ವೈರಲ್ ನ್ಯೂಸ್

ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ, ಪೊಲೀಸರಿಗೆ ಸಿಕ್ಕಿದ ಪತ್ರದಲ್ಲೇನಿದೆ..?

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಎಳೆಯ ಪ್ರಾಯದ ಮಕ್ಕಳು ತನ್ನ ದುಡುಕಿನ ನಿರ್ಧಾರದಿಂದ ಹೆತ್ತವರಿಗೆ ಆಘಾತ ನೀಡುತ್ತಾರೆ. ಅಂತೆಯೇ ಇಲ್ಲೊಬ್ಬಳು ವಿದ್ಯಾರ್ಥಿನಿ ಪತ್ರ ಬರೆದಿಟ್ಟು...

ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಬಸ್..! ಬಸ್ ನೊಳಗಿದ್ದ 30 ಪ್ರಯಾಣಿಕರಿಗೆ ಏನಾಯ್ತು?

ನ್ಯೂಸ್ ನಾಟೌಟ್: ಟೈರ್ ಬ್ಲಾಸ್ಟ್ ಆಗಿ ಖಾಸಗಿ ಬಸ್ ಹೊತ್ತಿ ಉರಿದ ಘಟನೆ ಸೋಮವಾರ ಬೆಳಗಿನ ಜಾವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪ ನಡೆದಿದೆ. ಬೆಂಗಳೂರಿನಿಂದ ರಾಯಚೂರಿನ ಹಟ್ಟಿ...

ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿಗೆ ಮತ್ತೆ ಮುಜುಗರ? ಜೆ.ಪಿ ನಡ್ಡಾ ಮತ್ತು ನಳಿನ್ ಗೆ ಲೀಗಲ್‌ ನೋಟಿಸ್ ನೀಡಿದವರ್ಯಾರು? ನೋಟಿಸ್ ನಲ್ಲೇನಿದೆ?

ನ್ಯೂಸ್ ನಾಟೌಟ್: ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಈವರೆಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವುದು ಹಲವು ಟೀಕೆಗೆ ಕಾರನವಾಗಿದೆ. ಇದನ್ನು ಆಕ್ಷೇಪಿಸಿ ವಕೀಲ ಎನ್.ಪಿ.ಅಮೃತೇಶ್ ಬಿಜೆಪಿ...

ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡಿದ್ದಕ್ಕೆ ಪಬ್‌, ಬಾರ್‌ಗಳ ಮೇಲೆ ಸಿಸಿಬಿ ದಾಳಿ! ಪ್ರಭಾವಿಗಳ ಹೆಸರು ಬಳಸಿಕೊಂಡರಾ ಅಪ್ರಾಪ್ತರು?

ನ್ಯೂಸ್ ನಾಟೌಟ್: ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಬೆಂಗಳೂರು ನಗರದಲ್ಲಿನ ಪಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಡಿಸ್ಕೋಥೆಕ್‌ಗಳ ಮೇಲೆ ದಾಳಿ ನಡೆಸಿ ಕ್ರಮಕೈಕೊಂಡಿದ್ದಾರೆ....

ಕಪ್ಪು ಬಣ್ಣದವ ಎಂದು ಟೀಕೆಗೊಳಗಾಗಿದ್ದ ವ್ಯಕ್ತಿಯನ್ನೇ ಮದುವೆಯಾದಳು ಆ ಸುಂದರಿ ನಟಿ..! ಬಣ್ಣಕ್ಕೂ ಮಿಗಿಲಾದ ಪ್ರೀತಿಯ ನಂಬಿಕೆ ಸುಳ್ಳಾಗಲಿಲ್ಲ, ಪ್ರೀತಿಸಿದ ಹುಡುಗನ ಸಾಧನೆಗೆ ಈಗ ಸಿಕ್ಕಿತು ಬಿಗ್ ಸಕ್ಸಸ್..!

ನ್ಯೂಸ್ ನಾಟೌಟ್: ಕೆಲವರಿಗೆ ಕಪ್ಪು ಅಂದ್ರೆ ಅಸಹನೆ. ಒಂದು ರೀತಿಯ ತಿರಸ್ಕಾರ ಭಾವನೆ. ಆದರೆ ಶುದ್ಧವಾದ ಪ್ರೀತಿ ಎಲ್ಲದಕ್ಕೂ ಮಿಗಿಲು. ಅದಕ್ಕೆ ಬಣ್ಣದ ಅಮಲು ಇರುವುದಿಲ್ಲ ಅನ್ನುವುದು ಸಾಬೀತಾಗಿದೆ. ಹೌದು, ಆತ...

ಮಂಗಳೂರು: ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಲೇ ದೇವರ ಪಾದ ಸೇರಿದ ವ್ಯಕ್ತಿ! ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು?

