ರಾಜ್ಯ

ಗೋಕರ್ಣಕ್ಕೆ ಹೊರಟಿದ್ದ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿ..! ಮೂವರು ಸ್ಥಳದಲ್ಲೇ ಸಾವು, 38 ಮಂದಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು 38 ಮಂದಿ ಗಾಯಗೊಂಡಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಕಣಿವೆ ಆಂಜನೇಯ ದೇವಸ್ಥಾನದ ಬಳಿ...

ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಮೊದಲನೇ ಸ್ಥಾನ ಕುಕ್ಕೆ ಸುಬ್ರಮಣ್ಯಕ್ಕೆ, 2ನೇ ಶ್ರೀಮಂತ ಮುಜರಾಯಿ ದೇವಾಲಯ ಯಾವುದು..?

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಕಳೆದ ಆರ್ಥಿಕ ವರ್ಷದ ಅಂದರೆ 2023-24ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಮುಜರಾಯಿ ಇಲಾಖೆಯ ದೇವಾಲಯಗಳ ಮಾಹಿತಿಯನ್ನು ಇಲಾಖೆಯ ಆಯುಕ್ತರು ಬಿಡುಗಡೆಗೊಳಿಸಿದ್ದಾರೆ. ಅದರಂತೆಯೇ, ಕುಕ್ಕೆ ಸುಬ್ರಮಣ್ಯ ದೇವಾಲಯ ಮೊದಲನೇ...

ದಕ್ಷಿಣ ಕನ್ನಡ: ದುರ್ಗಾಪರಮೇಶ್ವರಿಯ ರಥ ಹೋಗುವ ದಾರಿಯಲ್ಲಿ ಅಡ್ಡಲಾಗಿ ವಾಹನ ನಿಲ್ಲಿಸಿದ ಜನ..! ಆಕ್ರೋಶಗೊಂಡ ಭಕ್ತರು ಮಾಡಿದ್ದೇನು..? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನಗಳನ್ನು ಎಲ್ಲರೂ ಸೇರಿ ಕಾರನ್ನು ಎತ್ತಿ ಮೇಲೆ ಇಟ್ಟ ಘಟನೆ ವರದಿಯಾಗಿದೆ. ಕಾರು ಜಖಂ ಗೊಂಡಿದ್ದು ಘಟನೆ ಇತ್ತೀಚೆಗೆ ನಡೆದ ದಕ್ಷಿಣ...

ಸೇತುವೆಯಡಿ ವಾಸಿಸುತ್ತಿದ್ದ ಅನಾಥ ವೃದ್ಧೆಗೆ ನೆರವಾದ ಜಡ್ಜ್.! ರಕ್ಷಣೆಗೆ ಬಂದವರ ವಿರುದ್ಧವೇ ಹರಿಹಾಯ್ದಿದ್ದ ಅಜ್ಜಿ..!

ನ್ಯೂಸ್ ನಾಟೌಟ್: ಬೆಣ್ಣೆ ನಗರಿ, ಶಿಕ್ಷಣ ನಗರಿ ಎಂದೆಲ್ಲ ಪ್ರಖ್ಯಾತಿ ಹೊಂದಿರುವ ದಾವಣಗೆರೆ ನಗರದಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು, ಬಡವರು ಮತ್ತು ಕಡುಬಡವರಂತಹ ಲಕ್ಷಾಂತರ ಜನರು ವಾಸ ಮಾಡುತ್ತಿದ್ದಾರೆ. ಇಂತಹ ದಾವಣಗೆರೆಯ...

ಕೊಳವೆಬಾವಿಯಿಂದ ಬದುಕಿ ಬಂದ ಮಗುವಿನ ತಂದೆ ವಿರುದ್ಧ ಎಫ್ಐಆರ್..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಏ. 3ರಂದು ಕೊಳವೆ ಬಾವಿಗೆ ಬಿದ್ದು, ಸತತ 20 ಗಂಟೆಗಳ ಕಾರ್ಯಾಚರಣೆಯ ಬಳಿಕ ಬದುಕಿ ಬಂದ ಸಾತ್ವಿಕ್ (2 ವರ್ಷ)ನನ್ನು ಅಪ್ಪಿ ಮುದ್ದಾಡಿದ ತಂದೆಗೀಗ ಸಂಕಷ್ಟ ಎದುರಾಗಿದೆ. ಈ...

