ಕ್ರೈಂಸುಳ್ಯ

ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

236

ನ್ಯೂಸ್‌ ನಾಟೌಟ್‌: ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಇಕೋ ಕಾರ್ ಪಲ್ಟಿಯಾಗಿರುವ ಘಟನೆ ಇದೀಗ(ಡಿ.5) ನಡೆದಿದೆ.

ಪೆರಾಜೆ ಯ ಮಸೀದಿ ಬಳಿ ಘಟನೆ ನಡೆದಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕಾರು ಜಖಂಗೊಂಡಿದ್ದು, ಪೊಲೀಸರು ಇನ್ನಷ್ಟೇ ಸ್ಥಳಕ್ಕಾಗಮಿಸಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

See also  ಸೌಜನ್ಯ ಕೇಸ್: ಉಜಿರೆಯಲ್ಲಿ ಧರ್ಮಸ್ಥಳದ ಪರವಾಗಿ ಭಕ್ತ ವೃಂದದ ಪ್ರತಿಭಟನಾ ಸಮಾವೇಶ,ಸಾವಿನ ವಿಚಾರ ಮುಂದಿಟ್ಟುಕೊಂಡು ಧರ್ಮಸ್ಥಳ ಕ್ಷೇತ್ರಕ್ಕೆ ಅಪಮಾನ ಮಾಡುವ ಹುನ್ನಾರ-ಡಾ.ಎಲ್.ಎಚ್. ಮಂಜುನಾಥ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget