ವೈರಲ್ ನ್ಯೂಸ್

ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದಲೇ ಪ್ರತಿಭಟನೆ..! ಸಚಿನ್ ​ಗೆ ಲೀಗಲ್ ನೋಟಿಸ್ ನೀಡಲು ಕಾರಣವೇನು? ಏನಿದು ಕ್ರಿಕೆಟ್ ದೇವರ ಮೇಲಿನ ಆರೋಪ?

ನ್ಯೂಸ್ ನಾಟೌಟ್ : ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಮನೆಯ ಹೊರಗೆ ಪಕ್ಷೇತರ ಶಾಸಕ...

ಒಡ ಹುಟ್ಟಿದ ಸಹೋದರಿಯನ್ನೇ ಗರ್ಭವತಿಯನ್ನಾಗಿಸಿದ ಸಹೋದರ..! ರಕ್ಷಾ ಬಂಧನ ದಿನದಂದೇ ಅಣ್ಣನಿಗೆ 40 ಸಾವಿರ ರೂ. ದಂಡ, 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿ ಕಣ್ಣೀರಿಟ್ಟ ನ್ಯಾಯಾಧೀಶ..!

ನ್ಯೂಸ್ ನಾಟೌಟ್ : ರಕ್ಷಾ ಬಂಧನ ದಿನ ಅಂದ್ರೆ ಸಹೋದರ -ಸಹೋದರಿಯರು ಆಚರಿಸುವ ಹಬ್ಬ. ಒಂದೇ ತಾಯಿಯ ಗರ್ಭದಿಂದ ಜನಿಸಿ ಬಂದ ಅಣ್ಣ-ತಂಗಿಯರ ಪವಿತ್ರವಾದ ಬಾಂಧವ್ಯಕ್ಕೆ ಬೆಲೆ ಕಟ್ಟಲಸಾಧ್ಯ.ಹೀಗಾಗಿ ಆ ದಿನವನ್ನು...

ಓಣಂ ದಿನಗಳಲ್ಲಿ ಏಕೆ ಮದ್ಯಕ್ಕಿಷ್ಟೊಂದು ಬೇಡಿಕೆ..? ಕಳೆದ 9 ದಿನಗಳಲ್ಲಿ 665 ಕೋಟಿ ರೂ. ಮದ್ಯ ಮಾರಾಟ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : ಕೇರಳದಲ್ಲಿ ಓಣಂ ಹಬ್ಬದ ಮೊದಲ ಒಂಬತ್ತು ದಿನಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದ್ದು, ಸರಿ ಸುಮಾರು 665 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ವರದಿ ತಿಳಿಸಿದೆ....

ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೌಜನ್ಯ ನ್ಯಾಯಕ್ಕಾಗಿ ‘ಮೌನ’ ಪ್ರತಿಭಟನೆ, ತೆಂಗಿನ ಕಾಯಿ ಒಡೆದು ದುಷ್ಟರ ಸಂಹಾರಕ್ಕಾಗಿ ಹೆಜ್ಜೆ ಹಾಕಿದ ತಿಮರೋಡಿ

ನ್ಯೂಸ್ ನಾಟೌಟ್: ಸೌಜನ್ಯ ನ್ಯಾಯಕ್ಕಾಗಿ ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ. ಸಾವಿರಾರು ಸಂಖ್ಯೆಯಲ್ಲಿಂದು ಜನ ಸೌಜನ್ಯಳಿಗೆ ನ್ಯಾಯ ಸಿಗಬೇಕು ಅನ್ನುವ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ...

ಮಳೆ ಬರುತ್ತಿಲ್ಲವೆಂದು ತಡರಾತ್ರಿ ನಿಗೂಢವಾಗಿ ಮಕ್ಕಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು..! ಏನಿದು ವಿಚಿತ್ರ ಮದುವೆ?

ನ್ಯೂಸ್ ನಾಟೌಟ್ : ಮಳೆ ಬಾರದಂತಹ ಸಂದರ್ಭದಲ್ಲಿ ಈ ರೀತಿ ಮಕ್ಕಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಜನರದ್ದು. ಹೀಗಾಗಿ ಮಕ್ಕಳ ಮದುವೆ ಮಾಡಿಸಿದ ವಿಚಿತ್ರ...

