ಕರಾವಳಿ

ಸುಳ್ಯದಲ್ಲಿ ಮತ್ತೊಂದು ಅಪಘಾತ, ಕಾರು-ಬೈಕ್ ಗೆ ಡಿಕ್ಕಿ, ಬೈಕ್ ಸವಾರನಿಗೆ ಗಾಯ

222

ನ್ಯೂಸ್ ನಾಟೌಟ್: ಸುಳ್ಯದಲ್ಲಿ ಬೈಕ್ –ಬೈಕ್ ಗಳ ಡಿಕ್ಕಿಯ ಬೆನ್ನಲ್ಲೇ ಇದೀಗ ಕಾರು-ಬೈಕ್ ನಡುವೆ ಮತ್ತೊಂದು ಅಪಘಾತ ನಡೆದಿರುವುದಾಗಿ ತಿಳಿದು ಬಂದಿದೆ. ಜಟ್ಟಿಪಳ್ಳ ರಸ್ತೆಯ ತಿರುಗುವಲ್ಲಿ ಸುಳ್ಯ –ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ತಾಯಿ-ಮಗು ಪವಾಡಸದೃಶವಾಗಿ ಪಾರಾಗಿದ್ಗರು. ಈ ಘಟನೆ ನಡೆದು 10 ನಿಮಿಷದ ಅಂತರದಲ್ಲಿ ಅಲ್ಲಿಂದ 50 ಮೀ. ದೂರದಲ್ಲಿರುವ ನ್ಯೂಸ್ ನಾಟೌಟ್ ಕಚೇರಿ ಸಮೀಪ ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಸಣ್ಣ ಪ್ರಮಾಣದ ಗಾಯ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕಾರಿನ ಮುಂಭಾಗವೂ ಕೂಡ ಜಖಂಗೊಂಡಿದೆ.

See also  ಸುಳ್ಯ:ಗಂಭೀರ ಗಾಯಗೊಂಡಿದ್ದ ಅಟೋ ಚಾಲಕ ನಿಧನ, 6 ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget