ವೈರಲ್ ನ್ಯೂಸ್

ದರ್ಶನ್ ಮತ್ತು ಮಾಧ್ಯಮಗಳ ನಡುವಿನ 2 ವರ್ಷದ ಸುದೀರ್ಘ ಮುನಿಸು ಕೊನೆಗೊಂಡದ್ದು ಹೇಗೆ? ಅಷ್ಟಕ್ಕೂ ದರ್ಶನ್ ಬರೆದ ಆ ಪತ್ರದಲ್ಲೇನಿದೆ? ಆ ಒಂದು ಮೀಟಿಂಗ್ ನೀಡಿದ ತಿರುವೇನು?

ನ್ಯೂಸ್ ನಾಟೌಟ್ : ಸ್ಯಾಂಡಲ್​ವುಡ್ (Sandalwood)​ ಸ್ಟಾರ್ ಡಿ ಬಾಸ್ (D Boss) ದರ್ಶನ್ (Darshan) ಹಾಗೂ ಮೀಡಿಯಾ ಮಧ್ಯೆ ಇರುವ ಮುನಿಸು ಸ್ವಲ್ಪ ದೀರ್ಘ ಕಾಳ ಮುಂದುವರೆದಿತ್ತು. ಮೀಡಿಯಾ ಹಾಗೂ...

ಏನಿದು ಅನಿಲ ಸೋರಿಕೆ..! 28 ಮಂದಿ ಆಸ್ಪತ್ರೆಗೆ ದಾಖಲು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಉಸಿರಾಟದ ಸಮಸ್ಯೆಯಿಂದಾಗಿ 28 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಗುಜರಾತ್ ನ ಜಂಬುಸಾರ್‌ ನಲ್ಲಿ ನಡೆದಿದೆ. ಇಲ್ಲಿನ ಪಿ.ಐ ಕಾರ್ಖಾನೆಯಲ್ಲಿ...

ನಿಧಿಯ ಆಸೆಗಾಗಿ ಶಿವಲಿಂಗವನ್ನೇ ಧ್ವಂಸ ಮಾಡಿ ಹೊತ್ತೊಯ್ದರು..!ಇದು ಮೂರನೆ ಬಾರಿ ನಡೆದ ಕೃತ್ಯ! ಅಷ್ಟಕ್ಕೂ ಗುಡ್ಡ ಪ್ರದೇಶದ ಈ ದೇಗುಲದಲ್ಲಿ ಅಂತದ್ದೇನಿದೆ?

ನ್ಯೂಸ್ ನಾಟೌಟ್ : ನಿಧಿಯ ಆಸೆಗಾಗಿ ಈ ಹಿಂದೆ ಅದೆಷ್ಟೋ ದಾಳಿಗಳು ನಡೆದಿವೆ, ದುಷ್ಕೃತ್ಯಗಳು ನಡೆದಿರುವುದು ಸುದ್ದಿಯಾಗಿತ್ತು. ಮನುಷ್ಯನಿಗೆ ಹಣ ಮತ್ತು ಸಂಪತ್ತಿನ ಮೇಲಿನ ದುರಾಸೆ ತನ್ನ ನಂಬಿಕೆ, ಆಚರಣೆಗಳನ್ನೂ ನಾಶ...

ಕಷ್ಟ ಸಾಗರಗಳ ದಾಟಿ ಚಂದ್ರಯಾನ-3ರಲ್ಲಿ ಭಾಗಿಯಾದ ಸುಳ್ಯದ ಯುವತಿ..! ಚಂದಮಾಮನ ಮುಟ್ಟುವ ಬಾಲ್ಯದ ಕನಸನ್ನು ನನಸಾಗಿಸಿಕೊಂಡ ಹಳ್ಳಿ ಹುಡುಗಿ..! EXCLUSIVE ಸಂದರ್ಶನ ಇಲ್ಲಿದೆ ಓದಿ

ನ್ಯೂಸ್ ನಾಟೌಟ್: ಬಾಲ್ಯದ ದಿನಗಳಲ್ಲಿ ಚಂದಮಾಮನ ನೋಡಿಕೊಂಡೇ ಅಮ್ಮನ ಕೈ ತುತ್ತು ತಿಂದು, ಅಮ್ಮ ಆ ಚಂದ ಮಾಮನನ್ನು ತಂದು ಕೊಡು ಅಂತ ಹಠ ಹಿಡಿದಿದ್ದ ಹುಡುಗಿ ಇಂದು ಚಂದ್ರಯಾನ-3ರಲ್ಲಿ ಭಾಗಿಯಾಗಿ...

ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್‌ಫುಡ್‌ ಲಿಸ್ಟ್ ಬಿಡುಗಡೆ..! ನಿಮ್ಮ ನೆಚ್ಚಿನ ಫಾಸ್ಟ್ ಫುಡ್ ಕೂಡ ಈ ಲಿಸ್ಟ್ ನಲ್ಲಿದೆಯಾ?

ನ್ಯೂಸ್ ನಾಟೌಟ್: ಆನ್‌ಲೈನ್‌ ಫುಡ್‌ ಮತ್ತು ಟ್ರಾವೆಲ್‌ ಗೈಡ್‌ ಟೇಸ್ಟ್‌ ಅಟ್ಲಾಸ್‌, ಅತ್ಯಂತ ಕಳೆಪೆ ದರ್ಜೆಯ ಭಾರತೀಯ ಬೀದಿ ಬದಿ ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚಾಟ್ಸ್‌ ತಿನ್ನುವುದು ಹಲವರಿಗೆ ಇಷ್ಟದ...

ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿವೆಯೇ ಪಾಕ್ ಮಾಧ್ಯಮಗಳು? ಪಾಕ್‌ ಮಾಜಿ ಸಚಿವ ಈ ಬಗ್ಗೆ ಹೇಳಿದ್ದೇನು?

ನ್ಯೂಸ್ ನಾಟೌಟ್: ಭಾರತೀಯ ಭಾಹ್ಯಾಕಾಶ ಸಂಸ್ಥೆ, ಇಸ್ರೋದ (ISRO) ಚಂದ್ರಯಾನ-3 (Chandrayaan-3) ಯೋಜನೆಯು ಅಂತಿಮ ಹಂತಕ್ಕೆ ತಲುಪಿದ್ದು, ಇಂದು ಚಂದ್ರನ (Moon) ಮೇಲ್ಮೈನಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ....

ಬ್ಯಾಗ್‌ ಒಳಗೆ ಪತ್ತೆಯಾಯ್ತು ಹೆಬ್ಬಾವು, ಗೋಸುಂಬೆ, ಮೊಸಳೆ ಮರಿಗಳು! ಇದೆಂತಹಾ ವಿಚಿತ್ರ ಕಳ್ಳಸಾಗಾಣೆ? ವಿದೇಶದಿಂದ 234 ವನ್ಯಜೀವಿಗಳನ್ನು ಆತ ಬೆಂಗಳೂರಿಗೆ ತಂದದ್ದಾದರೂ ಹೇಗೆ?

ನ್ಯೂಸ್ ನಾಟೌಟ್: ವಿಮಾನ ನಿಲ್ದಾಣದಲ್ಲಿ ಚಿನ್ನ, ಮಾದಕ ವಸ್ತುಗಳ ಕಳ್ಳಸಾಗಾಣಿಕೆಯ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇದೀಗ ಟ್ರೋಲ್ ಬ್ಯಾಗ್‌ನಲ್ಲಿ ವನ್ಯಜೀವಿಗಳು ಪತ್ತೆಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಂದೆರಡು ಪ್ರಾಣಿಯಲ್ಲ,...

ಈ ಖ್ಯಾತ ನಟಿಯ ಹೋಟೆಲ್‌ ರೂಮ್‌ನಲ್ಲಿ ಸೀಕ್ರೇಟ್‌ ಕ್ಯಾಮೆರಾ! ಕನ್ನಡ ಸಿನಿಮಾರಂಗದಲ್ಲಿನ ಘಟನೆಯ ಬಗ್ಗೆ ನಟಿಯ ಸ್ಪೋಟಕ ಹೇಳಿಕೆ! ಏನಿದು ಘಟನೆ?

ನ್ಯೂಸ್ ನಾಟೌಟ್: ನಟಿ ತನ್ನ ಸಿನಿ ಜೀವನದಲ್ಲಿ ಆದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಮ್ಮೆ ತಾನು ಉಳಿದುಕೊಂಡಿದ್ದ ಹೋಟೆಲ್ ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿತ್ತು ಎಂದು ನಟಿ ಕೃತಿ ಖರ್ಬಂದಾ ಸ್ಪೋಟಕ...

ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು..! ಬಾಲಕಿಯರ ಹಾಸ್ಟೆಲ್‌ನಲ್ಲಿ ಏನು ನಡೆಯುತ್ತಿದೆ? ಜಿಲ್ಲಾಧಿಕಾರಿ ದಿಢೀರ್ ಭೇಟಿಯಿಂದ ರಹಸ್ಯ ಬಯಲು!

ನ್ಯೂಸ್ ನಾಟೌಟ್: ರಾಜ್ಯ ಸರ್ಕಾರ ನಡೆಸುತ್ತಿರುವ ವಸತಿ ಶಾಲೆಯೊಂದರಲ್ಲಿ ಅಧಿಕಾರಿಗಳು ಹಠಾತ್‌ ತಪಾಸಣೆ ಮಾಡಿದ್ದಾರೆ. ಈ ವೇಳೆ, ಅಲ್ಲಿನ ಸ್ಥಿತಿಯನ್ನು ಕಂಡು ಅಧಿಕಾರಿಗಳು ಗಲಿಬಿಲಿಗೊಂಡಿದ್ದಾರೆ. ಈ ಹಿನ್ನೆಲೆ ವಾರ್ಡನ್ ಸೇರಿದಂತೆ ನಾಲ್ವರ...

ಕೆಲ ಮಹಿಳೆಯರಿಂದ “ಕಾನೂನಾತ್ಮಕ ಉಗ್ರವಾದ” ನಡೆಯುತ್ತಿದೆ ಎಂದದ್ದೇಕೆ ಕೋರ್ಟ್? ವರದಕ್ಷಿಣೆ ಕಾಯಿದೆ ದುರುಪಯೋಗವಾಗುತ್ತಿದೆಯಾ?

ನ್ಯೂಸ್ ನಾಟೌಟ್: ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 498ಎ ಅನ್ನು ದುರುಪಯೋಗಪಡಿಸಿಕೊಂಡು ಕೆಲ ಮಹಿಳೆಯರು “ಕಾನೂನಾತ್ಮಕ ಉಗ್ರವಾದ” ನಡೆಸುತ್ತಿದ್ದಾರೆ ಎಂದು ಕೊಲ್ಕತ್ತಾ ಹೈಕೋರ್ಟ್‌ ಹೇಳಿದೆ. ಸಮಾಜದಲ್ಲಿ ವರದಕ್ಷಿಣೆಯ ಪಿಡುಗನ್ನು ನಿರ್ಮೂಲನೆಗೆ ಹಾಗೂ...