ಕರಾವಳಿಕ್ರೈಂಪುತ್ತೂರುಸುಳ್ಯ

ಬೆಂಗಳೂರು: ಕಾರು- ಬೈಕ್‌ ಅಪಘಾತದಲ್ಲಿ ಕೊಲ್ಲಮೊಗ್ರದ ಯುವಕ ಮೃತ್ಯು

ನ್ಯೂಸ್‌ನಾಟೌಟ್‌: ಬೆಂಗಳೂರಿನಲ್ಲಿ ಬೈಕ್‌ಗೆ ಕಾರಿ ಡಿಕ್ಕಿಯಾಗಿ ಸೋಮವಾರ ಕೊಲ್ಲಮೊಗ್ರದ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಕೊಲ್ಲಮೊಗ್ರದ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷೀ ದಂಪತಿಯ ಪುತ್ರ ಯತೀಶ್‌ (30 ) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯತೀಶ್‌ ಅವವರನ್ನುಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಯತೀಶ್‌ ಅವಿವಾಹಿತರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು.

Related posts

ಮಂಗಳೂರು ಆಕಾಶವಾಣಿಯಲ್ಲಿ ಡಾ.ಅನುರಾಧಾ ಕುರುಂಜಿಯವರ ಭಾಷಣ ಪ್ರಸಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಳ್ಳಾರೆ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ, ವಿದೇಶದಿಂದ ಬರುತ್ತಿದ್ದಾಗ ಸೆರೆಹಿಡಿದ ಎನ್ ಐಎ ಅಧಿಕಾರಿಗಳು

ಮೋದಿ ಆಗಮನಕ್ಕೂ ಮೊದಲು ಜಾಲತಾಣದಲ್ಲಿ ನಳಿನ್ ಬೇಡ ಅಭಿಯಾನ