ಕರಾವಳಿಕ್ರೈಂಪುತ್ತೂರು

ಬೋರ್‌ವೆಲ್‌ ಲಾರಿ ಡಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ನ್ಯೂಸ್‌ನಾಟೌಟ್‌: ವಿಟ್ಲ ಸಮೀಪದ ಉಕ್ಕುಡ ಅಪ್ಪೆರಪಾದೆ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಬೋರ್‌ವೆಲ್‌ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಉಕ್ಕುಡ ಆಲಂಗಾರು ನಿವಾಸಿ ರಂಜಿತ್‌ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹಸವಾರ ಪ್ರಾಣಪಾಯದಿಂದ ಪಾರಾಗಿದ್ದಾರೆ.

ದ್ವಿಚಕ್ರ ವಾಹನ ವಿಟ್ಲದಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೋರ್‌ವೆಲ್‌ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಸುಳ್ಯ: ಅಪಘಾತಕ್ಕೀಡಾಗಿ ನಿಂತಿದ್ದ ಅಗ್ನಿ ಶಾಮಕ ವಾಹನಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ..! ಮೂರು ವರ್ಷಗಳ ನಂತರ ಆ ವಾಹನ ಗುಜುರಿ ಸೇರಿದ್ದೇಗೆ..?

ಅಮೆರಿಕದಿಂದ ವೈಮಾನಿಕ ದಾಳಿ..!ಕೆಂಪು ಸಮುದ್ರದಲ್ಲಿ ನಡೆದ ಕಾಳಗದ ಸಂಪೂರ್ಣ ಮಾಹಿತಿ ಇಲ್ಲಿದೆ

ದಕ್ಷಿಣ ಕನ್ನಡ: ದುರ್ಗಾಪರಮೇಶ್ವರಿಯ ರಥ ಹೋಗುವ ದಾರಿಯಲ್ಲಿ ಅಡ್ಡಲಾಗಿ ವಾಹನ ನಿಲ್ಲಿಸಿದ ಜನ..! ಆಕ್ರೋಶಗೊಂಡ ಭಕ್ತರು ಮಾಡಿದ್ದೇನು..? ಇಲ್ಲಿದೆ ವಿಡಿಯೋ