್ಯನಿರ್ವಹಿಸಿದ ಕೇವಲ ನಾಲ್ಕು ಗಂಟೆಗಳ ನಂತರ, ಹಿರಿಯ ಪೊಲೀಸ್ ಅಧಿಕಾರಿ ಪ್ರಭಾಕರ್ ಚೌಧರಿಯನ್ನು...

RSS ಕಚೇರಿ ಗೋಡೆ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ.! ಪ್ರಶ್ನಿಸಿದ ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ..!

ನ್ಯೂಸ್‌ ನಾಟೌಟ್‌: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಕಚೇರಿಯ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಘಟನೆ ಬುಧವಾರ ರಾತ್ರಿ ಉತ್ತರಪ್ರದೇಶದ...

ಪ್ರಧಾನಿ ಮೋದಿಗೆ ಮೈಸೂರು ಪೇಟ ತೊಡಿಸಿ, ಅಂಬಾರಿ ಪ್ರತಿಕೃತಿ ನೀಡಿ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ – ಸಿಎಂ ಭೇಟಿಯ ಹಿಂದಿನ ಕಾರಣಗಳೇನು?

ನ್ಯೂಸ್‌ ನಾಟೌಟ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಗುರುವಾರ ಭೇಟಿ ಮಾಡಿ, ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಸಂಸತ್ ಭವನಕ್ಕೆ ಭೇಟಿ ನೀಡಿದ...