ಕ್ರೈಂ

ಸೀಲಿಂಗ್ ಫ್ಯಾನ್‌ ಗೆ ನೇಣು ಹಾಕಿಕೊಂಡ ಬಿಜೆಪಿ ನಾಯಕಿ  

ಬಂದಾ : ಪತಿಯೊಂದಿಗೆ ಉಂಟಾದ ಕಲಹದಿಂದ ಬೇಸತ್ತ ಬಿಜೆಪಿ ನಾಯಕಿ ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ ಶ್ವೇತಾ ಸಿಂಗ್ ಗೌರ್ ಎಂಬುವವರ ಮೃತದೇಹ ಇಂದಿರಾ ನಗರದ ಅವರ ನಿವಾಸದಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಎಸ್ ಪಿ ಅಭಿನಂದನ್ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಗೌರ್ ಅವರು ತಮ್ಮ ಪತಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಇದೇ ವಿಚಾರವಾಗಿ ನಡೆದ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಗಾಯಕ ಸೋನು ನಿಗಮ್ ತಂದೆ ಮನೆಯಿಂದ ಕಳವು! ಸಿಸಿಟಿವಿ ದೃಶ್ಯಗಳು ನೀಡಿದ ಸುಳಿವೇನು?

ಮಹೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು ,ಏನಿದು ಸೌಜನ್ಯ ಪರ ಹೋರಾಟಗಾರನ ವಿರುದ್ಧ ದೂರು?

50ಕ್ಕೂ ಹೆಚ್ಚು ಹಸುಗಳನ್ನು ಉಕ್ಕಿ ಹರಿಯುತ್ತಿರುವ ನದಿಗೆ ತಳ್ಳಿದ ಯುವಕರು..! ಅಪ್ರಾಪ್ತ ಬಾಲಕ ಸೇರಿ 4 ಮಂದಿ ಪೊಲೀಸ್ ವಶಕ್ಕೆ..!