‘ಬಾಲಿವುಡ್ ಬಾದ್ ಶಾ’ ನಟ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ನಮ್ಮ KGF ಖ್ಯಾತಿಯ ನಟ ಯಶ್..? ಯಾವುದು ಆ ಸಿನಿಮಾ? ಇಲ್ಲಿದೆ ಫುಲ್ ಡಿಟೇಲ್ಸ್

ನ್ಯೂಸ್‌ ನಾಟೌಟ್: ಜವಾನ್ ಸಿನಿಮಾ ಸೆ.7ನೇ ತಾರೀಖು ವಿಶ್ವಾದ್ಯಂತ ತೆರೆಕಾಣಲಿದ್ದು, ಜವಾನ್ ಸಿನಿಮಾ ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಜವಾನ್ ಸಿನಿಮಾ...

“30 ವರ್ಷದಿಂದ ಅನ್ನ, ನೀರು ಕೊಡದೆ ಬಿಸಿಲಿನಲ್ಲಿ ಕೂರಿಸಿದ್ದಾರೆ, ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ..!” ಸರ್ಕಾರಿ ಕನ್ನಡ ಶಾಲೆ ಮುಖ್ಯ ಶಿಕ್ಷಕಿ ಮೇಲೆ ಗ್ರಾಮದೇವತೆ ಆವಾಹನೆ, ವಿಡಿಯೋ ವೈರಲ್

ನ್ಯೂಸ್‌ ನಾಟೌಟ್: ಮೈ ಮೇಲೆ ದೇವತೆ ಆವಾಹನೆಯಾದಂತೆ ಮಾತನಾಡಿರುವ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ಕಣ್ಣು ಮುಚ್ಚಿಕೊಂಡು ‘ತಾನು ಅಧಿಕಾರಿಗಳನ್ನು ಯಾರನ್ನೂ ಬಿಡುವುದಿಲ್ಲ. ನಿಂಗಯ್ಯ ಅವರನ್ನಂತೂ ಬಲಿ...

ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮನುಷ್ಯರಂತೆಯೇ ಮಂಗಗಳಿಗೂ ನಡೆಯುತ್ತೆ ಭೋಜನ ಕೂಟ! ಏನಿದರ ವಿಶೇಷ? ಏನಿದು ಮಂಗಗಳಿಗೇ ಪ್ರತ್ಯೇಕ ಭೋಜನಶಾಲೆ?

ನ್ಯೂಸ್‌ ನಾಟೌಟ್‌: ಕೇರಳದ ಪುರಾತನ ಐದು ಶಾಸ್ತಾ ದೇವಾಲಯಗಳ ಪೈಕಿ ಒಂದಾದ ಶಾಸ್ತಾಂಕೋಟ್ಟ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ವಾನರ ಭೋಜನ ಸೇವೆ ನಡೆಯುವುದು ವಿಶೇಷವಾಗಿದೆ. ಈ ಬಾರಿಯೂ...

ಆಕೆಯ ಕಿಸ್ ಗೆ ಆತನ ಕಿವಿಯೇ ಢಮಾರ್! ಮುತ್ತಿನ ಮತ್ತಿನಲ್ಲಿ ಕಿವಿ ಕಳೆದುಕೊಂಡದ್ದು ಹೇಗೆ? ಇಲ್ಲಿದೆ ಒಂದು ಮುತ್ತಿನ ವಿಚಿತ್ರ ಕಥೆ

ನ್ಯೂಸ್‌ ನಾಟೌಟ್‌: ಕಿಸ್​, ಮುತ್ತು ಕೇವಲ ನಮ್ಮ ಬಾಳ ಸಂಗಾತಿಗೆ ಮಾತ್ರ ಕೊಡುವುದು ಅಲ್ಲದೇ, ಪುಟ್ಟ ಮಕ್ಕಳಿಗೆ, ನಮ್ಮ ಪೋಷಕರಿಗೆ, ಪ್ರೀತಿಯ ಪ್ರಾಣಿಗಳಿಗೂ ನೀಡುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಘಟನೆ...

ಈ ಆಂಜನೇಯ ದೇಗುಲದಲ್ಲಿ ಮುಸ್ಲಿಮರೇ ಅರ್ಚಕರು..! ಈ ದೇಗುಲ ಇರುವುದಾದರೂ ಎಲ್ಲಿ? ಏನಿದರ ರೋಚಕ ಕಥೆ?

ನ್ಯೂಸ್ ನಾಟೌಟ್: ಈ ಹನುಮಾನ ದೇವಸ್ಥಾನದಲ್ಲಿ ಕಳೆದ 150 ವರ್ಷಗಳಿಂದ ಮುಸ್ಲಿಮರು ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಹಿಂದೂ ಸಹೋದರರು ಅವರಿಗೆ ಈ ವಿಶೇಷ ಹಕ್ಕು ನೀಡಿದ್ದಾರೆ ಎಂದು...