ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕ್ಯಾಬ್‌ ನೊಳಗೆ ರೊಮ್ಯಾನ್ಸ್ ನಿಷೇಧಿಸಲಾಗಿದೆ ಎಂದು ನೋಟಿಸ್ ಅಂಟಿಸಿದ ಟ್ಯಾಕ್ಸಿ ಡ್ರೈವರ್..! ಏನಿದು ಘಟನೆ..?

ನ್ಯೂಸ್ ನಾಟೌಟ್ : ಕ್ಯಾಬ್‌ನೊಳಗೆ ರೊಮ್ಯಾನ್ಸ್‌ ನಡೆಸದಂತೆ ಹೈದರಾಬಾದ್‌ ನ ಟ್ಯಾಕ್ಸಿ ಚಾಲಕರೊಬ್ಬರು ನೋಟಿಸ್‌ ಅಂಟಿಸಿದ್ದಾರೆ. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆ, ಸಭ್ಯತೆ, ಶಾಂತಿಯಿಂದ ವರ್ತಿಸಲು ಅದರಲ್ಲಿ ಸೂಚಿಸಿದ್ದಾರೆ. ಜತೆಗೆ ಆಪ್ತತೆಯಲ್ಲಿ ಇರಬೇಕು ಎಂದಾದರೆ ಇದು ಓಯೋ ರೂಮ್‌ಗಳನ್ನು ಬಳಕೆ ಮಾಡಿ. ಇದು ಖಾಸಗಿ ಸ್ಥಳ ಅಲ್ಲ ಎಂದು ನೋಟಿಸ್ ನಲ್ಲಿ ಬರೆಯಲಾಗಿದೆ.

Related posts

ಹೆಣ್ಣಿನ ಮೇಲೆ ಆಸೆಯಾದರೆ ನಮ್ಮ ಬಳಿ ಬನ್ನಿ, ದುಡಿದು ಬದುಕೋ ಮಹಿಳೆಯರ ಜೀವನ ಹಾಳು ಮಾಡ್ಬೇಡಿ ಎಂದ ಮಹಿಳೆ..! ಇಲ್ಲಿದೆ ವೈರಲ್ ವಿಡಿಯೋ

18 ಮಂದಿ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ಇಡಿಗೆ 4,113 ಪುಟಗಳ ದೂರು..! ಹತ್ತು ವರ್ಷದಲ್ಲಿ ಪಾಲಿಕೆಯ 46,300 ಕೋಟಿ ರೂ. ಅನುದಾನ ದುರ್ಬಳಕೆ..?

ಚಿಕಿತ್ಸೆಗೆ ಹಣವಿಲ್ಲದೆ ಒದ್ದಾಡುತ್ತಿದ್ದ ವ್ಯಕ್ತಿಗೆ ಉಚಿತವಾಗಿಯೇ ಶಸ್ತ್ರಚಿಕಿತ್ಸೆ ಮಾಡಿದ ಶಾಸಕ ಡಾ.ರಂಗನಾಥ್‌..!, ಬಡವನ ನೋವಿಗೆ ಸ್ಪಂದಿಸಿದ ಶಾಸಕರಿಗೆ ಎಲ್ಲೆಡೆಯಿಂದ ಮೆಚ್ಚುಗೆ