ಕರಾವಳಿಕ್ರೈಂ

ಬಾಲಕ ಹಠಾತ್ ನಾಪತ್ತೆ, ಬಾಲಕನಿಗಾಗಿ ಪೋಷಕರಿಂದ ತೀವ್ರ ಹುಡುಕಾಟ

288

ನ್ಯೂಸ್ ನಾಟೌಟ್: ಬಾಲಕನೋರ್ವ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಿಂದ ತಪ್ಪಿಸಿಕೊಂಡಿದ್ದಾನೆ.

ಉಸ್ಮಾನ್ ಅನ್ನುವವರ ಮಗ ಮಹಮ್ಮದ್ ಮೊಯಿನುದ್ದಿನ್ (14 ವರ್ಷ) ನಾಪತ್ತೆಯಾಗಿದ್ದಾನೆ. ಇದೀಗ ಪೋಷಕರು ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ ದ ವೇಳೆ 2.30 ರ ಸುಮಾರಿಗೆ ಈತ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಗುರುವಾಯುನ ಕೆರೆ ಬಳಿ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಬಾಲಕ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಬದ್ಯಾರು ಸಮೀಪದಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ನ್ಯೂಸ್ ನಾಟೌಟ್ ಗೆ ಬಾಲಕನ ತಂದೆ ಉಸ್ಮಾನ್ ತಿಳಿಸಿದ್ದಾರೆ. ಬಾಲಕನ ಬಗ್ಗೆ ಮಾಹಿತಿ ಸಿಕ್ಕಿದವರು ಬೆಳ್ತಂಗಡಿ ಠಾಣೆಗೆ ಅಥವಾ 8861335778 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದಾಗಿದೆ.

See also  ಸುಳ್ಯ: ವೈದ್ಯೆ ಮೌಮಿತಾ ಮೇಲಿನ ಅತ್ಯಾಚಾರ- ಕೊಲೆ ಖಂಡಿಸಿ ಪ್ರತಿಭಟನೆ, ಸುಳ್ಯದ ಜ್ಯೋತಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಂದ ಸತ್ಯಾಗ್ರಹ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget