ಕರಾವಳಿವೈರಲ್ ನ್ಯೂಸ್

ಬ್ಯಾಂಕ್ ಆಫ್ ಬರೋಡಾದಲ್ಲಿ ಭರಪೂರ ಉದ್ಯೋಗವಕಾಶ..! ಇಲ್ಲಿದೆ ಸುವರ್ಣಾವಕಾಶ

198

ನ್ಯೂಸ್ ನಾಟೌಟ್: ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಒಟ್ಟು 22 ಫೈರ್ ಆಫೀಸರ್, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಫೈರ್ ಆಫೀಸರ್- 2, ಮ್ಯಾನೇಜರ್- 10, ಸೀನಿಯರ್ ಮ್ಯಾನೇಜರ್- 9, ಚೀಫ್ ಮ್ಯಾನೇಜರ್- 1

ಫೈರ್ ಆಫೀಸರ್- ಬಿಇ/ಬಿ.ಟೆಕ್, ಪದವಿ ಮ್ಯಾನೇಜರ್- ಸಿಎ, ಸಿಎಂಎ, ಸ್ನಾತಕೋತ್ತರ ಪದವಿ ಸೀನಿಯರ್ ಮ್ಯಾನೇಜರ್- ಸಿಎ, ಸಿಎಂಎ, ಸ್ನಾತಕೋತ್ತರ ಪದವಿ ಚೀಫ್ ಮ್ಯಾನೇಜರ್- ಎಂಬಿಎ, ಸ್ನಾತಕೋತ್ತರ ಪದವಿ.

ಫೈರ್ ಆಫೀಸರ್- 22ರಿಂದ 35 ವರ್ಷ, ಮ್ಯಾನೇಜರ್- 24ರಿಂದ 35 ವರ್ಷ, ಸೀನಿಯರ್ ಮ್ಯಾನೇಜರ್- 26ರಿಂದ 40 ವರ್ಷ, ಚೀಫ್ ಮ್ಯಾನೇಜರ್- 28ರಿಂದ 40 ವರ್ಷ.

ಫೈರ್ ಆಫೀಸರ್- ಮಾಸಿಕ ₹36,000-63,840, ಮ್ಯಾನೇಜರ್- ಮಾಸಿಕ ₹ 48,170-69,180, ಸೀನಿಯರ್ ಮ್ಯಾನೇಜರ್- ಮಾಸಿಕ ₹ 63,840-78,230, ಚೀಫ್ ಮ್ಯಾನೇಜರ್- ಮಾಸಿಕ ₹ 76,010-89,890

ಮಾರ್ಚ್​​ 8, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಹಾಕಬೇಕು. ಉದ್ಯೋಗಾಂಕ್ಷಿಗಳು ತಡಮಾಡದೇ ಈ ಕೂಡಲೇ ಅಪ್ಲಿಕೇಶನ್ ಹಾಕಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಬಂಪರ್ ಅವಕಾಶವಾಗಿದೆ.

See also  ಮಹಿಳಾ ಉದ್ಯಮಿಯ ಬ್ಯಾಗ್ ಕದ್ದು ಎಸ್ಕೇಪ್ ಆದ ಕಳ್ಳನ ಫಿಲ್ಮಿ ಶೈಲಿಯಲ್ಲಿ ಹಿಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ..! ಕೊಡಗಿನಲ್ಲಿ ನಡೆದ ರೋಚಕ ಘಟನೆ ಹೇಗಿತ್ತು ಗೊತ್ತಾ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget