ಕೊಡಗುಸುಳ್ಯ

ಕೊಡಗು ಸಂಪಾಜೆ: ದೇವರಕೊಲ್ಲಿ ಸಮೀಪ ಟೀ ಅಂಗಡಿಗೆ ನುಗ್ಗಿದ ಕಾರು..!, ಅಂಗಡಿ, ಮೂರು ಬೈಕ್‌ಗಳು ಜಖಂ

256

ನ್ಯೂಸ್‌ನಾಟೌಟ್‌: ಮಡಿಕೇರಿಯಿಂದ ಸಂಪಾಜೆ ಕಡೆಗೆ ವೇಗವಾಗಿ ಬರುತ್ತಿದ್ದ ಕಾರೊಂದು ಕೊಡಗು ಸಂಪಾಜೆಯ ದೇವರಕೊಲ್ಲಿ ಬಳಿ ಟೀ ಅಂಗಡಿಗೆ ನುಗ್ಗಿ ಅವಘಡ ಸಂಭವಿಸಿದೆ.

ಅದೃಷ್ಟವಶಾತ್‌ ಚಾಲಕ ಸಹಿತ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಜಾರ್ಜ್‌ ಎಂಬವರ ಮಾಲೀಕತ್ವದ ಟೀ ಅಂಗಡಿ, ಎದುರಿನಲ್ಲಿ ನಿಲ್ಲಿಸಿದ್ದ ಮೂರು ಬೈಕ್‌ಗಳು ನಜ್ಜು ಗುಜ್ಜಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

See also  ಬೆಳ್ಳಾರೆ: ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ..! ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget