ಕೊಡಗುಕ್ರೈಂಮಡಿಕೇರಿ: ದೇವರಕೊಲ್ಲಿ ಬಳಿ ಭೀಕರ ಅಪಘಾತ..! ಇಬ್ಬರಿಗೆ ಗಂಭೀರ ಗಾಯ by ನ್ಯೂಸ್ ನಾಟೌಟ್ ಪ್ರತಿನಿಧಿJanuary 19, 2024January 19, 2024 Share0 ನ್ಯೂಸ್ ನಾಟೌಟ್: ಬೈಕ್, ಕಾರು, ಲಾರಿ ನಡುವೆ ದೇವರಕೊಲ್ಲಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸುಳ್ಯ ದಿಂದ ತುರ್ತಾಗಿ ಮೂರು ಆ್ಯಂಬುಲೆನ್ಸ್ ಗಳು ತೆರಳಿವೆ. ಪ್ರಾಣಾಹಾನಿಯಾದ ಸಾಧ್ಯತೆಯೂ ಇದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.