ಕ್ರೈಂಸುಳ್ಯ

ಗೂನಡ್ಕ: ಟ್ಯಾಂಕರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ..! ಗಾಳಿಯಲ್ಲಿ ಗಿರ-ಗಿರನೆ ತಿರುಗಿದ ಕಾರಿನ ಇಂಜಿನ್..! 5 ಯುವಕರು ಪವಾಡ ಸದೃಶ್ಯ ಪಾರು

ನ್ಯೂಸ್ ನಾಟೌಟ್: ಸ್ವಿಫ್ಟ್ ಕಾರು ಮತ್ತು ಟ್ಯಾಂಕರ್ ನಡುವೆ ಗೂನಡ್ಕದ ಬಳಿ ಭಾನುವಾರ(ಫೆ.4) ಅಪಘಾತ ಸಂಭವಿಸಿದೆ.

ಸುಳ್ಯ ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಲಾರಿಗೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಇಂಜಿನ್ ಗಾಳಿಯಲ್ಲಿ ಗಿರ-ಗಿರನೆ ತಿರುಗಿ ಎಸೆಯಲ್ಪಟ್ಟಿದೆ ಎನ್ನಲಾಗಿದೆ.

ಕಾರಿನಲ್ಲಿದ್ದ ಐದು ಮಂದಿ ಯುವಕರು ಪವಾಡ ಸದೃಶ್ಯ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

ನಿದ್ರೆಯ ಮಂಪರಿನಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದ್ದು, ನಿಯಂತ್ರಣ ಕಳೆದುಕೊಂಡ ಕಾರು ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ.

Related posts

16ರ ಬಾಲಕನೊಂದಿಗೆ ಸಲಿಂಗ ಕಾಮಕ್ಕೆ ಯತ್ನಿಸಿದ ವ್ಯಕ್ತಿ! ವ್ಯಕ್ತಿಯನ್ನು ಕೊಂದ ಅಪ್ರಾಪ್ತ ಬಾಲಕ ಹೇಳಿದ್ದೇನು?

ಪತ್ನಿಯ ಕಿರುಕುಳಕ್ಕೆ ಟೆಕ್ಕಿ ಆತ್ಮಹತ್ಯೆ..! ಗೋಡೆ ಮೇಲೆ ಡೆತ್‍ನೋಟ್ ಬರೆದದ್ದೇಕೆ..?

ವಿದ್ಯಾರ್ಥಿನಿಯರ ವಾಶ್ ರೂಮ್‍ ನಲ್ಲಿ ಕ್ಯಾಮೆರಾ ಇಟ್ಟು 300ಕ್ಕೂ ಹೆಚ್ಚು ಫೋಟೋ ಮತ್ತು ವಿಡಿಯೋಗಳು ಮಾರಾಟ..? ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯ ಬಂಧನ..!