ದೇಶ-ವಿದೇಶರಾಜಕೀಯರಾಜ್ಯ

ಜುಲೈ 23ರಂದು 2024-25ರ ಕೇಂದ್ರ ಬಜೆಟ್ ಮಂಡನೆ, ಎನ್.ಡಿ.ಎ ಕೂಟದ ಮೊದಲ ಬಜೆಟ್ ಬಗ್ಗೆ ಹಲವು ನಿರೀಕ್ಷೆ..!

ನ್ಯೂಸ್ ನಾಟೌಟ್: ಕೇಂದ್ರ ಸರ್ಕಾರವು ಜುಲೈ 23 ರಂದು ಸಂಸತ್ತಿನಲ್ಲಿ 2024-25 ರ ಬಜೆಟ್ ಅನ್ನು ಮಂಡಿಸಲಿದೆ. ಈ ಬಾರಿಯ ಬಜೆಟ್ ಮಂಡನೆಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜನರ ತೀರ್ಪನ್ನು ಗಮನಿಸಿ ಅದಕ್ಕೆ ವಿಶೇಷ ಒತ್ತು ಕೊಡುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕದ ಈ ಬಜೆಟ್ ನಲ್ಲಿ ಎನ್ ಡಿಎ ಸರ್ಕಾರ ದೇಶದ ನಿರುದ್ಯೋಗ, ಹೆಚ್ಚಿದ ಹಣದುಬ್ಬರ ಮತ್ತು ಪ್ರತಿಕೂಲವಾದ ತೆರಿಗೆ ನೀತಿಗಳಂತಹ ಸಮಸ್ಯೆಗಳನ್ನು ಬಗೆಹರಿಸುವ ನಿರೀಕ್ಷೆಗಳಿವೆ. 2024-25ರ ಪೂರ್ಣ ಬಜೆಟ್‌ ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಬದಲಾವಣೆಗಳಿಗೆ ಸರ್ಕಾರ ಆದ್ಯತೆ ನೀಡಿದರೆ, ವೇತನ ಪಡೆಯುವ ನಾಗರಿಕರಿಗೆ ಸಹಾಯವಾಗಲಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/07/team-india-newly-appointed-coach-kannada-news-bcci

Related posts

ಮಡಿಕೇರಿ: 13 ವರ್ಷದ ಬಾಲಕನಿಂದ ಗರ್ಭವತಿಯಾದ ಅಪ್ರಾಪ್ತೆ..! ಮಗುವಿಗೆ ಜನ್ಮ ನೀಡಿದ ಬಳಿಕ ನವಜಾತ ಶಿಶುವನ್ನೇ ನಾಪತ್ತೆ ಮಾಡಿದಳೇ ತಾಯಿ..?

ಶ್ರೀರಾಮಸೇನೆ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿದ್ದಕ್ಕಾಗಿ 27 ಮಂದಿ ವಿರುದ್ಧ ಪ್ರಕರಣ ದಾಖಲು..! ತರಬೇತಿ ನಡೆದಿದ್ದ ಜಾಗದ ಖಾಸಗಿ ಭೂ ಮಾಲಿಕನಿಂದ ದೂರು ದಾಖಲು..!

ಕಾರ್ಕಳ: 8 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ, ನನಸಾಯಿತು ಬಡಜನರ ಆಸ್ಪತ್ರೆಯ ಕನಸು