ದೇವಸ್ಥಾನದ (Temple) ಆವರಣದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಭಕ್ತರೊಬ್ಬರು ಹೃದಯಾಘಾತದಿಂದ (Heart Attack)ಕೊನೆಯುಸಿರೆಳೆದ ಘಟನೆ ಮಂಗಳೂರಿನ ಸುರತ್ಕಲ್ ಎಂಬಲ್ಲಿನ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು(ಸೆ.10) ನಡೆದಿದೆ. 52 ವರ್ಷದ ಕೃಷ್ಣ ಭಟ್​ ಹೃದಯಾಘಾತದಿಂದ...

ಮಾಲೆ ಧರಿಸಿ 41 ದಿನಗಳ ವೃತ ಕೈಗೊಂಡ ಪಾದ್ರಿಗೀಗ ಸಂಕಷ್ಟ..! ಮಾಲೆ ಧರಿಸಿ ಶಬರಿಮಲೆಗೆ ಹೋಗಲು ಚರ್ಚ್ ನಿರಾಕರಿಸಿದ್ದೇಕೆ? ಪಾದ್ರಿ ಕೆಲಸ ತೊರೆದರಾ ಆ ವ್ಯಕ್ತಿ?

ನ್ಯೂಸ್ ನಾಟೌಟ್: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು ಕ್ರಿಶ್ಚಿಯನ್‌ ಪಾದ್ರಿಯೊಬ್ಬರು ಚರ್ಚ್‌ನಲ್ಲಿ ಕೆಲಸ ಮಾಡಲು ನೀಡಿದ್ದ ಪರವಾನಗಿಯನ್ನು ಹಿಂತಿರುಗಿಸಿ , ಕೆಲಸ ತೊರೆದಿದ್ದಾರೆ ಎಂದು ವರದಿ ತಿಳಿಸಿದೆ. ‘ಶಬರಿಮಲೆಗೆ...

ಸುಬ್ರಹ್ಮಣ್ಯ: 60 ಅಡಿ ಬಾವಿಗೆ ಬಿದ್ದ ಹಸುವಿನ ರಕ್ಷಣೆ, ಗೋಮಾತೆಯ ರಕ್ಷಣೆ ಹೇಗಿತ್ತು? ಇಲ್ಲಿದೆ ನೋಡಿ ರೋಚಕ ವಿಡಿಯೋ

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯ ದೇವರ ಗದ್ದೆಯಲ್ಲಿರುವ 60 ಅಡಿ ಆಳದ ಬಾವಿಗೆ ಬಿದ್ದ ಹಸುವೊಂದರ ರಕ್ಷಣೆ ಮಾಡಲಾಗಿದೆ. ಎರಡು ದಿನದ ಹಿಂದೆ ವಿಠಲ್ ಎಂಬುವವರ ಮನೆಯ ಬಾವಿಗೆ ಬಿದ್ದಿತ್ತು....

ಮದುವೆ ಮುಗಿಸಿ ಪರೀಕ್ಷೆ ಬರೆದ ವಧು! ಆಕೆಗೆ ಮಾಂಗಲ್ಯ ಕಟ್ಟಿ ಪರೀಕ್ಷಾ ಕೇಂದ್ರಕ್ಕೆ ಕರೆತಂದ ವರ!

ನ್ಯೂಸ್ ನಾಟೌಟ್: ಯುವತಿಯೊಬ್ಬಳು ಆಕೆಯ ಮದುವೆ ದಿನಾಂಕ ಫಿಕ್ಸ್ ಆಗಿದ್ದ ದಿನದಂದು ಆಕೆಯ ಪದವಿಯ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಕೂಡ ಇತ್ತು. ಇವೆರಡರಲ್ಲಿ ಯಾವುದು ಮುಖ್ಯ ಮದುವೆಯ ಪದವಿಯ ಪರೀಕ್ಷೆಯ ಎಂದು...

‘ಹುಡುಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ’ ಎಂದು ಹೇಳಿದ್ದೇಕೆ ಸಿ.ಎಂ ಇಬ್ರಾಹಿಂ? ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಗುಟ್ಟು ಬಿಟ್ಟುಕೊಟ್ಟರಾ ಜೆಡಿಎಸ್ ರಾಜ್ಯಾಧ್ಯಕ್ಷ?

ನ್ಯೂಸ್ ನಾಟೌಟ್ : ಹುಡುಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟ ಪಡ್ತಾರೆ. ಹಾಗೇ ಬಿಜೆಪಿ (BJP) ಕೂಡ ಮೈತ್ರಿ ವಿಚಾರ ಚರ್ಚೆ ಹಂತದಲ್ಲಿದ್ದು, ಭಾನುವಾರ (ಸೆ.೯) ಕಾರ್ಯಕರ್ತರ ಮುಂದೆ ಚರ್ಚಿಸುತ್ತೇವೆ ಎಂದು ಜೆಡಿಎಸ್...