ಮಹಿಳಾ ಹಾಸ್ಟೆಲ್ ​ನಲ್ಲಿದ್ದ 47 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥ..! ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರಿಗೇನಾಯ್ತು..?

ನ್ಯೂಸ್ ನಾಟೌಟ್: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ (ಬಿಎಂಸಿಆರ್​​ಐ) ಮಹಿಳಾ ಹಾಸ್ಟೆಲ್​ನಲ್ಲಿ ತಂಗಿದ್ದ 47 ವಿದ್ಯಾರ್ಥಿನಿಯರು ಏಕಾಏಕಿ ಅಸ್ವಸ್ಥರಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ...

ಮಾತಿನ ಭರದಲ್ಲಿ ಮತ್ತೆ ಯಡವಟ್ಟು ಮಾಡಿಕೊಂಡ ಸಿಎಂ..! ‘ಕಾಂಗ್ರೆಸ್​ ನುಡಿದಂತೆ ನಡೆಯಲ್ಲ’ ಎಂದ ಸಿದ್ದರಾಮಯ್ಯ

ನ್ಯೂಸ್ ನಾಟೌಟ್ : ಚುಣಾವಣಾ ಪ್ರಚಾರ ಮೆರವಣಿಗೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಸಿಎಂ ಇಂದು(ಎ.6) ಮಾತನಾಡಿದ್ದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಕಷ್ಟು ಬಾರಿ ರಾಜಕೀಯ ನಾಯಕರು ಮಾತನಾಡುವಾಗ ಇಲ್ಲಾ ಭಾಷಣ ಮಾಡುವಾಗ...

ಹನುಮಾನ್ ಚಾಲೀಸಾ ಹಾಕಿದವನ ಮೇಲಿನ ಹಲ್ಲೆ ಕೇಸ್‌ ಗೆ ಬಿಗ್ ಟ್ವಿಸ್ಟ್ ..! ಅಂಗಡಿ ಮಾಲೀಕನ ಮೇಲೆಯೇ ಎಫ್‌ ಐಆರ್‌..!

ನ್ಯೂಸ್ ನಾಟೌಟ್: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌ ಹಲವು ತಿರುವುಗಳನ್ನು ಪಡೆದು ರಾಜಕೀಯ ನಾಯಕರ ಎಂಟ್ರಿಯೂ ಆಗಿತ್ತು, ಆದರೆ ಬೆಂಗಳೂರಿನ ನಗರಪೇಟೆಯಲ್ಲಿ ನಡೆದಿದ್ದ ಈ ಕೇಸ್ ಗೆ ಈಗ ಟ್ವಿಸ್ಟ್...

ಅಶ್ವಿನಿ ಪುನೀತ್‌ರಾಜಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್..! ಆ ಪೋಸ್ಟ್ ನಲ್ಲಿ ಅಂತದ್ದೇನಿತ್ತು..?

ನ್ಯೂಸ್ ನಾಟೌಟ್: ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್‌ರಾಜಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ಅಲ್ಲದೆ ಇಂದು ಪೊಲೀಸ್ ಕಮೀಷನರ್ ಭೇಟಿಯಾಗಿ ದೂರು ನೀಡಲು...

ಕೆ.ಎಸ್ ಈಶ್ವರಪ್ಪ ಭೇಟಿ ನಿರಾಕರಿಸಿದ ಅಮಿತ್ ಶಾ..! ಈ ಮೂಲಕ ನನ್ನ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದ ಈಶ್ವರಪ್ಪ

ನ್ಯೂಸ್ ನಾಟೌಟ್: ‘ದೆಹಲಿಯಲ್ಲಿ ತಮಗೆ ಭೇಟಿ ನಿರಾಕರಿಸುವ‌ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ’ ಎಂದು...