Uncategorized

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ..! 5 ವರ್ಷದ ಮಗುವಿನ ಭೀಕರ ಸಾವು..!

ನ್ಯೂಸ್‌ ನಾಟೌಟ್‌: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬಾಲಕ ಲಿಖಿತ್(5) ಎಂಬ ಮಗು ದಾರುಣವಾಗಿ ಮೃತಪಟ್ಟಿದೆ.

ಮೈಸೂರಿನ ಇಲವಾಲದ ಪೆಟ್ರೋಲ್ ಬಂಕ್ ಸಮೀಪದಲ್ಲಿ ಸೆ.23 ರಂದು ಅಪಘಾತ ನಡೆದಿದೆ. ಬೈಕ್‌ ಗೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ಕಳೆದುಕೊಂಡು ಪೋಷಕರ ರೋಧನೆ ಮುಗಿಲು ಮುಟ್ಟಿದೆ. ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಭಯೋತ್ಪಾದನೆಯ ಬಗ್ಗೆ ಪುಸ್ತಕ ಬರೆದವನಿಂದಲೇ ನಿರಂತರ ಬಾಂಬ್ ಬೆದರಿಕೆ..! ವಿಮಾನಯಾನ ಸಂಸ್ಥೆಗಳು ಸೇರಿದಂತೆ ಹಲವು ಕಡೆ ಬಾಂಬ್ ಬೆದರಿಕೆ ಒಡ್ಡಿದ್ದ ಕಿರಾತಕ..!

ಇಂದು ಅಮ್ಮ ಚಿಣ್ಣರ ಮನೆ ಪ್ಲೇ ಹೋಮ್ ಹಾಗೂ ಕೋಚಿಂಗ್ ಸೆಂಟರ್ ಶುಭಾರಂಭ

ಒಂದು ಸಾವಿರ ವರ್ಷದ ಹಿಂದಿನ ಶಿವಲಿಂಗ ಪತ್ತೆ