ನ್ಯೂಸ್ ನಾಟೌಟ್: ಸರ್ಕಾರಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಚನ್ನರಾಯಪಟ್ಟಣ ಸಮೀಪದ ಅರಸೀಕೆರೆ ಎಂಬಲ್ಲಿ ಜೂ.30 ರಂದು ನಡೆದಿದೆ.
ದುರ್ಘಟನೆ ಯಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ನ ಒಳಗಡೆ ಹೊಕ್ಕಿದ ಕಾರನ್ನು ಹೊರಗೆಳೆದು ತರುವುದಕ್ಕೆ ಹರಸಾಹಸವನ್ನೇ ಪಡಬೇಕಾಯಿತು.