ವೈರಲ್ ನ್ಯೂಸ್

‘ಬಾಲಿವುಡ್ ಬಾದ್ ಶಾ’ ನಟ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ನಮ್ಮ KGF ಖ್ಯಾತಿಯ ನಟ ಯಶ್..? ಯಾವುದು ಆ ಸಿನಿಮಾ? ಇಲ್ಲಿದೆ ಫುಲ್ ಡಿಟೇಲ್ಸ್

ನ್ಯೂಸ್‌ ನಾಟೌಟ್: ಜವಾನ್ ಸಿನಿಮಾ ಸೆ.7ನೇ ತಾರೀಖು ವಿಶ್ವಾದ್ಯಂತ ತೆರೆಕಾಣಲಿದ್ದು, ಜವಾನ್ ಸಿನಿಮಾ ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಜವಾನ್ ಸಿನಿಮಾ...

“30 ವರ್ಷದಿಂದ ಅನ್ನ, ನೀರು ಕೊಡದೆ ಬಿಸಿಲಿನಲ್ಲಿ ಕೂರಿಸಿದ್ದಾರೆ, ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ..!” ಸರ್ಕಾರಿ ಕನ್ನಡ ಶಾಲೆ ಮುಖ್ಯ ಶಿಕ್ಷಕಿ ಮೇಲೆ ಗ್ರಾಮದೇವತೆ ಆವಾಹನೆ, ವಿಡಿಯೋ ವೈರಲ್

ನ್ಯೂಸ್‌ ನಾಟೌಟ್: ಮೈ ಮೇಲೆ ದೇವತೆ ಆವಾಹನೆಯಾದಂತೆ ಮಾತನಾಡಿರುವ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ಕಣ್ಣು ಮುಚ್ಚಿಕೊಂಡು ‘ತಾನು ಅಧಿಕಾರಿಗಳನ್ನು ಯಾರನ್ನೂ ಬಿಡುವುದಿಲ್ಲ. ನಿಂಗಯ್ಯ ಅವರನ್ನಂತೂ ಬಲಿ...

ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮನುಷ್ಯರಂತೆಯೇ ಮಂಗಗಳಿಗೂ ನಡೆಯುತ್ತೆ ಭೋಜನ ಕೂಟ! ಏನಿದರ ವಿಶೇಷ? ಏನಿದು ಮಂಗಗಳಿಗೇ ಪ್ರತ್ಯೇಕ ಭೋಜನಶಾಲೆ?

ನ್ಯೂಸ್‌ ನಾಟೌಟ್‌: ಕೇರಳದ ಪುರಾತನ ಐದು ಶಾಸ್ತಾ ದೇವಾಲಯಗಳ ಪೈಕಿ ಒಂದಾದ ಶಾಸ್ತಾಂಕೋಟ್ಟ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ವಾನರ ಭೋಜನ ಸೇವೆ ನಡೆಯುವುದು ವಿಶೇಷವಾಗಿದೆ. ಈ ಬಾರಿಯೂ...

ಆಕೆಯ ಕಿಸ್ ಗೆ ಆತನ ಕಿವಿಯೇ ಢಮಾರ್! ಮುತ್ತಿನ ಮತ್ತಿನಲ್ಲಿ ಕಿವಿ ಕಳೆದುಕೊಂಡದ್ದು ಹೇಗೆ? ಇಲ್ಲಿದೆ ಒಂದು ಮುತ್ತಿನ ವಿಚಿತ್ರ ಕಥೆ

ನ್ಯೂಸ್‌ ನಾಟೌಟ್‌: ಕಿಸ್​, ಮುತ್ತು ಕೇವಲ ನಮ್ಮ ಬಾಳ ಸಂಗಾತಿಗೆ ಮಾತ್ರ ಕೊಡುವುದು ಅಲ್ಲದೇ, ಪುಟ್ಟ ಮಕ್ಕಳಿಗೆ, ನಮ್ಮ ಪೋಷಕರಿಗೆ, ಪ್ರೀತಿಯ ಪ್ರಾಣಿಗಳಿಗೂ ನೀಡುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಘಟನೆ...

ಈ ಆಂಜನೇಯ ದೇಗುಲದಲ್ಲಿ ಮುಸ್ಲಿಮರೇ ಅರ್ಚಕರು..! ಈ ದೇಗುಲ ಇರುವುದಾದರೂ ಎಲ್ಲಿ? ಏನಿದರ ರೋಚಕ ಕಥೆ?

ನ್ಯೂಸ್ ನಾಟೌಟ್: ಈ ಹನುಮಾನ ದೇವಸ್ಥಾನದಲ್ಲಿ ಕಳೆದ 150 ವರ್ಷಗಳಿಂದ ಮುಸ್ಲಿಮರು ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಹಿಂದೂ ಸಹೋದರರು ಅವರಿಗೆ ಈ ವಿಶೇಷ ಹಕ್ಕು ನೀಡಿದ್ದಾರೆ ಎಂದು...

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು! ಹೆಚ್.ಡಿ.ಕೆ ಗೆ ಏನಾಯ್ತು?

ನ್ಯೂಸ್ ನಾಟೌಟ್: ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್​.ಡಿ ಕುಮಾರಸ್ವಾಮಿಯವರು ಇಂದು (ಆ.30) ಕೋಲಾರ ಜಿಲ್ಲೆಯ...

‘ಕಾಂತಾರ 1’ಗಿಂತ 7 ಪಟ್ಟು ಹೆಚ್ಚು ಬಜೆಟ್‌ನಲ್ಲಿ ತಯಾರಾಗ್ತಿದೆಯಾ ‘ಕಾಂತಾರ 2’? ಈ ಬಾರಿಯ ಬಜೆಟ್ ಎಷ್ಟು? ಹೇಗಿರಲಿದೆ ಕಾಂತಾರ 2?

ನ್ಯೂಸ್ ನಾಟೌಟ್: ತುಳುನಾಡ ದೈವಾರಾಧನೆಯ ಕಥಾಹಂದರವನ್ನು ಹೊಂದಿ ಇಡೀ ಭಾರತ ಮಾತ್ರವಲ್ಲದೆ ವಿದೇಶಿಯರನ್ನೂ ತನ್ನ ಪ್ರಾದೇಶಿಕ ಕಥಾ ಸೊಗಡಿನಿಂದ ತನ್ನೆಡೆಗೆ ಸೆಳೆದು ಸುದ್ದಿಯಾದ ಕಾಂತಾರ ಸಿನಿಮಾದ ಬಗ್ಗೆ ಈಗ ದೊಡ್ಡದೊಂದು ಅಪ್ಡೇಟ್...

ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸ್ಬಹುದು..! ರಾಖಿ ಹಬ್ಬಕ್ಕೆ ಏನಿದು ಈಕೆಯ ವಿಚಿತ್ರ ಡಿಜಿಟಲ್ ಕ್ರಾಂತಿ? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್​ ಎನ್ನಲಾಗುವ ವ್ಯವಸ್ಥೆ ಕೆಲವು ಯೋಜನೆಗಳಲ್ಲಿದೆ. ಆದರೆ ಇಲ್ಲೊಂದು ಕಡೆ ಮದುವೆಯೊಂದರಲ್ಲಿ ವಿಚಿತ್ರ ಡಿಜಿಟಲ್ ಕ್ರಾಂತಿ ನಡೆದಿದೆ. ಡಿಜಿಟಲ್ ತಂತ್ರಜ್ಞಾನವನ್ನು ಜನರು ಹಲವಾರು ರೀತಿಯಲ್ಲಿ ಬಳಸುತ್ತಿದ್ದು,...

ಆ ರಾಜಕಾರಣಿ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ್ದಾನೆ ಏಂದು ಆರೋಪಿಸಿದ್ದು ಯಾರಿಗೆ? ‘ನಾಗಮಂಡಲ’ ಖ್ಯಾತಿಯ ನಟಿ ಬಿಚ್ಚಿಟ್ಟ ರಹಸ್ಯವೇನು?

ನ್ಯೂಸ್ ನಾಟೌಟ್: ಕನ್ನಡದಲ್ಲಿ, ನಾಗಮಂಡಲ, ಸೂರ್ಯವಂಶ, ಸ್ವಸ್ತಿಕ್‌ ಸೇರಿ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದ ಆ ಕಾಲದ ಬಹುಬೇಡಿಕೆಯ ನಟಿ ವಿಜಯಲಕ್ಷ್ಮೀ ಈಗ ಹೊಸ ವಿಷಯವೊಂದಕ್ಕೆ ಸುದ್ದಿಯಾಗಿದ್ದಾರೆ. ಆದರೆ, ಇತ್ತೀಚಿನ ಕೆಲ ದಿನಗಳಿಂದ...

‘ಇನ್ನು ಮುಂದೆ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ’ ಕನ್ನಡದ ಬದಲಿಗೆ ಇಂಗ್ಲೀಷ್​​ನಲ್ಲೇ ಪ್ರಮಾಣ ವಚನ ಸ್ವೀಕರಿಸಿ ಟ್ರೋಲ್ ಆಗಿದ್ದ ಸಚಿವ ಜಮೀರ್ ಖಾನ್​​​​​​ ಹೊಸ ಆದೇಶ..!

ನ್ಯೂಸ್ ನಾಟೌಟ್: ಇನ್ನು ಮುಂದೆ ಎಲ್ಲ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಅನ್ನುವ ಘೋಷಣೆಯನ್ನು ಸಚಿವ ಜಮೀರ್ ಅಹ್ಮದ್ ಮಾಡಿದ್ದಾರೆ. ಕನ್ನಡದ ಬದಲಿಗೆ ಇಂಗ್ಲೀಷ್​​ನಲ್ಲೇ ಪ್ರಮಾಣ ವಚನ ಸ್ವೀಕರಿಸಿ ಸಾಮಾಜಿಕ ಜಾಲತಾಣದಲ್ಲಿ...