ಕ್ರೈಂ

ಕಲ್ಲುಗುಂಡಿ: ಇನ್ನೋವಾ ಕಾರಿಗೆ ಬೆಂಕಿ, ತಪ್ಪಿದ ಅನಾಹುತ

526

ಸುಳ್ಯ: ಇಲ್ಲಿನ ಕಲ್ಲುಗುಂಡಿ ಪೆಟ್ರೋಲ್ ಬಂಕ್ ಸಮೀಪ ಇನ್ನೋವಾ ಕಾರ್‌ನಲ್ಲಿ ಇಂದು ರಾತ್ರಿ 9 ರ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಕಾರಿನ ಮುಂಭಾಗ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಕಾರಿನ ಬ್ಯಾಟರಿಯ ಭಾಗದಿಂದ ಕಿಡಿ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

See also  ಪತಿಯನ್ನು ಕೊಂದು ಪಕ್ಕದ ಮನೆಯವನ ಮೇಲೆ ದೂರು ಹಾಕಿದ್ದ ಮಹಿಳೆ ಅರೆಸ್ಟ್..! ಆಕೆಗೆ ಬೆಂಬಲವಾಗಿ ಗ್ರಾಮಸ್ಥರು ಮತ್ತು ಪಕ್ಷದ ಸದಸ್ಯರಿಂದ ಕೂಡ ಪ್ರತಿಭಟನೆ..!
  Ad Widget   Ad Widget     Ad Widget   Ad Widget   Ad Widget   Ad Widget