ಕರಾವಳಿ

ಬಸ್ – ಟೆಂಪೋ ಡಿಕ್ಕಿ : ಚಾಲಕನಿಗೆ ಗಂಭೀರ

ನ್ಯೂಸ್ ನಾಟೌಟ್ : ಟಾಟಾ ಎಸ್ ಟೆಂಪೋ ಗಾಡಿಯೊಂದು ಬಸ್ ಗುದ್ದಿದ ಪರಿಣಾಮ ಟೆಂಪೋ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.   ಈ ಘಟನೆ ಉಡುಪಿಯ ಶಿರಿಬೀಡುವಿನಲ್ಲಿ ನ. 11 ಶುಕ್ರವಾರದಂದು  ನಡೆದಿದೆ.

ಕರಾವಳಿ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಟಾಟಾ ಏಸ್ ಟೆಂಪೋ ಗಾಡಿ ಶಿರಿಬೀಡು ಸ್ಥಳಕ್ಕೆ ಬರುತ್ತಿದ್ದ ವೇಳೆಗೆ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆಗೆ ಎದುರಾಗಿ ಬರುತ್ತಿದ್ದ ಬಸ್ ಗೆ ಏಕಾ ಏಕೀ ಢಿಕ್ಕಿ ಹೊಡೆದಿದೆ. ಈ ರಭಸಕ್ಕೆ ಟೆಂಪೋ ಗಾಡಿಯ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.  ಈ ಪರಿಸ್ಥಿಯಲ್ಲಿ ಚಾಲಕನಿಗೆ ಗಂಭೀರ ಗಾಯವಾಗಿದೆ.  ಈ ಸಂದರ್ಭದಲ್ಲಿ ಟ್ರಾಫಿಕ್ ಜಾಮ್  ಹೆಚ್ಚಾಯಿತು. ತಕ್ಷಣ ಉಡುಪಿ ನಗರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Related posts

ಐತಿಹಾಸಿಕ ಪ್ರಕರಣಗಳಲ್ಲಿ ತೀರ್ಪು ನೀಡಿದ್ದ ನ್ಯಾಯಮೂರ್ತಿ ಅಬ್ದುಲ್ ನಝೀರ್ ನಿವೃತ್ತಿ,ಇವರ ಸಾಧನೆ ಇತರರಿಗೂ ಸ್ಪೂರ್ತಿ.

ಸೌಜನ್ಯ ಹೆಸರಲ್ಲಿ ಸಿನಿಮಾ ಮಾಡೋಕೆ ಬಿಡಲ್ಲ, ಹೈಕೋರ್ಟ್ ನಿಂದ ತಡೆ ತರ್ತೀವಿ’ ಸೌಜನ್ಯ ಮಾವ ವಿಠಲ ಗೌಡ ಹೇಳಿಕೆ

ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದಾತನ ವಿರುದ್ಧ ಪ್ರಕರಣ ದಾಖಲು