ಸುಳ್ಯ

ಸುಳ್ಯ: ಆನೆಗುಂಡಿ ಚಡಾವಿನಲ್ಲಿ ಎರಡು ಕಾರುಗಳ ನಡುವೆ ಅಪಘಾತ, ಪ್ರಯಾಣಿಕರು ಅಪಾಯದಿಂದ ಪಾರು

129

ನ್ಯೂಸ್‌ ನಾಟೌಟ್‌: ಸುಳ್ಯ ಸಮೀಪದ ಆನೆಗುಂಡಿ ಚಡಾವಿನಲ್ಲಿ ಇಂದು ಬೆಳಗ್ಗೆ (ಅ.20) ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಕಾರುಗಳು ಜಖಂಗೊಂಡಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಐ10 ಕಾರು ಮತ್ತು ಎರ್ಟಿಗಾ ಕಾರುಗಳ ನಡುವೆ ಅಪಘಾತವಾಗಿದ್ದು ಎಂದು ತಿಳಿದು ಬಂದಿದೆ.

See also  ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಕಲಿಯುವ ಆಸೆ ಯುವಕರಿಗಿದೆಯೇ..? ಇಲ್ಲಿದೆ ಸುವರ್ಣಾವಕಾಶ
  Ad Widget   Ad Widget     Ad Widget   Ad Widget   Ad Widget   Ad Widget