ಕರಾವಳಿ

ಗೂನಡ್ಕ: ಕಮರಿಗೆ ಉರುಳಿದ ಪೂರ್ಣಿಮಾ ಬಸ್

ಗೂನಡ್ಕ: ಇಲ್ಲಿನ ಪೆಲ್ತಡ್ಕ ಎಂಬಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ಪೂರ್ಣಿಮಾ ಬಸ್ ಕಮರಿಗೆ ಉರುಳಿ ಬಿದ್ದ ಘಟನೆ ನಡೆದಿದೆ.

ಬಸ್ ಬೆಂಗಳೂರಿನಿಂದ ರಾತ್ರಿ ಹೊರಟು ಮಡಿಕೇರಿ-ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಬಸ್ ಜಖಂಗೊಂಡಿದೆ. ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ದನವೊಂದು ಅಡ್ಡ ಬಂದಿದುದರಿಂದ ಅದನ್ನು ತಪ್ಪಿಸುವುದಕ್ಕೆ ಚಾಲಕ ಪ್ರಯತ್ನ ಪಟ್ಟಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

Related posts

ಪಂಚೆ ಕಟ್ಟಿಕೊಂಡು ಮಸ್ತ್ ಬ್ಯಾಡ್ಮಿಂಟನ್ ಆಡಿದ ಪುತ್ತೂರು ಶಾಸಕರು..! ಅಶೋಕ್ ರೈ ಆಟಕ್ಕೆ ಮನಸೋಲದವರಿಲ್ಲ, ವಿಡಿಯೋ ವೀಕ್ಷಿಸಿ

ಕೆನರಾ ಬ್ಯಾಂಕ್ ಸಿಬ್ಬಂದಿ ಕೊರತೆ ಬಗ್ಗೆ ‘ನ್ಯೂಸ್ ನಾಟೌಟ್’ ವಿಶೇಷ ವರದಿ ಬೆನ್ನಲ್ಲೇ ಸಂಪಾಜೆಯಲ್ಲಿ ತುರ್ತು ಸಭೆ, ಮಾ.22ರಂದು ಪ್ರತಿಭಟನೆಗೆ ನಿರ್ಧಾರ

ಬೆಳ್ಳಾರೆಯ ಜ್ಞಾನಗಂಗಾ ಶಾಲೆ ಬಳಿ ಬೆಂಕಿ ಅನಾಹುತ!