ಕ್ರೈಂವೈರಲ್ ನ್ಯೂಸ್

ಹೋರಿ ತಿವಿದು ಯುವಕ ಮೃತ್ಯು..! ಸಂಬಂಧಿಕರಿಂದ ಠಾಣೆಗೆ ದೂರು

ನ್ಯೂಸ್ ನಾಟೌಟ್ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಯುವಕನೊಬ್ಬನಿಗೆ ಹೋರಿಯ ತಿವಿತಕ್ಕೊಳಗಾಗಿ ಮೃತಪಟ್ಟ ಘಟನೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಜ.21 ರಂದು ನಡೆದಿದೆ.

ಮೃತ ಯುವಕನನ್ನು ಈಸೂರು ಗ್ರಾಮದ ನಿವಾಸಿ ಪರಶುರಾಮ(27) ಎಂದು ಗುರುತಿಸಲಾಗಿದೆ.

ತರಲಘಟ್ಟ ಗ್ರಾಮದಲ್ಲಿ ರವಿವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭ ಪರಶುರಾಮನಿಗೆ ಹೋರಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಮೃತರ ಸಂಬಂಧಿಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

https://newsnotout.com/2024/01/rahul-gandhi-temple-visit/

Related posts

ಸೌಜನ್ಯ ಪ್ರಕರಣದ ಬಗ್ಗೆ ನಟ ಅಹಿಂಸಾ ಚೇತನ್ ಹೇಳಿದ್ದೇನು? ಭಾರಿ ಚರ್ಚೆಗೆ ಕಾರಣವಾದ ನಟನ ಪೋಸ್ಟ್ ನಲ್ಲಿ ಅಂತದ್ದೇನಿದೆ?

ಬೆಂಕಿ ಅವಘಡದಲ್ಲಿ ಸುಟ್ಟು ಹೋದ ನವ ಜೋಡಿ..! ಮದುವೆಯಾಗಲೆಂದು ವಿದೇಶದಿಂದ ಬಂದಿದ್ದ ವರ..!

ಜೀವಂತ ಸಮಾಧಿಯಾದವನನ್ನು ರಕ್ಷಿಸಿದ ಬೀದಿನಾಯಿಗಳು..! ಪ್ರಾಣಿಗಳೇ ಗುಣದಲ್ಲಿ ಮೇಲು ಅನ್ನೋದು ಇದಕ್ಕೆ..!