Latestಪುತ್ತೂರು

ಪುತ್ತೂರು: ವಿದ್ಯುತ್‌ ಕಂಬಕ್ಕೆ ಗುದ್ದಿ ಪಲ್ಟಿಯಾದ ಕಾರು, ಕಾರಿನಲ್ಲಿದ್ದವರು ಅಪಾಯದಿಂದ ಪಾರು

264

ನ್ಯೂಸ್‌ ನಾಟೌಟ್‌: ಚಾಲಕನ ನಿಯಂತ್ರಣ ತಪ್ಪಿದ ಆಲ್ಟೊ ಕಾರೊಂದು ವಿದ್ಯುತ್‌ ಕಂಬಕ್ಕೆ ಗುದ್ದಿ ಪಲ್ಟಿಯಾದ ಘಟನೆ ಶನಿವಾರ ತಡರಾತ್ರಿ ವಿಟ್ಲ – ಪುತ್ತೂರು ರಸ್ತೆಯ ಅಳಕೆ ಮಜಲು ತಿರುವಿನಲ್ಲಿ ಸಂಭವಿಸಿದೆ. ಘಟನೆಯಿಂದ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ ಎಂದು ತಿಳಿದುಬಂದಿದೆ.

See also  ಎಚ್ಚರವಾಗಿರಿ, Ghibli Ai ಫೋಟೋ ಅಂತ ಹೇಳಿ ಮರುಳಾಗದಿರಿ!ಇದನ್ನು ಜನರೇಟ್ ಮಾಡೋ ಮುನ್ನ ಯೋಚಿಸಿ! ಸಾರ್ವಜನಿಕರಿಗೆ ಖಾಕಿ ಖಡಕ್ ವಾರ್ನಿಂಗ್!
  Ad Widget   Ad Widget   Ad Widget   Ad Widget   Ad Widget   Ad Widget   Ad Widget