ವೈರಲ್ ನ್ಯೂಸ್

ಗಣೇಶ ಚತುರ್ಥಿ ಪ್ರಯುಕ್ತ ಕೆಎಸ್​ಆರ್​ಟಿಸಿಯಿಂದ ಬಿಗ್ ಆಫರ್! ಹಬ್ಬದ ಪ್ರಯುಕ್ತ1200 ಹೆಚ್ಚುವರಿ ಬಸ್, ವಿಶೇಷ ರಿಯಾಯಿತಿ! ಎಲ್ಲಿಯೆಲ್ಲ ಲಭಿಸಲಿದೆ ಈ ಸೌಲಭ್ಯ?

ನ್ಯೂಸ್ ನಾಟೌಟ್: ರಾಜ್ಯದ ಮತ್ತು ಹೊರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಸೆ.18ರಂದು ಹೆಚ್ಚುವರಿ ಬಸ್​ಗಳನ್ನು ಹೊರಡಿಸಲಾಗುವುದು ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ. ಗೌರಿ ಗಣೇಶ ಹಾಗೂ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ KSRTC...

‘ನಾನು ಹದಿಹರೆಯದಲ್ಲಿದ್ದಾಗ ಮುಟ್ಟಿನ ಕಪ್‌ ಬಳಸುತ್ತಿರಲಿಲ್ಲ, ಆಗ ಬಳಸುತ್ತಿದ್ದ ಸ್ಯಾನಿಟರಿ ಪ್ಯಾಡ್‌ಗಳನ್ನ ವಿಲೇವಾರಿ ಮಾಡೋದೆ ಸವಾಲಾಗಿತ್ತು’ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಮುಟ್ಟಿನ ಅನುಭವದ ಬಗ್ಗೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ತಾಯಂದಿರಲ್ಲಿ ಹಾಗೂ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಕುರಿತು ಅರಿವು ಮೂಡಿಸುವ ಕೆಲಸಕ್ಕೆ ಕೈ...

ರೂಪಾಯಿ ನೋಟುಗಳ ಬಗೆಗಿನ RBI ನಿಯಮ ಬದಲಾಯಿತೇ? ರಿಸರ್ವ್ ಬ್ಯಾಂಕ್ ಈ ಬಗ್ಗೆ ಹೇಳೋದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಹರಿದ ಅಥವಾ ಕೊಳಕಾದ ನೋಟುಗಳನ್ನು ದೇಶದಾದ್ಯಂತ RBI ಕಚೇರಿಗಳು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಆದರೆ, ಮರುಪಾವತಿಯು ನೋಟಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್(RBI) ಕೊಳಕಾದ, ಹರಿದ...

ತಂದೆಯ ಜೊತೆಗಿನ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದೇನು? ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುದೇಕೆ?

ನ್ಯೂಸ್ ನಾಟೌಟ್: ಇತ್ತೀಚೆಗೆ ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿದ್ದ ನಟಿ ಪೂಜಾ ಭಟ್ ತಂದೆ ಅಲ್ಲಿಯ ಮಹಿಳಾ ಸ್ಪರ್ಧಿಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು ಎನ್ನುವ ಆರೋಪವೂ ನಿರ್ಮಾಪಕ ಮಹೇಶ್‌ ಭಟ್‌ ಮೇಲೆ ಕೇಳಿಬಂದಿತ್ತು....

‘ನಾನು ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ, ಸಿಗದಿದ್ದರೆ ನನ್ನ ದಾರಿ ನನ್ನದು’, ‘ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣ’: ಮಾಜಿ ಸಚಿವ ರೇಣುಕಾಚಾರ್ಯ ಗುಡುಗು

ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಆಸೆಯನ್ನು ಹೊಂದಿದ್ದೇನೆ ಅನ್ನುವ ವಿಚಾರವನ್ನು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ. ‘ನಾನು ಲೋಕಸಭಾ ಚುನಾವಣೆ (Lok Sabha Election 2024)...

ನಡೆಯಲಾಗದೆ ಒದ್ದಾಡುತ್ತಿದ್ದ ಆನೆಗೆ ಚಪ್ಪಲಿ ಹೊಲಿದ ಬಂಗಾರದ ಮನುಷ್ಯ..! ಯುವ ವೈದ್ಯನ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ

ನ್ಯೂಸ್ ನಾಟೌಟ್: ಆನೆಯೊಂದು ಕಾಲಿನ ಗಾಯಕ್ಕೆ ಸಿಲುಕಿ ಒದ್ದಾಡುತ್ತಿದ್ದು. ನೋವಿನಿಂದ ನರಳುತ್ತಿದ್ದ ಕುಮಾರಿ ಹೆಸರಿನ ಆನೆಗೆ ಯುವ ವೈದ್ಯರೊಬ್ಬರು ಚಿಕಿತ್ಸೆ ನೀಡಿ ನಡೆಯುವಂತೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಈಗ ಎಲ್ಲೆಡೆಯಿಂದ ಪ್ರಶಂಸೆ...

Dengue: ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಜ್ವರ..! ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸಿ ಎಂದ ಸಿಎಂ ಸಿದ್ದರಾಮಯ್ಯ

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಭಾರೀ ಪ್ರಮಾಣದಲ್ಲಿ (Dengue Cases increasing) ಏರುತ್ತಿದೆ. ಕೆಲವೇ ಕೆಲವು ದಿನಗಳಲ್ಲಿ ಏಳು ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿದ್ದು ಜನರ...

ಏಳು ಬಾರಿ ಗರ್ಭಪಾತ ಮಾಡಿಸಿದ್ದೇನೆ ಎಂದ ನಟಿ ಜಯಲಕ್ಷ್ಮಿ! ನಾಗಮಂಡಲ ಖ್ಯಾತಿಯ ನಟಿಗೆ ಕೋರ್ಟ್ ಹೇಳಿದ್ದೇನು?

ನ್ಯೂಸ್ ನಾಟೌಟ್: ಹಲವು ಬಾರಿ ಸಿನಿಮಾ ವಿಚಾರ ಹೊರತಾಗಿ ವೈಯಕ್ತಿಕ ವಿಚಾರಕ್ಕೆ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ಮತ್ತೆ ಸುದ್ದಿಯಾಗಿದ್ದಾರೆ. ಕನ್ನಡದ ನಾಗಮಂಡಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ, ತಮಿಳುನಾಡಿನ...

ಐಫೋನ್ ಗಾಗಿ ಮನೆ ತೊರೆದರೇ ಮಕ್ಕಳು? ಬೆಂಗಳೂರಿನ ಹುಡುಗರು ಗೋವಾದಲ್ಲಿ ಪತ್ತೆಯಾಗಿದ್ದು ಹೇಗೆ?

ನ್ಯೂಸ್ ನಾಟೌಟ್: ಐಫೋನ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮನೆ ತೊರೆದಿದ್ದ ಬೆಂಗಳೂರಿನ ಇಬ್ಬರು ಬಾಲಕರು ಗೋವಾದಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.ಬೆಂಗಳೂರಿನ ನಾಗಶೆಟ್ಟಿಯಲ್ಲಿ ವಾಸವಾಗಿದ್ದ ಈ ಬಾಲಕರು ಸೆಪ್ಟೆಂಬರ್ 1 ರಂದು ಮನೆ...

ಮಡಿಕೇರಿ: ಅಭಿಫಾಲ್ಸ್ ಗೆ ಹಾರಿದೆ ಎಂದು ಯಾಮಾರಿಸಿದಳಾ ಯುವತಿ..? ಕೆಲವು ಕಿ.ಮೀ. ಹುಡುಕಿದರೂ ಸುಳಿವಿಲ್ಲ..! ಕಾರ್ಯಾಚರಣೆ ಸ್ಥಗಿತಗೊಳಿಸಿದ ಎನ್‌ ಡಿಆರ್ಎಫ್ ಹೇಳಿದ್ದೇನು..?

ನ್ಯೂಸ್ ನಾಟೌಟ್ : ಅಭಿಫಾಲ್ಸ್ ಗೆ ಹಾರಿದೆ ಎಂದು ಯುವತಿಯೊಬ್ಬಳು ಯಾಮಾರಿಸಿರಬಹುದಾ..? ಎಂಬ ಅನುಮಾನವೊಂದು ವ್ಯಕ್ತವಾಗಿದೆ. ಯುವತಿಯ ಪತ್ತೆಗಾಗಿ ಅಭಿಫಾಲ್ಸ್ ಸುತ್ತಮುತ್ತ ಕೆಲವು ಕಿ.ಮೀ. ತನಕ ಎನ್‌ ಡಿಆರ್ಎಫ್ ಬಿಡದೆ ಹುಡುಕಾಟ...