ಕ್ರೈಂ

ಅರಂತೋಡು :ನಿಯಂತ್ರಣ ತಪ್ಪಿ ಬೋಲೆರೊ ಪಲ್ಟಿ, ತಪ್ಪಿದ ಬಾರಿ ಅನಾಹುತ

183
Spread the love

ಸುಳ್ಯ: ಅರಂತೋಡು ಉದಯನಗರ ತಿರುವಿನಲ್ಲಿ ಬಜ್ಪೆಯಿಂದ ಪ್ರವಾಸ ಹೊರಟಿದ್ದ ಬೋಲೆರೊ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಅರಂತೋಡಿನಿಂದ ವರದಿಯಾಗಿದೆ. ಮುಂಜಾನೆ 4 ಗಂಟೆಗೆ ಅವಘಡ ಸಂಭವಿಸಿದೆ.

ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ವಿಷಯ ತಿಳಿದ ತಕ್ಷಣ ತಾಜುದ್ದೀನ್ ಅರಂತೋಡು ಧಾವಿಸಿ ಗಾಯಾಳುಗಳನ್ನು ಉಪಚರಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

See also  DYSP cyber case: ಡಿವೈಎಸ್‌ಪಿ ಖಾತೆಯಿಂದಲೇ 15 ಲಕ್ಷ ರೂ. ದೋಚಿದ ಸೈಬರ್ ಕಳ್ಳರು..! ಮಡಿಕೇರಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದ ಮುರಳೀಧರ್ ವಂಚನೆಗೆ ಒಳಗಾಗಿದ್ದೇಗೆ..?
  Ad Widget   Ad Widget   Ad Widget