ವೈರಲ್ ನ್ಯೂಸ್

ಮಂಗಳೂರು: ಪೊಲೀಸ್ ಕಮಿಷನರ್ ಕುಲ್‌ದೀಪ್ ಜೈನ್ ವರ್ಗಾವಣೆ, ಐದು ತಿಂಗಳ ಹಿಂದೆ ಕಮಿಷನರ್ ಆಗಿ ಬಂದಿದ್ದ ಅಧಿಕಾರಿ ದಿಢೀರ್‌ ವರ್ಗಾವಣೆಯಾದದ್ದು ಏಕೆ..?

ನ್ಯೂಸ್‌ ನಾಟೌಟ್‌: ಮಂಗಳೂರು ಪೊಲೀಸ್ ಕಮಿಷನರ್ ಕುಲ್‌ದೀಪ್ ಜೈನ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ನಗರಕ್ಕೆ ನೂತನ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಅನುಪಮ್ ಅಗರ್ವಾಲ್ ಅವರನ್ನು ನೇಮಕ ಮಾಡಲಾಗಿದೆ....

ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಕಟೀಲ್ ಗೆ ಸಾಥ್ ನೀಡಿದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಶಾಸಕರು

ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು, ನೈಜ ಅಪರಾಧಿಗಳಿಗೆ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಸೋಮವಾರ ರಾಜ್ಯಪಾಲ ಥಾವರ್...

ಬೆಳ್ಳಾರೆ: ತಡರಾತ್ರಿ ಪತಿ-ಪತ್ನಿ ನಿದ್ರೆಯಲ್ಲಿದ್ದಾಗ ಮಂಕಿ ಕ್ಯಾಪ್ ಹಾಕ್ಕೊಂಡು ಬಂದ್ರು ಅಪರಿಚಿತರು..! ಕರೆಂಟ್ ಮೈನ್ ಸ್ವಿಚ್ ಆಫ್ ಮಾಡಿ ಹೇಳಿದ್ದೇನು..? ಮಹಿಳೆ ಪೊಲೀಸರಿಗೆ ಕೊಟ್ಟ ದೂರಿನಲ್ಲೇನಿದೆ..?

ನ್ಯೂಸ್ ನಾಟೌಟ್: ತಡರಾತ್ರಿ ಪತಿ-ಪತ್ನಿ ನಿದ್ರೆಯಲ್ಲಿದ್ದಾಗ ನಾಲ್ಕೈದು ಮಂದಿ ಮುಸುಕುಧಾರಿಗಳು ಮನೆಯ ಮೈನ್ ಸ್ವಿಚ್ ಆಫ್ ಮಾಡಿ ಬೆದರಿಸಿದ್ದಾರೆ ಅನ್ನುವ ಪ್ರಕರಣವೊಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಕುರಿತಂತೆ ಇದೀಗ...

ಕಾಲುವೆಗೆ ಬಿದ್ದ ಕುದುರೆಯನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಈ ಯುವಕ ಯಾರು? ಡ್ಯಾಂ ಎಡದಂಡೆ ಕಾಲುವೆಗೆ ಬಿದ್ದ ಕುದುರೆ ಬದುಕಿದ್ದೇ ರೋಚಕ!

ನ್ಯೂಸ್‌ ನಾಟೌಟ್‌: ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದ ಕುದುರೆಯನ್ನು ಯುವಕ ಪ್ರಾಣದ ಹಂಗು ತೊರೆದು ರಕ್ಷಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ. ಅಗತೀರ್ಥ ಗ್ರಾಮದ ಯುವಕ...

ಹಿಂದೂಗಳನ್ನು ಮತಾಂತರ ಮಾಡುತ್ತಿವೆಯಾ ಕ್ರಿಶ್ಚಿಯನ್‌ ಪ್ರಾರ್ಥನಾ ಮಂದಿರಗಳು? ಸ್ಥಳೀಯರಿಂದ ಪ್ರಾರ್ಥನಾ ಮಂದಿರಕ್ಕೆ ಮುತ್ತಿಗೆ..! ಮುಂದೇನಾಯ್ತು?

ನ್ಯೂಸ್‌ ನಾಟೌಟ್‌: ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾ ಎಂಬ ಸುಳಿವಿನ ಮೇರೆಗೆ ಸ್ಥಳೀಯರು ‘ಕ್ರಿಶ್ಚಿಯನ್ ಪ್ರಾರ್ಥನಮಂದಿರ’ಕ್ಕೆ ನುಗ್ಗಿ ಕಾರ್ಯಾಚರಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ...

ಮುಗ್ಧ ಶಿಶುವನ್ನು ಪೊದೆಯಲ್ಲಿ ಎಸೆದದ್ದಾದ್ರು ಏಕೆ? ರಾತ್ರಿಯಿಡೀ ನರಳಿದ ಕಂದನ ಆಕ್ರಂದನ ಯಾರಿಗೂ ಕೇಳಲಿಲ್ಲವೇ? ಏನಿದು ಅಮಾನವೀಯ ಘಟನೆ?

ನ್ಯೂಸ್ ನಾಟೌಟ್: ಹಲವರು ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಿಲ್ಲವಲ್ಲಾ ಎಂಬ ಕೊರಗಿನಲ್ಲಿ ಸಿಕ್ಕ – ಸಿಕ್ಕ ದೈವ – ದೇವರಿಗೆ ಹರಕೆ ಹೇಳುತ್ತಾರೆ, ಅದೆಷ್ಟೋ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡು ಕೊರಗಿನಲ್ಲೇ...

ಹಿಂದೂ ಯುವಕನ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವತಿಯ ಬುರ್ಖಾ ಬಿಚ್ಚಿ ಹೊಡೆದ ಯುವಕರು! ಈ ಜೋಡಿ ಪ್ರೀತಿಸುತ್ತಿದ್ದರೇ..? ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಪ್ರೀತಿಸುತ್ತಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೆಲ ಮುಸ್ಲಿಮರು ಯುವಕ ಹಾಗೂ ಯುವತಿಯನ್ನು ಇವರನ್ನು ಥ* ಳಿಸಿದ್ದಾರೆ. ಈ ವಿಡಿಯೊ (Viral Video)...

ಪುಷ್ಪಾ ಸಿನಿಮಾನೇ ಇವರಿಗೆ ಸ್ಪೂರ್ತಿ..! ಪುಷ್ಪಾ ಸಿನಿಮಾದಲ್ಲಿ ಹಾಲು ಪೂರೈಸುವ ಟ್ಯಾಂಕರ್‌ನಲ್ಲಿ ರಕ್ತ ಚಂದನ ಸಾಗಾಟ ಮಾಡಿದಂತೆ ಈ ಗ್ಯಾಂಗ್ ಮದ್ಯ ಸಾಗಾಟ ಮಾಡಿದ ರೀತಿಯೇ ರೋಚಕ!

ಅಬಕಾರಿ ಪೊಲೀಸರ ರೈಡ್ ನಲ್ಲಿ ಬಯಲಾಯ್ತು ಹೈ-ಟೆಕ್ ಸ್ಮಗ್ಲಿಂಗ್ ನ್ಯೂಸ್ ನಾಟೌಟ್: ಪುಷ್ಪಾ ಸಿನಿಮಾದಲ್ಲಿ ಹಾಲು ಪೂರೈಸುವ ಟ್ಯಾಂಕರ್‌ನಲ್ಲಿ ರಕ್ತ ಚಂದನ ಸಾಗಾಟ ಮಾಡಿದರೆ ಈ ಗ್ಯಾಂಗ್ ಪ್ಲೈವುಡ್ ಸಾಗಿಸುವ ಲಾರಿಯಲ್ಲಿ...

ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂ, ಯಾರಿವರು? ಇವರ ಹಿನ್ನೆಲೆಯೇನು? ಇವರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ನ್ಯೂಸ್ ನಾಟೌಟ್: ಸಿಂಗಾಪುರದ (Singapore) ನೂತನ ಅಧ್ಯಕ್ಷರಾಗಿ (President) ಆಯ್ಕೆಯಾಗಿರುವ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ (Tharman Shanmugaratnam)ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ...

ಸಾವಿನ ನಂತರವೂ ಒಂದು ಬದುಕಿದೆ,ಇದರಲ್ಲಿ ಯಾವುದೇ ಸಂಶಯ ಬೇಡ..!,ಸಾವಿನ ನಂತರವೂ ಬದುಕಿದೆಯೇ?ಇದೇನಿದು ಸಂಶೋಧನಾ ವೈದ್ಯರೊಬ್ಬರ ಅಚ್ಚರಿಯ ಹೇಳಿಕೆ?

ನ್ಯೂಸ್ ನಾಟೌಟ್ : ಈ ಜಗತ್ತೇ ಒಂದು ವಿಸ್ಮಯ .. ! ಕೆಲವೊಂದು ಘಟನೆಗಳು ಅಚ್ಚರಿಯನ್ನು ಮೂಡಿಸುತ್ತವೆ.ತರ್ಕಕ್ಕೂ ನಿಲುಕದ ಘಟನೆಗಳು ನಮ್ಮನ್ನು ಬೆರಗುಗೊಳಿಸುವಂತೆ ಮಾಡುತ್ತವೆ.ಇದೀಗ ವೈದ್ಯರೊಬ್ಬರ ಹೇಳಿಕೆಯು ಭಾರಿ ಆಶ್ಚರ್ಯವನ್ನುಂಟು ಮಾಡಿದೆ....