ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಬೈಕ್‌ ಮತ್ತು ಸ್ಕೂಟಿ ನಡುವೆ ಅಪಘಾತ; ಮಗು ಸಹಿತ ಕೆಳಕ್ಕೆ ಬಿದ್ದ ಸವಾರ

239

ನ್ಯೂಸ್‌ ನಾಟೌಟ್‌: ಸುಳ್ಯದ ಜ್ಯೂನಿಯರ್‌ ಕಾಲೇಜು ರಸ್ತೆಯ ಪಲ್ಲವಿ ಸ್ಟೋರ್‌ ಬಳಿ ಇದೀಗ (ಆ.12) ಬೈಕ್‌ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಅಡ್ಡದಾರಿಯಲ್ಲಿ ಒಂದು ದ್ವಿಚಕ್ರ ವಾಹನ ನುಗ್ಗಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಕೂಟಿಯಲ್ಲಿ ಸವಾರನ ಜತೆ ಸಣ್ಣ ಮಗು ಕೂಡ ಇತ್ತು. ಘಟನೆಯಿಂದ ಮಗು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದೆ ಎಂದು ತಿಳಿದುಬಂದಿದೆ.

See also  Tiger Claw: ಹುಲಿ ಉಗುರಿನ ವಿಚಾರ ನಿಮ್ಮ ವ್ಯಾಪ್ತಿಗೆ ಬರಲ್ಲ, ನಾವು ನಿರ್ಧಾರ ಮಾಡ್ತೀವಿ ಎಂದ ಕೇಂದ್ರ ಸರ್ಕಾರ..! ಈ ಬಗ್ಗೆ ಅರಣ್ಯ ಸಚಿವ ಹೇಳಿದ್ದೇನು..? ಆದೇಶದ ಅವಧಿ ಮುಕ್ತಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget