ಕೃಷಿ ಸಂಪತ್ತು

ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ: ಕೃಷಿ ಕ್ಷೇತ್ರದ ಸಾಲ 20 ಲಕ್ಷ ಕೋಟಿ ರೂ. ಗೆ ಏರಿಕೆ

ನ್ಯೂಸ್ ನಾಟೌಟ್ : 2023ನೇ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಸಿಹಿ ಸುದ್ದಿ.ಕೃಷಿ ಕ್ಷೇತ್ರದ ಸಾಲ 20 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

2023-24ನೇ ಸಾಲಿನ ಕೇಂದ್ರ ಬಜೆಟ್ ಸಪ್ತಮಂತ್ರಗಳನ್ನ ಒಳಗೊಂಡಿದ್ದು,ಬಜೆಟ್‌ನಲ್ಲಿ 7 ಅಂಶಗಳ ಆಧಾರದ ಮೇಲೆ ಬಜೆಟ್ ಮಂಡಿಸಲಾಗುತ್ತಿದೆ. ಒಟ್ಟು 11.4 ಕೋಟಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ.ಇನ್ನು ಕೃಷಿಯಲ್ಲಿ ಸ್ಟಾರ್ಟಪ್‌ಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧಾರ ಮಾಡಲಾಗಿದೆ.ರೈತರಿಗೆ ಯಾವುದೇ ಸಮಸ್ಯೆ ಎದುರಾದರೂ ರೈತರ ಸಮಸ್ಯೆ ಬಗೆಹರಿಸುವ ಸ್ಟಾರ್ಟಪ್‌ಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗು ಕೂಡ ವಿಶೇಷ ಸಹಾಯ ನೀಡಲಾಗುತ್ತಿದೆ.

Related posts

ಪೆರಂದೋಡಿಯಲ್ಲಿ ಮತ್ತೆ ಕಾಡಾನೆ ಹಾವಳಿ; ಆತಂಕದಲ್ಲಿ ಗ್ರಾಮಸ್ಥರು

ಆರ್ಥಿಕ ಉತ್ತೇಜನದಿಂದ ಅಭಿವೃದ್ಧಿ: ನಾಪಂಡ ರವಿ ಕಾಳಪ್ಪ

ಸುಳ್ಯ: ಗಗನಕ್ಕೇರಿದ ತರಕಾರಿ ಬೆಲೆ, ನೂರರ ಗಡಿ ದಾಟುತ್ತಿದೆ ಟೊಮೇಟೊ! ಗ್ರಾಹಕರ ಜೇಬಿಗೆ ಕತ್ತರಿ