ಕರಾವಳಿ

ಬಿಜೆಪಿ ಹಿರಿಯ ನಾಯಕ ಇನ್ನಿಲ್ಲ

429

ನ್ಯೂಸ್ ನಾಟೌಟ್: ಬಿಜೆಪಿ ಹಿರಿಯ ಕಾರ್ಯಕರ್ತ ಹೊನ್ನಪ್ಪ ಗೌಡ (80ವ.)ರವರು ವಯೋಸಹಜ ಅನಾರೋಗ್ಯದಿಂದ ಜು.1ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಹಳೆನೇರೆಂಕಿ ಗ್ರಾಮದ ಕೊಳಂಬೆ ನಿವಾಸಿಯಾಗಿದ್ದಾರೆ.

ಹಳೆನೇರೆಂಕಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಲ್ಲಿ ಸುಮಾರು 30 ವರ್ಷ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಹೊನ್ನಪ್ಪ ಗೌಡರವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದರು.

See also  ಗುತ್ತಿಗಾರು : ಎಟಿಪಿಸಿ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ –ಸನ್ಮಾನ , ಗೌರವ ಸಮರ್ಪಣಾ ಸಮಾರಂಭ
  Ad Widget   Ad Widget   Ad Widget   Ad Widget   Ad Widget   Ad Widget   Ad Widget