ಕರಾವಳಿಕ್ರೈಂ

ಬಿಳಿಯಾರು: ಬೈಕ್ – ಕಾರು ನಡುವೆ ಅಪಘಾತ, ಬೈಕ್ ಸವಾರನಿಗೆ ಗಾಯ

ನ್ಯೂಸ್ ನಾಟೌಟ್: ಅರಂತೋಡು ಸಮೀಪದ ಬಿಳಿಯಾರು ಎಂಬಲ್ಲಿ ಬೈಕ್ ಹಾಗೂ ಕಾರು ನಡುವೆ ಅಪಘಾತ ಇದೀಗ ಸಂಭವಿಸಿದೆ.

ಬೈಕ್ ಸವಾರ ಕಲ್ಲುಗುಂಡಿಯ‌ ಮಹಮ್ಮದ್ ಎಂಬುವವರ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಎಸ್ ಎಸ್ ಎಫ್ ಸಿದ್ಧೀಕ್ ಅವರ‌ ಆಂಬ್ಯುಲೆನ್ಸ್ ನಲ್ಲಿ ಸುಳ್ಯಕ್ಕೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.

Related posts

ಮಂಜೇಶ್ವರ: ಬಾಲಕಿಯನ್ನು ಎತ್ತಿ , ಎಸೆದು ಅಟ್ಟಹಾಸ ಮೆರೆದ ಪಾಪಿ

ಸುಬ್ರಹ್ಮಣ್ಯ: ವಿದ್ಯುತ್‌ ದುರಸ್ಥಿ ವೇಳೆ ಶಾಕ್ ತಗುಲಿ ಕೊನೆಯುಸಿರೆಳೆದ ಲೈನ್ ಮ್ಯಾನ್..!ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಭೇಟಿ-ಪರಿಶೀಲನೆ

ಕೊಕ್ಕಡ: ಲಾಡ್ಜ್ ಪಡೆಯುವುದಕ್ಕೆ ಬಂದು ಸಿಕ್ಕಿಬಿದ್ದ ಅನ್ಯಕೋಮಿನ ಜೋಡಿ