ಸುಳ್ಯ

ಪಾಲಡ್ಕ: ಡಿವೈಡರ್ ಗೆ ಗುದ್ದಿ ಕಾರು ನಜ್ಜುಗುಜ್ಜು, ಏರ್ ಬ್ಯಾಗ್ ಓಪನ್, ಪ್ರಯಾಣಿಕರು ಪಾರು

ನ್ಯೂಸ್ ನಾಟೌಟ್ : ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಸೈಡ್ ನಲ್ಲಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದಿರುವ ಘಟನೆ ಸುಳ್ಯ ಸಮೀಪದ ಪಾಲಡ್ಕ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

Related posts

ಬೈಕ್-ಬಸ್‌ ಭೀಕರ ಅಪಘಾತಕ್ಕೆ ಸುಳ್ಯದ ಯುವಕ ಬಲಿ

ಹಠಾತ್ ಕೊನೆಯುಸಿರೆಳೆದ ಯುವ ಆಟೋ ಚಾಲಕ ,ಸಂಪಾಜೆಯ ವ್ಯಕ್ತಿಗೆ ಆಗಿದ್ದೇನು?

ಸುಳ್ಯ: ‘ನ್ಯೂಸ್ ನಾಟೌಟ್’ ವರದಿ ಬೆನ್ನಲ್ಲೇ ಯಮ ಸ್ವರೂಪಿ ಗುಂಡಿ ಮುಚ್ಚಿದ ನಗರ ಪಂಚಾಯತ್..! ತುರ್ತಾಗಿ ಸ್ಪಂದಿಸಿದ ನಗರ ಪಂಚಾಯತ್ ಅಧಿಕಾರಿಗಳಿಗೆ ಮೆಚ್ಚುಗೆ