ರಾಜಕೀಯಸುಳ್ಯ

ಬಿಜೆಪಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಅಡ್ಕಾರ್ ನೇಮಕ

233

ನ್ಯೂಸ್ ನಾಟೌಟ್: ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಒಬಿಸಿ ಮೋರ್ಚಾದ ಪ್ರದಾನ ಕಾರ್ಯದರ್ಶಿ ಯಾಗಿ ಅಶೋಕ ಅಡ್ಕಾರ್ ನೇಮಕಗೊಂಡಿದ್ದಾರೆ. ಇವರು ಸುಳ್ಯದ ಅಡ್ಕಾರಿನವರಾಗಿದ್ದು ಹಲವಾರು ವರ್ಷದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

ಇದೀಗ ಪಕ್ಷ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಒಂದು ಅವಕಾಶವನ್ನು ನೀಡಿದೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಪಕ್ಷದ ಏಳಿಗೆಗಾಗಿ ಶ್ರಮಿಸುವುದಾಗಿ ಅಶೋಕ ಅಡ್ಕಾರ್ ತಿಳಿಸಿದ್ದಾರೆ.

See also  ಝರೀನಾ ಸಮೀದಾ ಕಟ್ಟೆಕಾರ್‌ ನಿಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget