ಕ್ರೈಂಸುಳ್ಯ

ಕೊಯನಾಡು: ಬರೆಗೆ ಗುದ್ದಿ ಕಾರು ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

147

ನ್ಯೂಸ್‌ ನಾಟೌಟ್‌: ಕೊಯನಾಡಿಂದ ಸ್ವಲ್ಪ ಮುಂದೆ ಬರೆಗೆ ಗುದ್ದಿ ಕಾರು ಪಲ್ಟಿಯಾದ ಘಟನೆ ಇಂದು(ಸೆ.18) ನಡೆದಿದೆ.

ಕಾರಿನಲ್ಲಿ 3 ಪ್ರಯಾಣಿಕರಿದ್ದು, ಸಣ್ಣ ಪುಣ್ಣಪುಟ್ಟ ಗಾಯಗಳಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...

See also  ಸುಬ್ರಹ್ಮಣ್ಯ ಪರಿಸರಕ್ಕೆ ಮಳೆಯ ಸ್ಪರ್ಷ,ಎಪ್ರಿಲ್ ತಿಂಗಳಲ್ಲಾದ ಮೂರನೇ ಬಾರಿಯ ಮಳೆಗೆ ಫುಲ್ ಖುಷ್
  Ad Widget   Ad Widget     Ad Widget   Ad Widget   Ad Widget   Ad Widget